‘ಹಿಂದೂ ಧರ್ಮದಲ್ಲಿ ‘ಶೂದ್ರ ಎಂದರೆ ವೇಶ್ಯೆಯ ಮಗ’ವಂತೆ ! – ಪ್ರಾಧ್ಯಾಪಕ ಕೆ.ಎಸ್. ಭಗವಾನ್

ಮತ್ತೆ ನಾಲೆಗೆ ಹರಿ ಬಿಟ್ಟ ಪ್ರಾಧ್ಯಾಪಕ ಕೆ.ಎಸ್. ಭಗವಾನ್ !

ಮೈಸೂರು – ಇಲ್ಲಿ ‘ಮಹಿಷಾ ದಸರಾ ಆಯೋಜನ ಸಮಿತಿ’ಗೆ ಬಹಿರಂಗ ಕಾರ್ಯಕ್ರಮ ಮಾಡಲು ಅನುಮತಿ ನೀಡದೆ ಕೇವಲ ಸಮುದಾಯ ಭವನದ ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ನೀಡಲಾಗಿತ್ತು. ‘ಮಹಿಷ ಉತ್ಸವ’ದ ಹೆಸರಿನಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಬಗ್ಗೆ ಅವಮಾನಕಾರಿಯಾಗಿ ಟೀಕಿಸಲಾಗಿದೆ. ಇದರಲ್ಲಿ ಮುಂಚೂಣಿಯಲ್ಲಿರುವ ಪ್ರಾ. ಕೆ.ಎಸ್. ಭಗವಾನ ಇದ್ದರು. ‘ಹಿಂದೂ ಧರ್ಮದಲ್ಲಿ ಶೂದ್ರ ಎಂದರೆ ವ್ಯೇಶ್ಶೆಯ ಪುತ್ರ’, ಎಂದು ಪ್ರಾ. ಭಗವಾನ ಇವರು ದ್ವೇಷದ ಹೇಳಿಕೆ ನೀಡಿದರು.

ಪ್ರಾ. ಭಗವಾನ ಕಾರ್ಯಕ್ರಮದಲ್ಲಿ,

೧. ‘ದೇವರು ಬ್ರಾಹ್ಮಣರ ಸೇವೆ ಮಾಡುವುದಕ್ಕಾಗಿ ಶೂದ್ರರ ನಿರ್ಮಾಣ ಮಾಡಿದ್ದಾರೆ, ಎಂದು ಬ್ರಾಹ್ಮಣರಿಗೆ ಅನಿಸುತ್ತದೆ. ‘ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮ’,ರೆಂದು ತಿಳಿಯಲಾಗುತ್ತದೆ, ಇಂತಹ ಧರ್ಮ ನಮಗೆ ಬೇಡ. (ಒಂದೇ ವರ್ಣದವರನ್ನು ಇನ್ನು ಎಷ್ಟು ವರ್ಷ ಪ್ರಾಧ್ಯಾಪಕ ಭಗವಾನ್ ಇವರಂತಹ ಜನರು ದ್ವೇಷಿಸುತ್ತಿರುತ್ತಾರೆ ! – ಸಂಪಾದಕರು)

೨. ಗೌತಮ ಬುದ್ಧನು ಅಗ್ನಿ ಪೂಜೆಯ ಬಗ್ಗೆ ಪ್ರಶ್ನೆ ಕೇಳಿದ್ದನು. ‘ಅಗ್ನಿ ಪೂಜೆಯಯಿಂದ ಯಾವುದೇ ಉಪಯೋಗವಿಲ್ಲ’, ಎಂದು ಅವರು ಹೇಳಿದ್ದರು. ಆದ್ದರಿಂದ ರಾಜ-ಮಹಾರಾಜರು ಅಗ್ನಿ ಪೂಜೆಯನ್ನು ನಿಲ್ಲಿಸಿದರು. ಇದರಿಂದಲೇ ಬುದ್ಧನಿಗೆ ನೋಡಿದರೆ ಬ್ರಾಹ್ಮಣರಿಗೆ ಸಿಟ್ಟು ಬರುತ್ತದೆ. ಇಂದಿಗೂ ಅದೇ ದ್ವೇಷ ಮುಂದುವರಿದಿದೆ. ಬ್ರಾಹ್ಮಣರು ಹೋಮ ಮಾಡುವಾಗ ಅಗ್ನಿಯಲ್ಲಿ ಆಲದ ಮರದ ಸಮಿಧೆ ಅರ್ಪಿಸುತ್ತಾರೆ; ಕಾರಣ ಬುದ್ಧನಿಗೆ ಆಲದ ಮರದ ಕೆಳಗೆ ಜ್ಞಾನ ಪ್ರಾಪ್ತಿ ಆಗಿತ್ತು.(ಇಂತಹ ‘ಶೋಧ’ಕ್ಕಾಾಗಿ ಭಗವಾನ್ ಇವರಿಗೆ ಇಲ್ಲಿಯವರೆಗೆ ಯಾರು ಪ್ರಶಸ್ತಿ ಏಕೆ ನೀಡಲಿಲ್ಲ, ಇದರದೇ ಆಶ್ಚರ್ಯವಾಗುತ್ತದೆ ! – ಸಂಪಾದಕರು)

೩. ಬ್ರಾಹ್ಮಣರ ಸಂಪ್ರದಾಯದಲ್ಲಿ ಅರ್ಥ ಇಲ್ಲ. ಬುದ್ಧನು ಜ್ಞಾನ ನೀಡಿದನು. ವೈದಿಕ ಜನರು ಸಮಾಜಕ್ಕೆ ಅಜ್ಞಾನ ನೀಡುತ್ತಿದ್ದಾರೆ. (ಯಾರು ಅಜ್ಞಾನ ನೀಡುತ್ತಾರೆ ಇದು ಸಮಾಜದ ಗಮನಕ್ಕೆ ಬರುತ್ತಿದೆ ! – ಸಂಪಾದಕರು)

೪. ಜನಿವಾರದಿಂದ ಜಾತಿ ಗುರುತಿಸಲಾಗುತ್ತದೆ. ಹಿಂದೂ ಧರ್ಮ ನಮ್ಮ ಧರ್ಮವಲ್ಲ. ಬ್ರಾಹ್ಮಣ ಮತ್ತು ವೈದಿಕರು ಬೇರೆ ದೇಶದಿಂದ ಬಂದಿದ್ದರು. (ಇದು ಎಲ್ಲಿಯೂ ಕೂಡ ಸಿದ್ಧ ಆಗದೇ ಇದ್ದರೂ ಪ್ರಾ. ಭಗವಾನ ಇವರಂತಹ ಜನರು ಅನೇಕ ವರ್ಷದಿಂದ ‘ನಂಬುವಂತೆ ಸುಳ್ಳು ಹೇಳಿ’, ಈ ರೀತಿಯಲ್ಲಿ ಮಾತನಾಡುತ್ತಾರೆ ! – ಸಂಪಾದಕರು)

೫. ದೇವರು ಕೊರೋನಾ ಏಕೆ ನಿಲ್ಲಿಸಲಿಲ್ಲ ? ದೇವಸ್ಥಾನದಲ್ಲಿ ಆಗುವ ಕಳ್ಳತನ ದೇವರು ಏಕೆ ತಡೆಯುವುದಿಲ್ಲ ? ದೇವರೇ ಕಳ್ಳನಾಗಿದ್ದಾನೆ ? (ಇಂತಹ ಪ್ರಶ್ನೆ ಪ್ರಾ. ಭಗವಾನ ಇವರು ಜವಾಬ್ದಾರ ರಾಜಕಾರಣಿಗಳಿಗೆ ಏಕೆ ಕೇಳುವುದಿಲ್ಲ !- ಸಂಪಾದಕರು)

೬. ಎಲ್ಲರೂ ರಾಮರಾಜ್ಯದ ಬಗ್ಗೆ ಹೇಳುತ್ತಾರೆ. ಅವರು ೧೧ ಸಾವಿರ ವರ್ಷಗಳಿದ್ದರು ಎಂದು ಹೇಳಲಾಗುತ್ತದೆ. ನಿಜವೆಂದರೆ ಅವರು ೧೧ ವರ್ಷವೇ ಇದ್ದರೂ. ರಾಮನು ಗರ್ಭಿಣಿ ಸೀತೆಯನ್ನು ಅರಣ್ಯದಲ್ಲಿ ಬಿಟ್ಟನು. ಆಕೆ ಏನಾದಳು, ಇದು ರಾಮನು ಕೇಳಲಿಲ್ಲ. ಅಶ್ವಮೇಧ ಯಾಜ್ಞದ ಸಮಯದಲ್ಲಿ ಅವನಿಗೆ ಪತ್ನಿ ಮತ್ತು ಮಕ್ಕಳು ಇವರ ಬಗ್ಗೆ ತಿಳಿಯಿತು. ೧೫ ವರ್ಷ ಪತ್ನಿ ಮತ್ತು ಮಕ್ಕಳನ್ನು ಕೇಳದೆ ಇರುವವನು, ಇವನೆಂಥ ರಾಜ ? ರಾಮರಾಜ್ಯಾ ಎಂದರೆ ಶೂದ್ರರ ಹತ್ಯೆ ಮಾಡುವ ರಾಜ್ಯ ! (ಭಗವಾನ  ಶ್ರೀರಾಮ ಮತ್ತು ಸೀತಾಮಾತೆಯ ಸಂದರ್ಭದಲ್ಲಿನಯಲ್ಲಾ ಮಾಹಿತಿ ಕಾಲಕಾಲಕ್ಕೆ ಸ್ಪಷ್ಟ ಮಾಡಲಾಗಿದೆ. ರಾಮಾಯಣದಲ್ಲಿ ಕೂಡ ಅದರ ಬಗ್ಗೆ ಹೇಳಲಾಗಿದೆ. ಆದರೂ ಈ ರೀತಿಯ ಪ್ರಶ್ನೆಗಳನ್ನು ಉದ್ದೇಶ ಪೂರ್ವಕವಾಗಿ ನಿರ್ಮಾಣ ಮಾಡಿ ಶ್ರೀ ರಾಮನ ಬಗ್ಗೆ ದ್ವೇಷ ಹಬ್ಬಿಸುವ ಭಗವಾನ ಇವರ ವಿರುದ್ಧ ಧರ್ಮಾಭಿಮಾನಿಗಳಿಂದ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದರ ಬಗ್ಗೆ ಅವರ ವಿರುದ್ಧ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅನಿವಾರ್ಯಗೊಳಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ನಾಲಿಗೆಗೆ ಎಲುಬು ಇಲ್ಲ ಅಂತ ಬಾಯಿಗೆ ಬಂದ ಹಾಗೆ ಮಾತನಾಡುವ ಪ್ರಾಧ್ಯಾಪಕ ಇತರ ಧರ್ಮದವರ ಬಗ್ಗೆ  ಹೀಗೆ ಮಾತನಾಡುವ ಧೈರ್ಯ ಮಾಡುವುದಿಲ್ಲ; ಏಕೆಂದರೆ ಅದರ ಪರಿಣಾಮ ಅವರಿಗೆ ಗೊತ್ತಿದೆ !

ಇಂತಹ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಏನು ಶಿಕ್ಷಣ ನೀಡಿರಬಹುದು, ಇದರ ಕಲ್ಪನೆ ಕೂಡ ಮಾಡಲು ಆಗುವುದಿಲ್ಲ ! ಶಿಕ್ಷಕ ನೀತಿಯುತ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಮೇಲೆ ಸಂಸ್ಕಾರ ಮಾಡುತ್ತಿರುತ್ತಾನೆ; ಆದರೆ ಇಲ್ಲಿ ಇಂತಹ ಪ್ರಾಧ್ಯಾಪಕರು ಸಮಾಜದಲ್ಲಿ ದ್ವೇಷ ಹಬ್ಬಿಸುತ್ತಾರೆ !