ಗುಜರಾತ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ೪ ಮತಾಂಧ ಮುಸ್ಲಿಮರ ಬಂಧನ

ಈ ಪ್ರಕರಣದಲ್ಲಿ ಸೂರತ್ ಮೂಲದ ಸುಮೇರಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನ ಸಕ್ರಿಯ ಗುಂಪಿನ ಸದಸ್ಯರಾಗಿದ್ದಾರೆ. ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಕೆಲಸ ಮಾಡಲು ದೇಶದಿಂದ ಪಲಾಯನ ಮಾಡಲು ಸಿದ್ಧರಾಗಿದ್ದರು.

ಉಮರೇಠ (ಗುಜರಾತ) ಇಲ್ಲಿ ಮತಾಂಧ ಮುಸಲ್ಮಾನರಿಂದ ಶಿವಮಂದಿರದ ಮೇಲೆ ಖಡ್ಗ ಮತ್ತು ಲಾಠಿಯಿಂದ ದಾಳಿ

ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ ಬಗ್ಗೆ ಹಿಂದೂಗಳು ವಿರೋಧಿಸಿದ್ದರಿಂದ ದಾಳಿ !

ಜುನಾಗಢ (ಗುಜರಾತ್) ನಲ್ಲಿ ಅಕ್ರಮ ಮಜಾರ್ ಮತ್ತು ದರ್ಗಾಗಳ ತೆರವು ಮುಸ್ಲಿಮರ ವಿರೋಧ !

ಇಲ್ಲಿಯ ಉಪರಕೋಟ್ ಕೋಟೆಯ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮುಕ್ತಗೊಳಿಸಲು ಆಡಳಿತವು ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಅನೇಕ ಅಕ್ರಮ ದೇವಾಲಯಗಳು, ಮಜಾರ್ ಗಳು (ಪೀರುಗಳು ಅಥವಾ ಫಕೀರರ ಗೋರಿಗಳು) ಮತ್ತು ದರ್ಗಾಗಳನ್ನು ಕೆಡವಲಾಗಿದೆ

ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಯಾವಾಗ ಹಿಂದೂಗಳು ಹಣೆಯ ಮೇಲೆ ತಿಲಕ ಇಟ್ಟು ಹೊರಬರುವರೋ, ಆ ದಿನದಂದು ಭಾರತ ಹಿಂದೂ ರಾಷ್ಟ್ರವಾಗುವುದು. ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು.

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸನ್ನದ್ಧರಾಗಿರಿ ! – ಸ್ವಾಮಿ ಧೀರೇಂದ್ರ ಕೃಷ್ಣ ಶಾಸ್ತ್ರಿ

ಸ್ವಾಮಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಮಾರ್ಗದರ್ಶನ ಮಾಡುವಾಗ ಧೀರೇಂದ್ರ ಕೃಷ್ಣಶಾಸ್ತ್ರಿಯವರು ಮಾತನಾಡುತ್ತಾ, ಸನಾತನ ಧರ್ಮಕ್ಕಾಗಿ ಜಾಗೃತರಾಗುವ ಸಮಯ ಬಂದಿದೆ. ಸನಾತನ ಧರ್ಮದ ಅಪಮಾನ ಮಾಡುವವರನ್ನು ಕ್ಷಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಗುಜರಾತ್ ನಲ್ಲಿ ಗೋಮಾಂಸಯುಕ್ತ ಸಾಮೋಸ ಮಾರುತ್ತಿದ್ದ ಇಸ್ಮಾಯಿಲ್ ಯುಸೂಫನ ಬಂಧನ

ಇಂತಹ ಮತಾಂಧ ಮುಸಲ್ಮಾನರ ಅಂಗಡಿಯಿಂದ ಹಿಂದೂಗಳು ಖಾದ್ಯಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸದರೆ ಆಶ್ಚರ್ಯವೇನಿಲ್ಲ !

ಸೂರತ ಪುರಸಭೆಯ ಆಶ್ರಯಗೃಹವನ್ನು ನಡೆಸುತ್ತಿರುವ ಇಸ್ಲಾಮಿ ಸಂಸ್ಥೆಯಿಂದ ಹಿಂದೂ ಅವಲಂಬಿತರೊಂದಿಗೆ ತಾರತಮ್ಯದಿಂದ ವರ್ತನೆ !

ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು.

ಗುಜರಾತ್ ನಲ್ಲಿ 2016 ರಿಂದ 2020 ಈ 5 ವರ್ಷಗಳಲ್ಲಿ 41 ಸಾವಿರಗಿಂತಲೂ ಹೆಚ್ಚಿನ ಮಹಿಳೆಯರು ನಾಪತ್ತೆ

ದೇಶಾದ್ಯಂತ ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗುತ್ತಿರುವ ಪ್ರಮಾಣ ಹೆಚ್ಚುತ್ತಿರುವುದು ನೋಡಿದರೆ, ಈಗ ಇದನ್ನು `ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಕ್ರಮ ಕೈಕೊಳ್ಳುವ ಆವಶ್ಯಕತೆಯಿದೆ !

ರಾಹುಲ್ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯದಿಂದ ತಿರಸ್ಕಾರ

ಮೋದಿ ಎಂಬ ಉಪನಾಮದ ಅವಮಾನ ಮಾಡಿದ್ದಕ್ಕಾಗಿ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇತ್ತಿಚೆಗೆ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಅದರ ವಿರುದ್ಧದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯವು ಏಪ್ರಿಲ್ ೨೦ ರಂದು ತಿರಸ್ಕರಿಸಿದೆ.