ಚಂದ್ರಯಾನ-3′ ರ ‘ಲ್ಯಾಂಡರ್ ವಿಕ್ರಂ’ ಚಂದ್ರನಿಂದ ಕೇವಲ 25 ಕಿಮೀ ದೂರ !

ಭಾರತದ ‘ಚಂದ್ರಯಾನ-3’ ರ ‘ಲ್ಯಾಂಡರ್ ವಿಕ್ರಂ’ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯದಲ್ಲಿ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಪರೀಕ್ಷಣೆಯ ವೇಳೆ ಪತನ !

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’ನ) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಪರೀಕ್ಷೆಯ ವೇಳೆ ಪತನಗೊಂಡಿದೆ.

ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ದೇವಸ್ಥಾನದ ಪರಿಸರದಲ್ಲಿ ಕೇವಲ ಹಿಂದುಗಳಿಗೆ ವ್ಯಾಪಾರದ ಅವಕಾಶ ನೀಡಬೇಕು !

ರಾಜ್ಯದಲ್ಲಿನ ‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆಯ ೧೯೯೭-೨೦೦೧’ ಅಧಿನಿಯಮದ ಪ್ರಕಾರ ದೇವಸ್ಥಾನ ಪರಿಸರದಲ್ಲಿ ಕೇವಲ ಹಿಂದೂಗಳಿಗೆ ವ್ಯಾಪಾರ ನಡೆಸುವ ಅವಕಾಶ ನೀಡಬೇಕೆಂದು ರಾಜ್ಯ ಹಿಂದು ಜಾತ್ರೆ ವ್ಯಾಪಾರಿ ಸಂಘದಿಂದ ಬೇಡಿಕೆ ಸಲ್ಲಿಸಲಾಗಿದೆ.

ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಜೈಘೋಷವನ್ನು ಹೇಳಿಸಿದ ನಂತರ ಶಿಕ್ಷಕಿಯಿಂದ ಕ್ಷಮಾಯಾಚನೆ !

ಬಂಟ್ವಾಳನ ಸರಕಾರಿ ಶಾಲೆಯಲ್ಲಿನ ಘಟನೆ !
ಮುಸಲ್ಮಾನ ಪೋಷಕರು ಮತ್ತು ರಾಜಕೀಯ ನಾಯಕರ ಒತ್ತಡದ ದುಷ್ಪರಿಣಾಮ !

ಸುಪ್ರಸಿದ್ಧ ಹಾಸನಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿ !

ಜಿಲ್ಲೆಯ ಹಾಸನಾಂಬಾ ದೇವಸ್ಥಾನವು ೧೨ ನೇ ಶತಮಾನದ ಅತ್ಯಂತ ಪ್ರಾಚೀನ ಶಕ್ತಿಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಬರುತ್ತಾರೆ.

೧೨ ಹಿಂದೂ ಪುರುಷರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅಶ್ಲೀಲ ಛಾಯಾಚಿತ್ರಗಳನ್ನು ಸೆರೆಹಿಡಿದು ವಂಚಿಸಿದ ನೇಹಾ ಅಲಿಯಾಸ್ ಮೇಹರ್ !

ಇಲ್ಲಿಯ ನೇಹಾ ಅಲಿಯಾಸ್ ಮೆಹರ್ ಮತ್ತು ಆಕೆಯ ಮುಸಲ್ಮಾನ ಸಹಚರ ಸೇರಿಕೊಂಡು ೧೨ ಹಿಂದೂ ಪುರುಷರನ್ನು ಬಲೆಗೆ ಸಿಲುಕಿಸಿ ಮತಾಂತರ, ಸುನ್ನತ ಮತ್ತು ವಿವಾಹ ಮಾಡಿಕೊಳ್ಳುವ ಷಡ್ಯಂತ್ರ ರಚಿಸಲಾಗಿತ್ತು. ಒಬ್ಬ ಸಂತ್ರಸ್ತ ಇಂಜಿನಿಯರ್ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಮೂರು ಜನರನ್ನು ಬಂಧಿಸಲಾಯಿತು.

‘ಹಿಂದೂ’ ಪದವನ್ನು ಉಲ್ಲೇಖಿಸಿದ್ದಕ್ಕೆ ಶಿಕ್ಷಣಾಧಿಕಾರಿಯಿಂದ ಮುಖ್ಯೋಪಾಧ್ಯಾಯರಿಗೆ ಬುದ್ಧಿಮಾತು !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ವಾಸ್ತವದಲ್ಲಿ ಜಾತ್ಯತೀತ ದೇಶದಲ್ಲಿ ‘ಹಿಂದೂ’ ಎಂಬ ಪದವನ್ನೇ ದ್ವೇಷಿಸುವ ಮುಸಲ್ಮಾನ ಅಧಿಕಾರಿಯನ್ನು ಶಿಕ್ಷಣಾಧಿಕಾರಿಗಳೇ ಪ್ರಶ್ನಿಸಬೇಕಿತ್ತು !

‘ಚಂದ್ರಯಾನ-3’ ‘ಲ್ಯಾಂಡರ್ ವಿಕ್ರಮ್’ ನ ವೇಗ ಕಡಿಮೆ ಮಾಡಿತು !

ಭಾರತದ ‘ಚಂದ್ರಯಾನ-3’ ಮಿಷನ್ ಅಡಿಯಲ್ಲಿ ಆಗಸ್ಟ್ 18 ರಂದು ಮತ್ತೊಂದು ಮೈಲಿಗಲ್ಲು ಪೂರ್ಣಗೊಂಡಿದೆ. ಮುಖ್ಯ ಯಾನದಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್ ವೇಗವನ್ನು ಕಡಿಮೆ ಮಾಡಿದೆ (ಡೀಬೂಸ್ಟ್ ಮಾಡುತ್ತದೆ).

ಆಗಸ್ಟ್ ೧೭ ರಂದು ‘ಚಂದ್ರಯಾನ 3’ ರ ‘ಲ್ಯಾಡರ್’ ಬೇರ್ಪಡಲಿದೆ !

‘ಚಂದ್ರಯಾನ 3’ ಚಂದ್ರನಿಂದ ೧೫೩ ಕಿಲೋಮೀಟರ್ ನಿಂದ ಗರಿಷ್ಟ ೧೬೩ ಕಿಲೋಮೀಟರ್ ಅಂತರದಲ್ಲಿದೆ. ಆಗಸ್ಟ್ ೧೭ ರಂದು ‘ಚಂದ್ರಯಾನ 3’ರ ಲ್ಯಾಡರ್ ‘ಪ್ರೊಪಲ್ಶನ್ ಮೊಡ್ಯೂಲ್’ ನಿಂದ ಬೇರ್ಪಡಿಸಲಾಗುವುದು.

`ಒಂದು ವೇಳೆ ಪ್ರಧಾನಮಂತ್ರಿ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದರೆ, ಅವರು ರಾಜೀನಾಮೆ ನೀಡಬೇಕಂತೆ !’ – ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಗೆ ‘ಓಸಾಮಾಜಿ’ ಎಂದು ಕರೆಯುವ ಮತ್ತು ಯಾಕೂಬ್ ಮೆಮನ್ ನಂತಹ ಭಯೋತ್ಪಾದಕರಿಗೆ ಕಣ್ಣೀರು ಹಾಕುವ ದಿಗ್ವಿಜಯ್ ಸಿಂಗ್ ಅವರಿಂದ ಇಂತಹ ಹೇಳಿಕೆಗಳನ್ನು ನೀಡಿರುವುದರಲ್ಲಿ ಅಚ್ಚರಿಯೇನು ?