ಕಲಂ ೩೭೦ ರದ್ದುಪಡಿಸಿದರೂ ಕೂಡ ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತ ಇಲ್ಲ ! – ಶ್ರೀ. ರಾಹುಲ ಕೌಲ, ಅಧ್ಯಕ್ಷರು, ಯೂಥ್ ಫಾರ ಪನೂನ್ ಕಾಶ್ಮೀರ್, ಪುಣೆ

ಯಾವ ಕಾಶ್ಮೀರದಿಂದ ಭಾರತಕ್ಕೆ ಭರತಮುನಿಯನ್ನು ನೀಡಿತು, ಆ ಕಾಶ್ಮೀರ ಇಂದು ಹಿಂದೂ ಮುಕ್ತವಾಗಿದೆ. ಇದು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವ ಪರಿಣಾಮವಾಗಿದೆ.- ರಾಹುಲ ಕೌಲ

ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ, ದೇಶವು ಅಖಂಡ ಹಿಂದೂ ರಾಷ್ಟ್ರ ಆಗುವುದು ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ ಮತ್ತು ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ ದೇಶವು ಅಖಂಡ ಹಿಂದೂ ರಾಷ್ಟ್ರವಾಗುತ್ತದೆ. ಕಾಶಿ ವಿಶ್ವೇಶ್ವರನ ಮುಕ್ತಿಯ ದೊಡ್ಡ ಧ್ಯೇಯವಿಟ್ಟುಕೊಂಡು ನಾವು ಮಾರ್ಗಕ್ರಮಣ ಮಾಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಈ ಸಂಪೂರ್ಣ ಪರಿಸರದ ಸಮೀಕ್ಷೆಗೆ ಆಗ್ರಹಿಸಬೇಕು ಎಂದು ನ್ಯಾಯವಾದಿ ವಿಷ್ಣು ಶಂಕರ ಜೈನ್ ಹೇಳಿದರು

ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾಗಬಹುದು ! – ಕೊಣ್ಣಿಯೂರ ಪಿ.ಪಿ.ಎಮ್. ನಾಯರ್’ ಆಚಾರ್ಯರು, ‘ಕೇರಳೀಯ ಕ್ಷೇತ್ರ ಪರಿಪಾಲನಾ ಸಮಿತಿ’ ಮುಂಬಯಿ

ಪ್ರತಿಯೊಬ್ಬ ವ್ಯಕ್ತಿಯು ಪ್ರಭು ಶ್ರೀರಾಮನಂತೆ ವರ್ತಿಸುವನೋ, ಆಗ ರಾಮರಾಜ್ಯ ಬರಲಿದೆ. ರಾಮರಾಜ್ಯಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ. ಚುನಾವಣೆಯ ಸಮಯದಲ್ಲಿ ನಾಯಕರು ಮತಕ್ಕಾಗಿ ನಮ್ಮ ಬಳಿ ಕೈಯೊಡ್ಡುತ್ತಾರೆ; ಆದರೆ ಭಗವಂತನು ನಮ್ಮ ಮುಖ್ಯ ನಾಯಕನಾಗಿದ್ದಾನೆ.

‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ‘ಫೋಟೊ ಪಾಯಿಂಟ್’ನಲ್ಲಿ ಹಿಂದುತ್ವನಿಷ್ಠರು ತೆಗೆದ ಛಾಯಾಚಿತ್ರಗಳು !

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಸ್ಥಳದಲ್ಲಿ ‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ಪರಿಕಲ್ಪನೆಯನ್ನು ಆಧರಿಸಿದ ‘ಫೋಟೊ ಪಾಯಿಂಟ್’ (ಛಾಯಾಗ್ರಹಣಕ್ಕಾಗಿ ವಿಶೇಷ ಕೊಠಡಿ)ಅನ್ನು ಏರ್ಪಡಿಸಲಾಗಿತ್ತು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ದೇವಸ್ಥಾನದ ಧರ್ಮದರ್ಶಿಗಳ ಆಗ್ರಹ !

ಗೋವಾದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಪೋರ್ಚುಗೀಸರು ಅನೇಕ ದೇವಸ್ಥಾನಗಳನ್ನು ನಾಶ ಮಾಡಿದರು. ವಿದೇಶಿ ಆಕ್ರಮಣಕಾರರಿಂದ ನಾಶವಾದ ಈ ಎಲ್ಲಾ ದೇವಾಲಯಗಳ ಜೀರ್ಣೋದ್ಧಾರ ಮಾಡಿ ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಗೋವಾ ಸರಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು.

‘ಸೆಕ್ಯೂರಿಸಂ ‘ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಿಂದೂ ವಿರೋಧಿ ಕಾರ್ಯ ಚಟುವಟಿಕೆ ! – ಮಹೇಶ ಡೆಗಲಾ, ಸಂಸ್ಥಾಪಕ ಅಧ್ಯಕ್ಷರು, ಹಿಂದೂ ಉಪಾಧ್ಯಾಯ ಸಮಿತಿ ಆಂಧ್ರಪ್ರದೇಶ

ರಾಜ ಕೃಷ್ಣದೇವರಾಯ ಇವರು ಯುದ್ಧ ಮಾಡದೇ ಇದ್ದಿದ್ದರೆ, ಸಂಪೂರ್ಣ ದಕ್ಷಿಣ ಭಾರತ ಬಾಬರನ ವಶವಾಗುತ್ತಿತ್ತು. ಪ್ರಸ್ತುತ ಮಾತ್ರ ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯವಸ್ಥೆ ಕಮ್ಯುನಿಸ್ಟರ ಹಿಡಿತಕ್ಕೊಳಗಾಗಿದೆ. ಎರಡು ರಾಜ್ಯಗಳ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲಿ ನಕ್ಸಲವಾದಿ ಮಾನಸಿಕತೆಯ ಜನರಿದ್ದಾರೆ.

ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿಯ ಅವಮಾನ, ಇದು ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ ! – ನ್ಯಾಯವಾದಿ ನೀಲೆಶ ಸಾಂಗೋಲಕರ, ನ್ಯಾಯವಾದಿ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ

1920ರಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ಮೂರ್ತಿಯ ಎಡಗೈ ಭಗ್ನಗೊಂಡಿತ್ತು. ಆಗಿನಿಂದ ಆ ಕೈಯನ್ನು ಧಾತುವಿನ ಪಟ್ಟಿಗಳ ಸಹಾಯದಿಂದ ಮೂರ್ತಿಗೆ ಜೋಡಿಸಲಾಗಿದೆ. ಹಿಂದೂ ಧರ್ಮಶಾಸ್ತ್ರದಲ್ಲಿ ಪಾರಂಪರಿಕವಾದ ಪದ್ಧತಿಯಿಂದ ವಜ್ರಲೇಪನ ಮಾಡಲು ಅನುಮತಿಯಿದೆ

ದೇವಸ್ಥಾನಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕ ! – ಅನುಪ ಜೈಸ್ವಾಲ್, ಕಾರ್ಯದರ್ಶಿ, ದೇವಸ್ಥಾನ ಸೇವಾ ಸಮಿತಿ, ವಿದರ್ಭ, ಮಹಾರಾಷ್ಟ್ರ

12 ವರ್ಷಗಳ ಹಿಂದೆ ಮಹಾರಾಷ್ಟ್ರದ ವಿದರ್ಭ ಜಿಲ್ಲಾ ಮಟ್ಟದಲ್ಲಿ ‘ದೇವಸ್ಥಾನ ಸಮಿತಿ’ಯನ್ನು ಸ್ಥಾಪಿಸಲಾಯಿತು. ಆ ಮೂಲಕ ನಾವು ವಿದರ್ಭದಲ್ಲಿರುವ ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನದ ವ್ಯವಸ್ಥೆಯ ಕಾರ್ಯನಿರ್ವಹಣೆಗಾಗಿ ದಾನಶೂರರು ದೇವಸ್ಥಾನಗಳಿಗೆ ಭೂಮಿಯನ್ನು ದಾನ ಮಾಡಿದ್ದರು.

ಹಿಂದೂಗಳ ಹಿತದ ‘ಥಿಂಕ್ ಟ್ಯಾಂಕ್’ ನಿರ್ಮಿಸಿ ಗ್ರಾಮ ಗ್ರಾಮದಲ್ಲಿ ತಲುಪಿಸಬೇಕು ! – ಡಾ. ನೀಲ ಮಾಧವ ದಾಸ, ಸಂಸ್ಥಾಪಕ, ತರುಣ ಹಿಂದೂ, ಜಾರ್ಖಂಡ್

ಹಿಂದೂಗಳ ವಿರೋಧಕರು ಹಿಂದೂ ವಿರೋಧಿ ವಿಚಾರಧಾರೆ ಪಸರಿಸುತ್ತಿದ್ದರೆ, ಆಗ ಹಿಂದೂಗಳಿಗೆ ಸ್ವಂತ ಹಿತದ ವಿಚಾರಧಾರೆ ನಿರ್ಮಾಣಗೊಳಿಸಿ ಗ್ರಾಮ ಗ್ರಾಮದಲ್ಲಿ ತಲುಪಿಸಬೇಕು ಎಂದು ಡಾ. ನೀಲ ಮಾಧವ ದಾಸ ಹೇಳಿದರು.

ಹಿಂದೂ ಧರ್ಮದ ಪುನರುತ್ಥಾನದಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ ದೊಡ್ಡದು ! – ಜೈಕೃಷ್ಣನ್ ಜಿ., ನಿರೂಪಕ, ಪಿ. ಗುರುಜ ವಾಹಿನಿ, ಚೆನ್ನೈ

ಇಂದು ಅನೇಕರು ದಾಳಿಯ ಭಯದಿಂದ ಅಲ್ಪಸಂಖ್ಯಾತರ ಪಂಥದ ಬಗ್ಗೆ ಮಾತನಾಡುವುದಿಲ್ಲ; ಆದರೆ ಈಗ ಹಿಂದೂ ಧರ್ಮದ ಕಾರ್ಯವನ್ನು ಧೈರ್ಯದಿಂದ ಮುನ್ನಡೆಸುವ ಸಮಯ ಬಂದಿದೆ ಎಂದು ಜೈಕೃಷ್ಣನ್ ಇವರು ಹೇಳಿದರು.