ಭಾರತದಲ್ಲಿ 2 ರಿಂದ 18 ವಯಸ್ಸಿನ ಮಕ್ಕಳಿಗಾಗಿ `ಕೊವ್ಯಾಕ್ಸೀನ್’ ಲಸಿಕೆಗೆ ಕೇಂದ್ರ ಸರಕಾರದಿಂದ ಒಪ್ಪಿಗೆ
ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ.
ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ.
ವಿದ್ಯುತ್ ನಿರ್ಮಿತಿಗಾಗಿ ಕಲ್ಲಿದ್ದಿಲು ಪೂರೈಕೆಯ ಸಂಕಷ್ಟ
ಸ್ವಾತಂತ್ರ್ಯದ 74 ವರ್ಷಗಳಲ್ಲಿ ಎಲ್ಲಾ ಪಕ್ಷದ ಆಡಳಿತಗಾರರು ಜನರನ್ನು ಶಿಸ್ತುಬದ್ಧಗೊಳಿಸುವಲ್ಲಿ ವಿಫಲವಾದ ಪರಿಣಾಮವೇ ಇದು ! ಇದು ಭಾರತೀಯರಿಗೆ ನಾಚಿಕೆಗೇಡು !
ಭಾರತದ ಭೂಮಿಯಲ್ಲಿ ನುಸುಳುವುದು ಮತ್ತು ಭಾರತಕ್ಕೆ ಬೋಧನೆ ಮಾಡುವುದು, ಇದು ಚೀನಿಯರ ಉದ್ಧಟತನವಗಿದ್ದು ಇದಕ್ಕೆ ಭಾರತವು ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ ನೀಡುವುದು ಅವಶ್ಯಕವಾಗಿದೆ.
ಮತಾಂತರದ ಅಪಾಯವನ್ನು ಅರಿತುಕೊಂಡು, ಕೇಂದ್ರ ಸರಕಾರವು ಈಗಲಾದರೂ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುತ್ತದೆಯೇ ?
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.
ದೇಶದಲ್ಲಿ ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಿಹಾದಿ ಉಗ್ರರಿಂದ ರಕ್ತಪಾತ ನಡೆಸುವ ಪ್ರಯತ್ನಗಳಾಗುತ್ತವೆ, ಇದರಿಂದ ‘ಉಗ್ರರಿಗೆ ಧರ್ಮವಿದೆ’, ಎಂಬುದು ಗಮನಕ್ಕೆ ಬರುತ್ತದೆ !
‘ನಾಯಕಾ’ ಎಂಬ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯು ನವರಾತ್ರಿಯ ನಿಮಿತ್ತ ಗರ್ಭನಿರೋಧಕವನ್ನು ಮಾರಾಟ ಮಾಡಲು ಶೇಕಡ ೪೦ರಷ್ಟು ರಿಯಾಯತಿ ನೀಡುವಂತಹ ಯೋಜನೆ ಘೋಷಿಸಿದೆ.
ರಾಹುಲ ಗಾಂಧಿಯವರು ಈ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿದ್ದರೂ ಹಿಂದೂಗಳು ಅವರಿಗೆ ಮಹತ್ವ ನೀಡಲಿಲ್ಲ; ಏಕೆಂದರೆ ಅದು ಕೇವಲ ಅವರ ಬೂಟಾಟಿಕೆಯಾಗಿತ್ತು, ಎಂದು ಹಿಂದೂಗಳಿಗೆ ತಿಳಿದಿತ್ತು. ಉತ್ತರಪ್ರದೇಶದಲ್ಲಿ ಚುನಾವಣೆಯು ಹತ್ತಿರ ಬಂದಿರುವುದರಿಂದ ಈಗ ಪ್ರಿಯಾಂಕಾ ವಾದ್ರಾ ರವರು ಅದನ್ನೇ ಮಾಡಲು ನೋಡುತ್ತಿದ್ದಾರೆ.
ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು !