ಇಸ್ರಾಯಿಲ್ ಪ್ಯಾಲೆಸಟೈನ್ ಯುದ್ಧ ಕೋಡಿ ಮಠದ ಸ್ವಾಮೀಜಿಯವರು ಎರಡು ತಿಂಗಳ ಹಿಂದೆ ಹೇಳಿರುವ ಭವಿಷ್ಯ ನಿಜವಾಗುವ ಸಾಧ್ಯತೆ !

ಬೆಂಗಳೂರು – ‘ಜಗತ್ತಿನ ಭೂಪಟಲದಿಂದ ಒಂದು ದೇಶ ಇಲ್ಲವಾಗುವುದು ಎಂದು ಹಾಸನ ಜಿಲ್ಲೆಯಲ್ಲಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಂದರೆ ಕೊಡಿಶ್ರೀ ಇವರು ಎರಡು ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು. ಈಗ ಜ್ಯೂ ರಾಷ್ಟ್ರವಾಗಿರುವ ಇಸ್ರೆಲ್ ಮತ್ತು ಇಸ್ಲಾಮಿ ರಾಷ್ಟ್ರವಾಗಿರುವ ಪ್ಯಾಲೆಸ್ಟೈನ್ ಇವರಲ್ಲಿ ಭಯಾನಕ ಯುದ್ಧ ನಡೆಯುತ್ತಿದ್ದು ಕೊಡಿ ಶ್ರೀಗಳು ನುಡಿದಿರುವ ಭವಿಷ್ಯ ನಿಜವಾಗುತ್ತಿದೆ ಎಂದು ಅನಿಸುತ್ತಿದೆ.
ಕೊಡಿಶ್ರೀಗಳು, ‘ಭೂಕಂಪ, ಬಾಂಬ್ ಸ್ಪೋಟ, ಯುದ್ಧದ ಪರಿಸ್ಥಿತಿ ಜನರು ಜನರ ಮೇಲೆ ಇರುವ ಹಿಡಿತ ನಾಶವಾಗಿ ಹುಚ್ಚು ಹಿಡಿಯುವುದು ದೇಹ ಅಶಕ್ತವಾಗಿ ಅಲ್ಲಲ್ಲೆ ಸಾವನ್ನಪ್ಪುವುದು ದೇಹದ ಅವಯವಗಳ ಮೇಲಿನ ಪ್ರಭಾವ ನಾಶವಾಗುವುದು ಮತ್ತು ಜಗತ್ತಿನ ಭೂಪಟಲದಿಂದ ಒಂದು ದೇಶ ನಾಶವಾಗುವುದೆಂದು ಭವಿಷ್ಯ ನುಡಿದಿದ್ದರು. ಯುದ್ಧದ ಭೀತಿ ಮತ್ತು ಮಳೆಯಿಂದ ಎರಡು ದೇಶ ಭೂಪಟಲದಿಂದ ನಾಶವಾಗುವುದು ಎಂದು ಅವರು ಭವಿಷ್ಯ ನುಡಿದಿದ್ದರು.
ಸಂಪಾದಕೀಯ ನಿಲುವುಹಮಾಸನ ದಾಳಿಯ ನಂತರ ಇಸ್ರೇಲ್ ನಿಂದ ಹಮಾಸನನ್ನು ನಾಶ ಮಾಡುವುದರೊಂದಿಗೆ ಗಾಝಾ ಪಟ್ಟಿಯ ಮೇಲೆ ಮತ್ತೆ ನಿಯಂತ್ರಣ ಪಡೆಯುವುದಕ್ಕಾಗಿ ಸಜ್ಜಾಗಿ ನಿಂತಿರುವುದರಿಂದ ಈ ಭವಿಷ್ಯ ನಿಜವಾದರೆ ಆಶ್ಚರ್ಯವೇನು ಇಲ್ಲ ! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein