ಗುಜರಾತನ ಸಮುದ್ರ ತೀರದಲ್ಲಿ 110 ಕಿ.ಮೀ. ಭೂಕುಸಿತ !

ಇಸ್ರೋ’ದ 2021 ರ ಸಂಶೋಧನೆಯಲ್ಲಿ, ಗುಜರಾತ, ದಿವ ಮತ್ತು ದಮನ ಪ್ರದೇಶಗಳ ಗುಜರಾತನ 1 ಸಾವಿರ 52 ಕಿ.ಮೀ ದಂಡೆಯು ಸ್ಥಿರವಾಗಿದೆ, ಆದರೆ 110 ಕಿ.ಮೀ ದಂಡೆಯು ಕುಸಿದಿರುವುದರಿಂದ ನಾಶವಾಗುತ್ತಾ ಹೋಗುತ್ತಿದೆ.

ಕಾಂಗ್ರೆಸ್ಸಿನ ಮತಾಂಧ ಮುಖಂಡನಿಂದ ಹಿಂದೂ ಹೆಸರು ಬಳಸಿ ಫೇಸ್ ಬುಕ್ ನಿಂದ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಟೀಕೆ !

ಈ ಹಿಂದೆ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದರು !

ಕರ್ಣಾವತಿಯಲ್ಲಿ ಬಜರಂದ ದಳದ ಕಾರ್ಯಕರ್ತರು `ಪಠಾಣ’ ಚಲನಚಿತ್ರದ ಪೋಸ್ಟರಗಳನ್ನು ಹರಿದರು !

ನಟ ಶಾಹರುಖ್ ಖಾನ್ ನ `ಪಠಾಣ’ ಚಲನಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಕರುಣಾವತಿ ನಗರದ `ಅಲ್ಪಾವನ್’ ಮಾಲ್ ನಲ್ಲಿ (ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕುಲ) ಅಂಟಿಸಿದ್ದ ಚಲನಚಿತ್ರದ ಪೋಸ್ಟರ್ ಗಳನ್ನು ಹರಿದರು.

ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯ ಜೊತೆ ಸ್ನೇಹ ಬೆಳೆಸಿ ನಂತರ ಬಲತ್ಕಾರ !

ಇಂತಹ ಕಾಮುಕರಿಗೆ ಶರೀಯತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಅವರಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !

ಕರ್ಣಾವತಿ (ಗುಜರಾತ)ಯ `ಕಾರ್ನಿವಲ’ ನಲ್ಲಿ `ಸಾಂತಾಕ್ಲಾಜ’ ವೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಾ ಮತಾಂತರಕ್ಕೆ ಪ್ರಯತ್ನ

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಬಹಿರಂಗವಾಗಿ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತದೆ ಮತ್ತು ಅವರ ಮೇಲೆ ಯಾವುದೇ ಕ್ರಮ ನಡೆಯುವುದಿಲ್ಲ ಇದು ಹಿಂದೂಗಳಿಗೆ ನಾಚಿಕೆಗೇಡು !

ಪ್ರಧಾನಿ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯ ಸ್ಥಿರ

ಪ್ರಧಾನಿ ನರೇಂದ್ರ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಧಾನಿ ಮೋದಿಯವರು ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಲು ದೆಹಲಿಯಿಂದ ಕರ್ಣಾವತಿಗೆ ತಲುಪಿ ಆಸ್ಪತ್ರೆಗೆ ಭೇಟಿ ನೀಡಿದರು.

ಬಡೋದರಾದ ವಿಶ್ವವಿದ್ಯಾಲಯದಲ್ಲಿ ೩ ದಿನದಲ್ಲಿ ೨ ಬಾರಿ ನಮಾಜ

ಇಲ್ಲಿಯ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಕಳೆದ ೩ ದಿನದಲ್ಲಿ ೨ ಬಾರಿ ನಮಾಜ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ತು ಇದನ್ನು ವಿರೋಧಿಸುತ್ತಾ ಹನುಮಾನ ಚಾಲಿಸಾವನ್ನು ಮಾಡಿದರು.

ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಪಾಕಿಸ್ತಾನದ ನೌಕೆ ವಶಕ್ಕೆ !

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನ ಬೇರೆ ಬೇರೆ ಪರ್ಯಾಯಗಳನ್ನು ಉಪಯೋಗಿಸುತ್ತದೆ. ಆದ್ದರಿಂದ ಭಾರತದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಜಾಲ ನಾಶ ಮಾಡುವುದಕ್ಕಾಗಿ ಪಾಕಿಸ್ತಾನದ ನಾಶ ಮಾಡುವುದು ಅವಶ್ಯಕ !

ಜಗತ್ತಿಗೆ ‘ಲೈಂಗಿಕ ಸಮಾನತೆ’ ಗೊತ್ತಿಲ್ಲದಿರುವಾಗಲೇ ಭಾರತದಲ್ಲಿ ಗಾರ್ಗಿ, ಮೈತ್ರೇಯಿ, ಅತ್ರೇಯಿ ಮುಂತಾದ ವಿದುಷಿಗಳು ಶಾಸ್ತ್ರಾರ್ಥ ಮಾಡುತ್ತಿದ್ದರು!

ಇಲ್ಲಿನ ‘ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜಕೋಟ ಸಂಸ್ಥಾನ’ದ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಆನ್‌ಲೈನ್ ಮಾತನಾಡುತ್ತಿದ್ದರು.