ಕಲಂ ೩೭೦ ರದ್ದುಪಡಿಸಿದರೂ ಕೂಡ ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತ ಇಲ್ಲ ! – ಶ್ರೀ. ರಾಹುಲ ಕೌಲ, ಅಧ್ಯಕ್ಷರು, ಯೂಥ್ ಫಾರ ಪನೂನ್ ಕಾಶ್ಮೀರ್, ಪುಣೆ

ರಾಹುಲ ಕೌಲ, ಅಧ್ಯಕ್ಷರು, ಯೂಥ್ ಫಾರ ಪನೂನ್ ಕಾಶ್ಮೀರ್, ಪುಣೆ

ಈಗಲೂ ಕೂಡ ಸರಕಾರ ಕಾಶ್ಮೀರಿ ಹಿಂದೂಗಳ ನರಸಂಹಾರ ಒಪ್ಪಿಕೊಳ್ಳಲು ಸಿದ್ದರಿಲ್ಲ. ಅದರ ಪರಿಣಾಮವೆಂದು ಬಂಗಾಲ ಸಹಿತ ಭಾರತದಲ್ಲಿ ಎಲ್ಲೆಲ್ಲಿ ಮುಸಲ್ಮಾನ ಬಾಹುಸಂಖ್ಯಾತ ಪ್ರದೇಶ ಇದೆ ಅಲ್ಲಿ ‘ಕಾಶ್ಮೀರಿ ಪ್ಯಾಟರ್ನ’ ನಡೆಸಲಾಗುತ್ತದೆ. ಎಲ್ಲಿಯವರೆಗೆ ಕಾಶ್ಮೀರದಲ್ಲಿನ ನರಸಂಹಾರ ಒಪ್ಪಿಕೊಳ್ಳುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಸಾಧ್ಯವಿಲ್ಲ. ಇದು ಕೇವಲ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ವಿಷಯವಲ್ಲ, ದೇಶದಲ್ಲಿ ೬೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ‘ಕಾಶ್ಮೀರಿ ಪ್ಯಾಟರ್ನ್’ ಉಪಯೋಗಿಸಿ ಇಸ್ಲಾಮಿ ಜಿಹಾದ ತಲೆ ಎತ್ತುತ್ತಿದೆ. ಯಾವ ಕಾಶ್ಮೀರದಿಂದ ಭಾರತಕ್ಕೆ ಭರತಮುನಿಯನ್ನು ನೀಡಿತು, ಆ ಕಾಶ್ಮೀರ ಇಂದು ಹಿಂದೂ ಮುಕ್ತವಾಗಿದೆ. ಇದು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವ ಪರಿಣಾಮವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಶೇಕಡ ೯೯ ಮುಸಲ್ಮಾನರು ಜಿಹಾದಿ ವಿಚಾರಧಾರೆಯವರಾಗಿದ್ದಾರೆ. ೧೯೫೯ ರಲ್ಲಿ ನರಸಂಹಾರದ ಬಗ್ಗೆ ಸಂಸತ್ತಿನಲ್ಲಿ ವಿಧೇಯಕ ಅನುಮೋದಿಸಲಾಯಿತು; ಆದರೆ ಇಲ್ಲಿಯವರೆಗೆ ಕೂಡ ಅದು ಜಾರಿ ಮಾಡಲಾಗಿಲ್ಲ. ಭಾರತದಲ್ಲಿನ ಹಿಂದೂ ಧರ್ಮ ನಾಶ ಮಾಡುವುದಿದ್ದರೆ, ಆಗ ಮೊದಲು ಅಲ್ಲಿಯ ಸಂಸ್ಕೃತಿಯನ್ನು ನಾಶ ಮಾಡಬೇಕು, ಇದು ಜಿಹಾದಿಗಳು ಗುರುತಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ಮೇಲಿನ ದಾಳಿ, ಇದು ಭಾರತೀಯ ಸಂಸ್ಕೃತಿ ನಾಶ ಮಾಡುವುದಕ್ಕಾಗಿ ಮಾಡಲಾಗಿದೆ. ಕಳೆದ ೧ ಸಾವಿರ ವರ್ಷ ಕಾಶ್ಮೀರಿ ಹಿಂದೂಗಳ ಮೇಲೆ ಇಸ್ಲಾಮಿ ದಾಳಿಗಳು ನಡೆಯುತ್ತಿವೆ, ೧೯೯೦ ರಲ್ಲಿ ಕಾಶ್ಮೀರಿ ಹಿಂದೂಗಳ ೭ ನೇ ಯ ಬಾರಿಯ ಪಲಾಯನವಾಗಿತ್ತು. ಅಲ್ಲಿ ೩೭೦ ನೇ ಕಲಂ ರದ್ದುಪಡಿಸಿದರೂ ಕೂಡ ಇಲ್ಲಿಯವರೆಗೆ ಕಾಶ್ಮೀರ ಹಿಂದೂಗಳಿಗಾಗಿ ಸುರಕ್ಷಿತವಾಗಿಲ್ಲ, ಇದು ವಸ್ತುಸ್ಥಿತಿಯಾಗಿದೆ ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)