ಹಿಂದುತ್ವದಲ್ಲಿ ಹತ್ಯೆ, ಹಿಂಸೆ, ಮತ್ತು ಭೇದಭಾವವನ್ನು ಬೆಂಬಲಿಸಲಾಗುತ್ತದೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯ
ಹಿಂದುತ್ವವು ಸಂವಿಧಾನ ವಿರೋಧಿಯಾಗಿದೆ. ಹಿಂದುತ್ವ ಮತ್ತು ಹಿಂದೂ ಧರ್ಮ ಇವೆರಡು ವಿಭಿನ್ನ ಸಂಗತಿಗಳಾಗಿವೆ. ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ನಾನೂ ಒಬ್ಬ ಹಿಂದೂ ಆಗಿದ್ದೇನೆ, ಆದರೆ ನಾನು ಹಿಂದುತ್ವ ಮತ್ತು ಮನುವಾದವನ್ನು ವಿರೋಧಿಸುತ್ತೇನೆ