‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ರವರ ಆಕ್ಷೇಪಾರ್ಹ ಹೇಳಿಕೆ !

ವೆರಾವಳ (ಗುಜರಾತ) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸೋಮನಾಥ ದೇವಸ್ಥಾನದ ವಿಷಯದಲ್ಲಿ ಅಪಮಾನಕಾರಕ ಹೇಳಿಕೆ ನೀಡಿರುವ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ರವರ ವಿರುದ್ಧ ದೂರು ದಾಖಲಿಸಲಾಗಿದೆ. ಶ್ರೀ ಸೋಮನಾಥ ಟ್ರಸ್ಟ ಮಹಾವ್ಯವಸ್ಥಾಪಕ ವಿಜಯ ಸಿಂಹ ಚಾವಡಾ ಇವರು ದೂರು ನೀಡಿದ ಬಳಿಕ ಈ ಅಪರಾಧ ದಾಖಲಿಸಲಾಗಿದೆ.
ರಶೀದ್ ಏನು ಹೇಳಿದ್ದರು ?
ರಶೀದ್ ಇವರು ಜನೇವರಿ 9 ರಂದು ‘ಎ.ಎನ್.ಐ.’ ಈ ವಾರ್ತಾವಾಹಿನಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, ಇತಿಹಾಸದಲ್ಲಿ, ಜನರು ಮಹಮ್ಮದ ಗಝನಿಗೆ ಸೋಮನಾಥ ದೇವಸ್ಥಾನದಲ್ಲಿ ಶ್ರದ್ಧೆ ಮತ್ತು ದೇವರ ಹೆಸರಿನಲ್ಲಿ ಅಯೋಗ್ಯ ವಿಷಯಗಳು ನಡೆಯುತ್ತಿವೆ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂದು ಹೇಳಿದ್ದರು. ಗಝನಿಗೆ ಈ ಮಾಹಿತಿ ದೊರೆತಾಗ, ಅವನಿಗೆ ಇದರಲ್ಲಿ ಸತ್ಯವಿದೆಯೆಂದು ಕಂಡು ಬಂದಿದ್ದರಿಂದ ಅವನು ದಾಳಿ ಮಾಡಿದನು. ಅವನು ದೇವಸ್ಥಾನವನ್ನು ಧ್ವಂಸಗೊಳಿಸಲಿಲ್ಲ, ಅವನು ಅಲ್ಲಿಯ ಅಯೋಗ್ಯ ಕೃತ್ಯವನ್ನು ನಿಲ್ಲಿಸಲು ಪ್ರಯತ್ನಿಸಿದನು ಎಂದು ಹೇಳಿದ್ದರು.
ऑल इंडिया इमाम एशोसिएशन के अध्यक्ष साजिद रशीदी पर FIR, सोमनाथ मंदिर पर दिया था विवादित बयान : #Somnath | #SajidRashidi pic.twitter.com/CsAbsOuyyD
— TV9 Bharatvarsh (@TV9Bharatvarsh) February 10, 2023
ಸಂಪಾದಕೀಯ ನಿಲುವುಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆಯಾಗಬೇಕು ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.