ಖೇಡಾ (ಗುಜರಾತ್): ಜಮೀನು ಒತ್ತುವರಿ ಮಾಡಿಕೊಂಡು ಮುಸ್ಲಿಮರಿಂದ ಅಕ್ರಮ ಅಂಗಡಿಗಳ ನಿರ್ಮಾಣ
ಗುಜರಾತಿನಲ್ಲಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಭಾಜಪದ ಅಧಿಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದೆಂಬುದು ಹಿಂದುಗಳಿಗೆ ಅನಿಸುತ್ತದೆ. ಈ ಅಂಗಡಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ.
ಗುಜರಾತಿನಲ್ಲಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಭಾಜಪದ ಅಧಿಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದೆಂಬುದು ಹಿಂದುಗಳಿಗೆ ಅನಿಸುತ್ತದೆ. ಈ ಅಂಗಡಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ.
ನ್ಯಾಯವಾದಿಯಾಗಿರುವ ಹಿಂದೂ ಮಹಿಳೆಯೂ ಲವ್ ಜಿಹಾದ್ ಗೆ ಬಲಿಯಾಗುತ್ತಾರೆ ಎಂದಾದರೆ, ಹಿಂದೂ ಯುವತಿಯರು ಎಷ್ಟು ಜಾಗರೂಕರಾಗಿರಬೇಕು ಎಂಬುದು ಇದರಿಂದ ಕಂಡುಬರುತ್ತದೆ !
ಇಲ್ಲಿ ಮೇ 14ರ ಮಧ್ಯರಾತ್ರಿ ಮಹಾನಗರ ಪಾಲಿಕೆಯು ಅನಧಿಕೃತ ಎಂದು ಹೇಳಿ ಏಕಕಾಲದಲ್ಲಿ 12 ದೇವಸ್ಥಾನಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಇವುಗಳಲ್ಲಿ 7 ಹನುಮಂತನ ದೇವಸ್ಥಾನಗಳಾಗಿವೆ. ಇದರ ವಿರುದ್ಧ ಭಾರಿ ಸಂಖ್ಯೆಯಲ್ಲಿ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಭಿಷೇಕ ಮಾಡಿದರು. ತದನಂತರ, ರಿಮೋಟ್ ಮೂಲಕ ದೇವಸ್ಥಾನದ ಕುಂಭಾಭಿಷೇಕವನ್ನು ನೆರವೇರಿಸಿದರು. ವೈದಿಕ ಮಂತ್ರೋಚ್ಚಾರಗಳ ನಡುವೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸಲಾಯಿತು.
ಲವ್ ಜಿಹಾದ್‌ನ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಈ ಬಗ್ಗೆ ಸರಕಾರಿ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಗಮನಿಸಿದರೆ, ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ!
ಖೇಡಾ ಜಿಲ್ಲೆಯ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಕಳೆದ ೩ ವರ್ಷಗಳಿಂದ ನಿರಂತರವಾಗಿ ಆಕೆಯ ಮೇಲೆ ಸಮೂಹ ಬಲಾತ್ಕಾರ ಎಸಗುತ್ತಿದ್ದ ೯ ಮಂದಿ ಮುಸಲ್ಮಾನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 3 ದಶಕಗಳಿಂದ ಗುಜರಾತನಲ್ಲಿ ಭಾಜಪ ಸರಕಾರವಿದ್ದರೂ, ಮತಾಂಧ ಮುಸ್ಲಿಮರಿಗೆ ಹಿಂದೂಗಳನ್ನು ಹತ್ಯೆ ಮಾಡುವ ಧೈರ್ಯ ಹೇಗೆ ಬರುತ್ತದೆ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತಿದೆ!
ಹಿಂದೂಗಳೇ, ನಿಮ್ಮ ವ್ಯಾಯಾಮ ಶಾಲೆಗಳಲ್ಲಿ (ಜಿಮ್) ಹಿಂದೂ ತರಬೇತುದಾರರನ್ನೇ ನೇಮಿಸಿರಿ. ಹಾಗೆಯೇ ಹಿಂದೂ ಯುವತಿಯರು ಮತ್ತು ಮಹಿಳೆಯರು ಹಿಂದೂ ತರಬೇತುದಾರರಿರುವ ವ್ಯಾಯಾಮ ಶಾಲೆಗಳಿಗೇ ಹೋಗಬೇಕು ಎಂದು ಅವರ ಪೋಷಕರು ತಿಳಿಸಿಹೇಳಬೇಕು!
‘ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮೇ 9, 2002 ರಂದು ಇಲ್ಲಿನ ಮಾಧವಪುರ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಗಲಭೆ ನಡೆಸಿದ ಆರೋಪದ ಮೇಲೆ ಪೊಲೀಸರು ಒಟ್ಟು 11 ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದರ ಪ್ರಕಾರ, ಸಾಕ್ಷ್ಯಗಳ ಪರಿಶೀಲನೆ, ಕಾನೂನು ವಿಭಾಗಗಳನ್ನು ಅನ್ವಯಿಸುವುದು ಅಥವಾ ಸಾಕ್ಷಿಗಳು, ಪಕ್ಷಕಾರರು ಮತ್ತು ವಕೀಲರ ಖಾಸಗಿ/ಗೌಪ್ಯ ಮಾಹಿತಿಯನ್ನು ನಿರ್ವಹಿಸಲು ಎಐ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.