PAK Spy Arrested: ಸೇನಾ ಸಮವಸ್ತ್ರಗಳನ್ನು ಮಾರುತ್ತಿದ್ದವ ಪಾಕಿಸ್ತಾನಿ ಗೂಢಚಾರ ಎಂದು ಬಹಿರಂಗ !
ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.
ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.
ಕೇಂದ್ರ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಎಂ.ಐ.ಎಂ. ನ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಓವೈಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾರ್ಚ್ 28 ರಂದು ಪ್ರಾರಂಭವಾಗಬೇಕಾಗಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ರಂದು ಕೊನೆಯ ದಿನವಾಗಿದೆ. ಏಪ್ರಿಲ್ 5 ರಂದು ಪರಿಶೀಲನೆ ನಡೆಯಬೇಕಾಗಿದೆ,
ನೆರೆಯ ಇಸ್ಲಾಮಿಕ್ ರಾಷ್ಟ್ರಗಳ ಕಿರುಕುಳದಿಂದ ಹಿಂದೂಗಳನ್ನು ಮುಕ್ತಗೊಳಿಸಿದ ಕೇಂದ್ರ ಸಚಿವ ಅಮಿತ ಶಾಹ ಅವರ ಈ ಕ್ರಮ ಸ್ವಾಗತಾರ್ಹ. ಹಿಂದೂಗಳ ಪುನರುತ್ಥಾನಕ್ಕಾಗಿ ಇಂತಹ ಪ್ರಯತ್ನಗಳನ್ನು ಮಾಡದೆ ಕಾಂಗ್ರೆಸ್ ಕೊನೆಯ ಉಸಿರೆಳೆಯುತ್ತಿದೆ ಎಂಬುದನ್ನು ಅದು ನೆನಪಿಟ್ಟುಕೊಳ್ಳಬೇಕು !
ಈ ಪ್ರಕರಣದಲ್ಲಿ ಎಸ್.ಬಿ.ಐ. ಮರೆಮಾಚುತ್ತಿದೆ, ಎಂದು ಜನಸಾಮಾನ್ಯರಿಗೆ ಕಂಡು ಬರುತ್ತಿದೆ !
ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ.
ನಾಳೆ ಅಂದರೆ ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ. ಈ ವೇಳೆ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಮನುಷ್ಯರ ಮೇಲೆ ನಾಯಿಗಳ ದಾಳಿ ಮತ್ತುಅದರ ಪರಿಣಾಮ ಸಂಭವಿಸುವ ಮೃತ್ಯು ಇದರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಕೇಂದ್ರ ಸರಕಾರವು ಒಂದು ಮಹತ್ವಪೂರ್ಣ ನಿರ್ಣಯಕ್ಕೆ ಬಂದಿದೆ.
ಸಂಶೋಧನೆಯಲ್ಲಿ ಹುರುಳಿಲ್ಲ ಎಂದು ಭಾರತ ಸರಕಾರದ ಅಭಿಪ್ರಾಯ
ಪಾಕಿಸ್ತಾನದಲ್ಲಿ ನುಸುಳಿ ಇಂತಹವರನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತಂದು ಗಲ್ಲುಶಿಕ್ಷೆ ನೀಡುವಂತೆ ಭಾರತವು ಪ್ರಯತ್ನಿಸುವುದು ಅವಶ್ಯಕವಾಗಿದೆ !