‘ಮಹಮ್ಮದ್ ಗಜನವಿಯು ಹತ್ತನೇ ಶತಮಾನದ ಪ್ರಸಿದ್ಧ ಮುಸಲ್ಮಾನ ಯೋಧನಾಗಿದ್ದನು, ಅವನೇ ಸೋಮನಾಥನ ಮೂರ್ತಿ ಧ್ವಂಸ ಮಾಡಿದ್ದನು !’

ತಾಲಿಬಾನಿ ಸರಕಾರ ಭಾರತ ಮತ್ತು ಹಿಂದೂದ್ವೇಷಿ ಆಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಸರಕಾರದ ಜೊತೆಗೆ ಭಾರತವು ಯಾವುದೇ ಸಂಬಂಧ ಇರಿಸಿಕೊಳ್ಳದೆ ಅವರ ಮೇಲೆ ನಿಷೇಧ ಹೇರಬೇಕು !

ಭಾರತದ ಮುಸಲ್ಮಾನ ಧರ್ಮಗುರುಗಳು ಅಫಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು ! – ಡಾ. ಸುಬ್ರಮಣಿಯನ್ ಸ್ವಾಮಿಯ ಆಗ್ರಹ

ಅಫಘಾನಿಸ್ತಾನದಲ್ಲಿ ಮಹಿಳೆಯರೊಂದಿಗಿನ ಅಸಭ್ಯ ವರ್ತನೆ ಮತ್ತು ಅಮಾನವೀಯ ವರ್ತನೆಯನ್ನು ಭಾರತೀಯ ಮುಸಲ್ಮಾನ ಧರ್ಮಗುರುಗಳು ಖಂಡಿಸಬೇಕು, ಎಂದು ಭಾರತದ ದೇಶಭಕ್ತ ನಾಗರಿಕರ ಅಪೇಕ್ಷೆಯಾಗಿದೆ.

ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲುತೂರಾಟ : ೫ ಪೊಲೀಸರಿಗೆ ಗಾಯ

ಇಲ್ಲಿಯ ಸಿಮಾಪುರಿ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ. ಇದರಲ್ಲಿ ೫ ಪೊಲೀಸರು ಗಾಯಗೊಂಡರು.

ದೇಶದಲ್ಲಿ ಕೋರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಕೊಡಿ ! – ಸರ್ವೋಚ್ಚ ನ್ಯಾಯಾಲಯ

30 ದಿನಗಳಲ್ಲಿ ಈ ಹಣವನ್ನು ಕೊಡಲು ನ್ಯಾಯಾಲಯವು ಸೂಚಿಸಿದೆ. ಈ ಮೊದಲು ನ್ಯಾಯಾಲಯವು ಇಂತಹ ಪ್ರತಿಯೊಂದು ಕುಟುಂಬಕ್ಕೆ 4 ಲಕ್ಷ ರೂಪಾಯಿ ಕೊಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.

‘ನಾಥುರಾಮ್ ಗೋಡ್ಸೆ ಜಿಂದಾಬಾದ’ ಎಂದು ಹೇಳುವವರನ್ನು ಬಹಿರಂಗವಾಗಿ ಅವಮಾನಿಸಬೇಕು ! – ಭಾಜಪದ ಸಂಸದ ವರುಣ ಗಾಂಧಿ

ಅಕ್ಟೋಬರ್ 2 ರಂದು ಮೋಹನದಾಸ ಗಾಂಧಿಯವರ ಜಯಂತಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಿಂದ ‘ನಾಥುರಾಮ ಗೋಡ್ಸೆ’ಎಂಬ ಹೆಸರಿನ ‘ಟ್ರೆಂಡ್’ ಮಾಡಲಾಗಿತ್ತು. ಇದನ್ನು ಭಾಜಪದ ಸಂಸದ ವರುಣ ಗಾಂಧಿಯವರು ಟೀಕಿಸಿದ್ದಾರೆ.

ಭಾರತದಲ್ಲಿಯೂ ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ

ದೇಶದಲ್ಲಿರುವ ಉಷ್ಣ ವಿದ್ಯುತ್ ಘಟನೆಗಳು ಇದ್ದಿಲು ಸಮಸ್ಯೆಯನ್ನು ಎದುರಿಸುತ್ತಿದೆ. ಅನೇಕ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಂತಿದ್ದು ಇನ್ನೂ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯೂ ನಿಲ್ಲುವ ಮಾರ್ಗದಲ್ಲಿದೆ.

ಅಮೇರಿಕಾದಲ್ಲಿರುವ ಪ್ರಖರ ಹಿಂದುತ್ವನಿಷ್ಠ ಶ್ರೀ ನಿರ್ಮಲ ಝುಂಝುನವಾಲಾ ಇವರ ಜೊತೆಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಔಪಚಾರಿಕ ಭೇಟಿ

ಅಮೇರಿಕಾದ ಹಿಂದೂಗಳಿಗೆ ಸಹಾಯ ಮಾಡುವ ಶ್ರೀ ನಿರ್ಮಲ ಝುನಝುನವಾಲ ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರನ್ನು ಇತ್ತೀಚಿಗೆ ಅನೌಪಚಾರಿಕವಾಗಿ ಭೇಟಿಯಾದರು.

ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.

ಉತ್ತರಾಖಂಡದಲ್ಲಿ 5 ಕಿಲೋಮೀಟರ್‍ವರೆಗೂ ನುಸುಳಿದ ಚೀನಾದ ಸೈನ್ಯ : ಸೇತುವೆ ಮುರಿದು ಪರಾರಿ !

ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು !