ರಸ್ತೆಗಳಲ್ಲಿ ನಮಾಜ ಮಾಡಿದ ವಿರುದ್ಧ ಅಪರಾಧವನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ ಗೆ ಕಡ್ಡಾಯ ರಜೆ

ಕಾನೂನುಬಾಹಿರ ಕೃತ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಪೋಲೀಸ್ ಅಧಿಕಾರಿಗಳ ಮೇಲೆಯೇ ಈ ರೀತಿ ಅವರ ಕೈಗಳನ್ನು ಕಟ್ಟುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೂರಾಬಟ್ಟೆ ಆಗುವುದು ಖಂಡಿತ

ನಮ್ಮ ಸರಕಾರವನ್ನು ಉರುಳಿಸಲು ವಿರೋಧಿಗಳಿಂದ ಮಾಟ-ಮಂತ್ರ ಪ್ರಯೋಗ ! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಒಂದು ವೇಳೆ ಇದು ಸತ್ಯವಿದ್ದರೆ, ಶಿವಕುಮಾರ್ ಇಂತಹವರ ಮೇಲೆ ಏಕೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ?

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೆವಣ್ಣ ಬಂಧನ

ನೂರಾರು ಮಹಿಳೆಯರ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನಿಗೆ ಪಲಾಯನವಾಗಿದ್ದ ಪ್ರಜ್ವಾಲ್ ರೆವಣ್ಣ ಭಾರತಕ್ಕೆ ಮರಳಿದ್ದಾನೆ.

ಹಿಂದೂ ದೇವಸ್ಥಾನದ ಬಗ್ಗೆ ಜಾತಿದ್ವೇಷ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಜಾಕೀರ್ ನಾಯಿಕನನ್ನು ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಿ !

ಹಿಂದೂ ದೇವಸ್ಥಾನದಲ್ಲಿ ಕೆಲಸ ಮಾಡಲು ಹೋಗುವುದು ಎಲ್ಲಕ್ಕಿಂತ ದೊಡ್ಡ ಮಹಾಪಾಪವಾಗಿದೆ, ಹಾಗೂ ದೇವಸ್ಥಾನ ಅಥವಾ ಚರ್ಚ್ ಗಳಿಗೆ ಹೋಗುವುದಕ್ಕಿಂತ ಸಾವಿರಾರು ಜನರನ್ನು ಕೊಲ್ಲುವ ಶಸ್ತ್ರಗಳ ತಯಾರಿಸುವ ಕಾರ್ಖಾನೆಗೆ ಹೋಗುವುದು ಹೆಚ್ಚು ಉತ್ತಮ.

ಬಕ್ರಿದ್ ಗೆ ತಂದಿದ್ದ ೧೨ ಕ್ಕಿಂತಲೂ ಹೆಚ್ಚಿನ ಗೋವುಗಳ ರಕ್ಷಣೆ

ಭಜರಂಗದಳದ ಕಾರ್ಯಕರ್ತರು ಪೊಲೀಸರ ಸಹಾಯದಿಂದ ಇಲ್ಲಿ ಬಕ್ರಿದಗಾಗಿ ವಧಿಸಲು ತಂದಿದ್ದ ಕಸಾಯಿ ಖಾನೆಯಲ್ಲಿನ ೧೨ ಕ್ಕಿಂತಲೂ ಹೆಚ್ಚಿನ ಗೋವುಗಳನ್ನು ರಕ್ಷಿಸಸಲಾಗಿದೆ.

Muslim Students Attack Hindu Students: ಬೀದರ: ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀರಾಮ’ ಘೋಷಣೆ ನೀಡಿದ್ದಕ್ಕೆ ಹಿಂದೂ ವಿದ್ಯಾರ್ಥಿಗಳನ್ನು ಥಳಿಸಿದ ಮುಸ್ಲಿಂ ವಿದಾರ್ಥಿಗಳು

ನಾಟಕದ ಅಭ್ಯಾಸ ನಡೆಯುತ್ತಿರುವಾಗ ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದ್ದಕ್ಕೆ ಮುಸಲ್ಮಾನ ವಿದ್ಯಾರ್ಥಿಗಳ ಗುಂಪಿನಿಂದ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಯಿತು.

ಯಲಹಂಕದ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದ ಮೂವರ ಬಂಧನ

ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ‘ವೀರ್ ಸಾವರ್ಕರ್’ ಮೇಲ್ಸೇತುವೆಯ ನಾಮಫಲಕ ಮತ್ತು ನಾಮಫಲಕದಲ್ಲಿ ವೀರ್ ಸಾವರ್ಕರ್ ಅವರ ಚಿತ್ರಕ್ಕೆ ಮಸಿ ಬಳಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಲವ್ ಜಿಹಾದ್ ನಿಂದ ಎಚ್ಚೆತ್ತುಕೊಳ್ಳಲು ಶ್ರೀರಾಮ ಸೇನೆಯಿಂದ ಹಿಂದೂ ಮಹಿಳೆಯರಿಗಾಗಿ ‘ಸಹಾಯವಾಣಿ’ ಚಾಲನೆ

ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆಯ ವತಿಯಿಂದ ‘ಸಹಾಯವಾಣಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ‘ಸಹಾಯವಾಣಿ’ ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.

ಬೆಳ್ಳೂರಿನಲ್ಲಿ ಹಿಂದೂ ಯುವಕರ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ; ದೂರು ದಾಖಲಿಸದ ಪೊಲೀಸ್ ಅಮಾನತು !

ನಾಗಮಂಗಲದ ಬೆಳ್ಳೂರು ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಕುರಿತು ದೂರು ಸ್ವೀಕರಿಸಲು ಪೊಲೀಸ್ ಬಸವರಾಜ ಚಿಂಚೋಳಿ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪಿಸಲಾಗಿತ್ತು.

ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂರು ಶವ ಪತ್ತೆ!

ಕೊಪ್ಪಳ ಜಿಲ್ಲೆಯ ಹೊಸಲಂಗಾಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆ ಮತಾಂತರದ ಆರೋಪ ಮಾಡಲಾಗುತ್ತಿದೆ.