ಗುಜರಾತನಲ್ಲಿ ನಡೆದ ಒಂದು ಗಲಭೆಯ ಪ್ರಕರಣದಲ್ಲಿನ ೬೮ ಹಿಂದೂ ಆರೋಪಿಗಳ ಖುಲಾಸೆ !

ಗುಜರಾತದಲ್ಲಿ ೨೦೦೨ ರಲ್ಲಿ ನಡೆದಿದ್ದ ಗಲಭೆಯ ಸಮಯದಲ್ಲಿ ಕರ್ಣಾವತಿ ಇಲ್ಲಿಯ ನರೋದಾ ಭಾಗದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯ ನ್ಯಾಯಾಲಯದಿಂದ ಎಲ್ಲಾ ೬೮ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಪಾಟಣ (ಗುಜರಾತ್) ಇಲ್ಲಿಯ ರೊಟಲಿಯಾ ಹನುಮಾನ್ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಸಂಗ್ರಹಿಸಲಾಯಿತು ೫೦ ಸಾವಿರ ರೊಟ್ಟಿಗಳು !

ಇಲ್ಲಿನ ರೋಟಲಿಯಾ ಹನುಮಾನ್ ದೇವಸ್ಥಾನದಲ್ಲಿ ಖ್ಯಾತ ಜಾನಪದ ಗಾಯಕ ಕೀರ್ತಿದಾನ್ ಗಢವಿ ಅವರ ಭಜನಾ ಕಾರ್ಯಕ್ರಮಕ್ಕೆ ಪ್ರವೇಶಿಸಲು ೧ ರಿಂದ ೧೦ ರೊಟ್ಟಿಗಳು ತರುವ ಟಿಕೆಟ್ ಇರಿಸಲಾಗಿತ್ತು.

ರಾಜಕೊಟ್ (ಗುಜರಾತ) ಇಲ್ಲಿಯ ರಫೀಕ್ ನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ

ರಫೀಕ್ ಆರಾಬ್ ಇವನು ಸಂತ್ರಸ್ತ ಅಪ್ರಾಪ್ತ ಹುಡುಗಿಯನ್ನು ಮನೆಗೆ ಕರೆಯಿಸಿ ಆಕೆಯ ಕೈಕಾಲು ಕಟ್ಟಿಹಾಕಿ ನಂತರ ಬಲಾತ್ಕಾರ ಮಾಡಿದನು.

54 ಅಡಿ ಎತ್ತರದ ಹನುಮಂತನ ಪ್ರತಿಮೆ ಅನಾವರಣ ಮಾಡಿದ ಅಮಿತ್ ಶಾ !

ದೇಶಾದ್ಯಂತ ಶ್ರೀ ಹನುಮಾನ ಜಯಂತಿಯ ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ ಶಾ ಇವರು ಗುಜರಾತ್ ನ ಬೊಟಾದ ಜಿಲ್ಲೆಯ ಸಾಲಂಗಪುರ ದೇವಸ್ಥಾನದಲ್ಲಿ ಭಗವಾನ ಶ್ರೀ ಹನುಮಂತನ 54 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದರು.

ಸೂರತ್ ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಹಿನಾ ಶೇಖಳ ಬಂಧನ

ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಹಿನಾ ಶೇಖ ಹೆಸರಿನ ಮುಸಲ್ಮಾನ ಮಹಿಳೆಯನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಅವಳಿಂದ ಸುಮಾರು 507 ಗ್ರಾಮಗಳಷ್ಟು ನಿಷೇಧಿತ `ಮೆಫೆಡ್ರೋನ್ ಡ್ರಗ್ಸ’ ವಶ ಪಡಿಸಿಕೊಳ್ಳಲಾಗಿದ್ದು, ಈ ಮಾದಕ ವಸ್ತುವಿನ ಬೆಲೆ ಸುಮಾರು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ವಡೊದರಾ (ಗುಜರಾತ)ನಲ್ಲಿ ರಾಮನವಮಿಯ ಮೆರವಣಿಗೆಯ ಮೇಲೆ ಮಸೀದಿ ಬಳಿ ಕಲ್ಲು ತೂರಾಟ

ಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ !

ಗುಜರಾತ್ ನ 17 ಜೈಲುಗಳ ಮೇಲೆ ಪೊಲೀಸರಿಂದ ದಾಳಿ

ಗುಜರಾತ ಪೊಲೀಸರು ಮಾರ್ಚ 24 ರಂದು ರಾತ್ರಿ ರಾಜ್ಯದ 17 ಕಾರಾಗೃಹಗಳ ಮೇಲೆ ಹಠಾತ್ ಆಗಿ ದಾಳಿ ನಡೆಸಿದರು. ಈ ದಾಳಿಯಲ್ಲಿ 1 ಸಾವಿರ 700 ಪೊಲೀಸರಿದ್ದರು.

ಕರ್ಣಾವತಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ಖಲಿಸ್ತಾನಿಯರಿಂದ ರಕ್ತಪಾತ ಮಾಡುವ ಬೆದರಿಕೆ !

ಇಲ್ಲಿ ಸಧ್ಯ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಿನ 4 ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಕ್ತಪಾತ ಮಾಡಲು ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಹೆಸರಿನಲ್ಲಿ ಬೆದರಿಕೆ ಸಂದೇಶ ಹರಿದಾಡಿದೆ.

ಗುಜರಾತನಲ್ಲಿ ಇರಾನಿ ಹಡಗಿನಿಂದ ೪೨೫ ಕೋಟಿ ರೂಪಾಯಿಯ ಮಾದಕ ವಸ್ತು ವಶ : ೫ ಜನರ ಬಂಧನ

ಈ ಹಡಗಿನಿಂದ ೬೧ ಕೇಜಿ ‘ಹೆರಾಯಿನ್’ ಕಳ್ಳ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದರು.