
ಸೂರತ್ (ಗುಜರಾತ್) – ಇಲ್ಲಿ ರೈಲನ್ನು ಹಳಿಯಿಂದ ತಪ್ಪಿಸುವ ಸಂಚು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 20 ರ ರಾತ್ರಿ ಈ ಘಟನೆ ನಡೆದಿದೆ. ಕಿಮ ರೈಲ್ವೆ ನಿಲ್ದಾಣದ ಬಳಿ ಪರಿಶೀಲನೆ ನಡೆಸುತ್ತಿರುವಾಗ ಫಿಶ್ ಪ್ಲೇಟ್ (2 ಟ್ರ್ಯಾಕ್‌ಗಳನ್ನು ಸಂಪರ್ಕಿಸುವ ಸಾಧನ) ವಶಪಡಿಸಿಕೊಳ್ಳಲಾಗಿದೆ.
ಕೆಲವು ಅಪರಿಚಿತ ಕಳ್ಳರು ಟ್ರ್ಯಾಕ್‌ನಿಂದ (ರೈಲ್ವೆಹಳಿಯ ಮೇಲಿಂದ) ಕೆಲವು ಫಿಶ್ ಪ್ಲೇಟ್‌ಗಳನ್ನು ತೆಗೆದು ಅದೇ ಟ್ರ್ಯಾಕ್ ಮೇಲೆ ಇಟ್ಟಿದ್ದರು, ಎಂದು ಪಶ್ಚಿಮ ರೈಲ್ವೆಯ ವಡೋದರಾ ವಿಭಾಗವು ತಿಳಿಸಿದೆ, ಇದರಿಂದಾಗಿ ರೈಲ್ವೆಯ ಸಂಚಾರವನ್ನು ನಿಲ್ಲಿಸಲಾಯಿತು. ಇದು ಗಮನಕ್ಕೆ ಬಂದ ನಂತರ ಪರಿಶೀಲನೆ ಮಾಡಿದ ಬಳಿಕ ರೈಲನ್ನು ಬಿಡಲಾಯಿತು.
ಸಂಪಾದಕೀಯ ನಿಲುವುದೇಶದಲ್ಲಿ ರೈಲ್ವೇ ಜಿಹಾದ್‌ನ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದನ್ನು ನೋಡಿದಾಗ ಇದರ ವಿರುದ್ಧ ಕಠೋರವಾಗಿರುವುದು ಅವಶ್ಯಕವಾಗಿದೆ ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!