ಗುಜರಾತ: ಸಮಾನ ನಾಗರೀಕ ಸಂಹಿತೆಗಾಗಿ ಸಮಿತಿಯ ರಚನೆ
ಗುಜರಾತ ರಾಜ್ಯಕ್ಕಾಗಿ ಸಮಾನ ನಾಗರಿಕ ಕಾನೂನು ಸಿದ್ಧಗೊಳಿಸಿ ಅದನ್ನು ಜಾರಿಗೊಳಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಂಜನ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ೫ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಗುಜರಾತ ರಾಜ್ಯಕ್ಕಾಗಿ ಸಮಾನ ನಾಗರಿಕ ಕಾನೂನು ಸಿದ್ಧಗೊಳಿಸಿ ಅದನ್ನು ಜಾರಿಗೊಳಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಂಜನ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ೫ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಸತ್ಯ ಹೊರಬರಬೇಕು. ಅವರು ತೈವಾನ್‌ನಲ್ಲಿ ಸಾಯಲಿಲ್ಲ. ಇಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ ಎಂದು ಅಮೇರಿಕ ಕೂಡ ಹೇಳಿತ್ತು.
ರೆಸ್ಟೋರೆಂಟ್‌ಗಳಿಗೆ ಹಿಂದೂಗಳ ಹೆಸರಿಟ್ಟಿದ್ದ ಮುಸ್ಲಿಂ ನಿರ್ವಾಹಕರ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ. ಗುಜರಾತ್ ರಾಜ್ಯ ರಸ್ತೆ ಸಾರಿಗೆ ಇಲಾಖೆಯು ಅಂತಹ 27 ಹೋಟೆಲ್‌ಗಳ ಪರವಾನಗಿಗಳನ್ನು ರದ್ದುಗೊಳಿಸಿದೆ.
ಈ ಕಾನೂನು ವಿವಿಧ ಸಂಪ್ರದಾಯಗಳ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಈ ಕಾನೂನು ಜಾರಿಗೆ ಬಂದರೆ, ಎಲ್ಲಾ ನಾಗರಿಕರಿಗೂ, ಅವರ ಧರ್ಮ ಏನೇ ಇರಲಿ, ಏಕರೂಪದ ವೈಯಕ್ತಿಕ ಕಾನೂನು ಇರುತ್ತದೆ.
ದೇಶದಲ್ಲಿ ಮೊದಲ ಬಾರಿಗೆ ಗುಜರಾತ್‌ನ ಬಿಜೆಪಿ ಸರಕಾರವು ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಫೋನ್‌ಗಳ ಬಳಕೆಯ ನಕರಾತ್ಮಕ ಪರಿಣಾಮಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಹೊರಡಿಸಲಿದೆ.
ವಕ್ಫ್ ಕಾಯ್ದೆಗೆ ತಿದ್ದುಪಡಿಯಲ್ಲ, ಬದಲಾಗಿ ವಕ್ಫ್ ಬೋರ್ಡ್‌ಅನ್ನೇ ವಿಸರ್ಜಿಸುವ ಸಮಯ ಬಂದಿದೆ ಎಂಬುದು ಇಂತಹ ಘಟನೆಗಳಿಂದ ತಿಳಿಯುತ್ತದೆ !
ಇಂತಹ ಅಪರಾಧಿಗಳನ್ನು ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ, ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅಗತ್ಯ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಪ್ರದೇಶವನ್ನು ಬಿಟ್ಟು ಹೋಗುವಂತೆ ಮತ್ತು ಕೊಲ್ಲುವುದಾಗಿ ಬೆದರಿಕೆ ಘಟನೆಯ ಹಿಂದೆ ಯಾವುದೇ ಧಾರ್ಮಿಕ ಕಾರಣವಿಲ್ಲ ಎಂದು ಪೊಲೀಸರ ದಾವೆ
ಭಗವದ್ಗೀತೆ ಯಾವುದೇ ಧಾರ್ಮಿಕ ಸಿದ್ಧಾಂತ ಕಲಿಸುವುದನ್ನು ಬೆಂಬಲಿಸುವುದಿಲ್ಲ. ಭಗವದ್ಗೀತೆಯಲ್ಲಿ ‘ಫಲದ ಅಪೇಕ್ಷೆ ಇಡದೆ ಕರ್ಮ ಮಾಡುವುದರ ಮೇಲೆ ನಂಬಿಕೆ ಇಡಬೇಕು’, ಎಂಬುದನ್ನು ಕಲಿಸುವುದು ಮೂಲಭೂತ ನೈತಿಕ ತತ್ವವಾಗಿದೆ.
ಪೋರಬಂದರ್ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇರಾನಿನ ನೌಕೆಯೊಂದರಿಂದ ಈ ಮಾದಕ ದ್ರವ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ತಂಡಕ್ಕೆ ಮಾಹಿತಿ ಸಿಕ್ಕಿತ್ತು.