ಯಲಹಂಕದ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದ ಮೂವರ ಬಂಧನ
ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕ ಮತ್ತು ನಾಮಫಲಕದಲ್ಲಿ ವೀರ್ ಸಾವರ್ಕರ್ ಅವರ ಚಿತ್ರಕ್ಕೆ ಮಸಿ ಬಳಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕ ಮತ್ತು ನಾಮಫಲಕದಲ್ಲಿ ವೀರ್ ಸಾವರ್ಕರ್ ಅವರ ಚಿತ್ರಕ್ಕೆ ಮಸಿ ಬಳಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆಯ ವತಿಯಿಂದ ‘ಸಹಾಯವಾಣಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ‘ಸಹಾಯವಾಣಿ’ ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.
ನಾಗಮಂಗಲದ ಬೆಳ್ಳೂರು ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಕುರಿತು ದೂರು ಸ್ವೀಕರಿಸಲು ಪೊಲೀಸ್ ಬಸವರಾಜ ಚಿಂಚೋಳಿ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪಿಸಲಾಗಿತ್ತು.
ಕೊಪ್ಪಳ ಜಿಲ್ಲೆಯ ಹೊಸಲಂಗಾಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆ ಮತಾಂತರದ ಆರೋಪ ಮಾಡಲಾಗುತ್ತಿದೆ.
ಹಾಗಿದ್ದರೆ, ಈ ಖಳನಾಯಕರನ್ನು ಹಿಂದುತ್ವನಿಷ್ಠರು ದೇಶದ ಹೊರಗೆ ಅಟ್ಟುತ್ತಿದ್ದರು ಅಥವಾ ಅವರ ಘರವಾಪಸಿ (ಹಿಂದೂ ಧರ್ಮದಲ್ಲಿ ಮರು ಪ್ರವೇಶ) ಮಾಡುತ್ತಿದ್ದರು. ವಾಸ್ತವದಲ್ಲಿ ಮಾತ್ರ ಇದರ ತದ್ವಿರುದ್ಧವಾಗಿದೆ.
ಪೊಲೀಸ ಠಾಣೆಯ ಮೇಲೆ ಹಲ್ಲೆ ಮಾಡಿದವರು ‘ಅಮಾಯಕರು’ ಎಂದು ಹೇಳುತ್ತಾ ಅವರನ್ನು ಬಿಡುಗಡೆಗೊಳಿಸಲು ಆಗ್ರಹಿಸುವವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು !
ದ್ವಿಚಕ್ರ ವಾಹನವನ್ನು ‘ಓವರ್ ಟೇಕ್’ ಮಾಡುವಾಗ ಅದಕ್ಕೆ ತಾಗಿರುವುದರಿಂದ ದ್ವಿಚಕ್ರ ವಾಹನಸವಾರ ಅಭಿಲಾಷ ಇವರು ಕಾರಿನ ಚಾಲಕ ಮುಸಲ್ಮಾನ ಯುವಕನಿಗೆ ಪ್ರಶ್ನೆ ಕೇಳಿದನು.
ಕಂಕನಾಡಿ ಇಲ್ಲಿ ಬೆಳಿಗ್ಗೆ ವಾಹನಗಳ ಸಂಚಾರ ಹೆಚ್ಚಾಗಿರುವ ಸಮಯದಲ್ಲಿ ಅನೇಕ ಮುಸಲ್ಮಾನ ಯುವಕರು ಇಲ್ಲಿಯ ಮಸೀದಿ ಎದುರಿನ ರಸ್ತೆಯ ಮಧ್ಯದಲ್ಲಿ ಕುಳಿತು ನಮಾಜ಼್ ಪಠಣ ಮಾಡಿದರು.
೨೦೦೫ ರಲ್ಲಿ ತುಮುಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಒಂದು ಭೀಕರ ಘಟನೆ ಘಟಿಸಿತ್ತು. ಅಲ್ಲಿಯ ವೆಂಕಟಮ್ಮನಹಳ್ಳಿಯಲ್ಲಿ ೩೦೦ ನಕ್ಸಲರು ಒಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ೭ ಪೊಲೀಸರನ್ನು ಹತ್ಯೆ ಮಾಡಿದ್ದರು.
ಜಿಲ್ಲೆಯ ಕೊಪ್ಪದಲ್ಲಿ ಅಸ್ಗರ್ ಎಂಬ ವ್ಯಕ್ತಿ ತನ್ನ ಫೇಸ್ ಬುಕ್ ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬರೆದಿದ್ದ. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ ಹಾಗೂ ಬಜರಂಗದಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ.