‘ಗೋಮಾಂತಕಿಯರ ಮೇಲೆ ಭಾರತ ಸಂವಿಧಾನವನ್ನು ಬಲವಂತವಾಗಿ ಹೇರಿತು!'(ಅಂತೆ) – ಕಾಂಗ್ರೆಸ್ ನ ದಕ್ಷಿಣ ಗೋವಾ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್

ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ! – ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ಇಂದೋರ (ಮಧ್ಯಪ್ರದೇಶ)ಇಲ್ಲಿನ ಉದ್ಯಮಿ ಅಭಯ ನಿಗಮ ಇವರ ಗೋವಾದ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ !

ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ಶ್ರೀ. ಅಭಯ ನಿಗಮ ಅವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದ್ದರು.

Supreme Court Advocate Visited Ramanathi: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯವು ಸ್ಪೂರ್ತಿದಾಯಕ ! – ನ್ಯಾಯವಾದಿ ಉಪಾಧ್ಯಾಯ

ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ಮಂಗಳವಾರ, ಏಪ್ರಿಲ್ 9 ರಂದು ಯುಗಾದಿಯ ಶುಭಮುಹೂರ್ತದಂದು ಇಲ್ಲಿಯ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದರು.

‘ಸನಾತನ ಪ್ರಭಾತ’ ಅಂತರಂಗದ ಪರಿವರ್ತನೆಯ ಸಾಧನ ! – ಯೋಗೆಶ್ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

ತಮ್ಮ 26 ವರ್ಷಗಳ ಸಾಧನೆಯ ಕಾಲಾವಧಿಯಲ್ಲಿ ಜಲತಾರೆ ಅವರು ವಿವಿಧ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸನಾತನ ಪ್ರಭಾತ ಹಾಗೆಯೇ ಧರ್ಮಪ್ರಸಾರದ ಕಾರ್ಯದಲ್ಲಿ ಸಿಂಹಪಾಲು ವಹಿಸಿಕೊಂಡಿದ್ದಾರೆ.

GITM 2024 : ಪ್ರವಾಸಿ ತಾಣದ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ಗೌರವಿಸಬೇಕು ಮತ್ತು ಉತ್ತೇಜಿಸಬೇಕು !

ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ.

ಪ್ರವಾಸೋದ್ಯಮವನ್ನು ಕಡಲತೀರಗಳು ಮತ್ತು ‘ಪಾರ್ಟಿ ಲೈಫ್’ ಮೀರಿ ವಿಸ್ತರಿಸುವ ಅಗತ್ಯವಿದೆ!

‘ಗೋವಾದ ಪ್ರವಾಸೋದ್ಯಮ ಕ್ಷೇತ್ರವು ‘ಸೂರ್ಯ, ಮರಳು ಮತ್ತು ಸಮುದ್ರ’ಕ್ಕೆ ಸೀಮಿತವಾಗಿಲ್ಲ. ಕಡಲತೀರದಿಂದ ದೂರ ಇರುವ ಗ್ರಾಮೀಣ ಗೋವಾ, ಗೋವಾದ ಸಂಪ್ರದಾಯ, ಆಧ್ಯಾತ್ಮಿಕ ಪ್ರವಾಸೋದ್ಯಮ, ವೈವಿಧ್ಯಮಯ ಸಂಸ್ಕೃತಿ, ಗೋವಾದ ಆತಿಥ್ಯ ಇತ್ಯಾದಿಗಳಿಂದ ಪ್ರವಾಸಿಗರನ್ನು ಪರಿಚಯಿಸುವುದು ಮುಖ್ಯವಾಗಿದೆ.

ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ

ಕಣ್ಣೂರಿನ ಕರ್ನಾಟಕದಲ್ಲಿರುವ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು.

ಭೋಪಾಲ(ಮಧ್ಯಪ್ರದೇಶ)ದವರಾದ ರಘುನಂದನ ಸಿಂಹ ರಾಜಪೂತ ರವರ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮಕ್ಕೆ ಸದಾಶಯದ ಭೇಟಿ !

ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು.

ಸ್ಥಳೀಯ ಶ್ರೀ ಬೌಗನಾಥ ದೇವರ ಮೇಲಿನ ಶ್ರದ್ಧೆ ಜೊತೆಗೆ ಜ್ಞಾನ ಮತ್ತು ಕರ್ಮದಿಂದ ರಕ್ಷಣಾಕಾರ್ಯ ಯಶಸ್ವಿ ! – ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಹ

ಉತ್ತರಾಖಂಡದ ಸಿಲ್ಕಿಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸ್ಥಳೀಯ ಆರಾಧ್ಯ ದೈವ ಶ್ರೀ ಬೌಗನಾಥನ ಮೇಲಿನ ಶ್ರದ್ಧೆ ಮತ್ತು ಜ್ಞಾನ ಮತ್ತು ಕರ್ಮದಿಂದಾಗಿ ಯಶಸ್ವಿಯಾಗಿದೆವು.

ಕಳೆದ ವರ್ಷದ ‘ಸನ್ ಬರ್ನ್’ನ ಆಯೋಜನೆ ಸಂಪೂರ್ಣ ಅನಧಿಕೃತ ! – ಹೈಕೋರ್ಟ್

‘ಸನ್‌ಬರ್ನ್’ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೇಶ ಸಿನಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.