ಪ್ರವಾಸಿಗರಿಗೆ ತಾಜ್ ಮಹಲದ ಬದಲು ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವಲ್ಲಿ ಆಸಕ್ತಿ !

ಶ್ರೀರಾಮ ಮಂದಿರ ಕಟ್ಟಿದ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಬರುತ್ತಿದ್ದಾರೆ.

Supreme Court Judgement : ಮಹಿಳೆಯರಿಗಾಗಿ ಇರುವ ಕಾನೂನು ಪತಿಗೆ ಕಿರುಕುಳ ನೀಡುವುದಕ್ಕಾಗಿ ಅಲ್ಲ ! – ಸರ್ವೋಚ್ಚ ನ್ಯಾಯಾಲಯ

ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಓರ್ವ ದಂಪತಿಯ ವಿಚ್ಛೇದನ ಪ್ರಕರಣದ ನಿರ್ಣಯ ನೀಡುವಾಗ ಅಂತಿಮ ಉಪಾಯ ಎಂದು ಪತಿಯು ಬೇರೆ ಆಗುವ ಪತ್ನಿಗೆ ಶಾಶ್ವತ ಜೀವನಾಂಶ ಎಂದು ೧೨ ಕೋಟಿ ರೂಪಾಯಿ ನೀಡಲು ಆದೇಶಿಸಿತು.

Nitin Gadkari On Live-IN-Relationship : ಸಲಿಂಗ ವಿವಾಹದಿಂದ ಸಾಮಾಜಿಕ ವ್ಯವಸ್ಥೆ ಹದಗೆಡುತ್ತದೆ ! – ಕೇಂದ್ರ ಸಚಿವ ನಿತಿನ ಗಡಕರಿ

ಕೇಂದ್ರ ಸಚಿವ ನಿತಿನ ಗಡಕರಿ ಇವರು ‘ಲಿವ್ ಇನ್ ರಿಲೇಶನ್ ಶಿಪ್’ ಮತ್ತು ಸಲಿಂಗ ವಿವಾಹ ಸಮಾಜ ನಿಯಮದ ವಿರುದ್ಧವಾಗಿದೆ ಮತ್ತು ಅದರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಬಹುದು’, ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಬಾಂಗ್ಲಾದೇಶಿ ಶೇಖ್ ಅತಾಉಲ್ ನ ಬಂಧನ

ಹಿಂದೂಗಳ ನಾಯಕರನ್ನು ಯಾರು ಕೊಲ್ಲಲು ಯತ್ನಿಸುತ್ತಿದ್ದಾರೆ, ಇದನ್ನು ಗಮನಿಸಿ ! ‘ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎನ್ನುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನ ವಹಿಸುತ್ತಾರೆ !

ದಿಲ್ಲಿ ಆರ್ಟ್ ಗ್ಯಾಲರಿಯ ಸಿಸಿಟಿವಿ ಫೂಟೇಜ್ ಸುರಕ್ಷಿತವಾಗಿಡಲು ಆದೇಶಿಸಿದ ಪಟಿಯಾಲ ನ್ಯಾಯಾಲಯ !

ಹಿಂದೂದ್ವೇಷಿ ಚಿತ್ರಕಾರ ಎಂ. ಎಫ್ ಹುಸೇನ್ ಇವರ ಹಿಂದೂ ದೇವಿ-ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಂದ ನೀಡಲಾದ ದೂರಿನ ನಂತರ ಮಹತ್ವಪೂರ್ಣ ತೀರ್ಪು ಬಂದಿದೆ.

ಮುಖ್ಯ ನ್ಯಾಯಮೂರ್ತಿ ಮತ್ತು ‘ಕೊಲಿಜಿಯಂ’ ಇವರಿಂದ ಅಲಹಾಬಾದ ಹೈ ಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ ಕುರಿತು ಅಸಮಾಧಾನ

ನ್ಯಾಯಮೂರ್ತಿ ಶೇಖರ ಯಾದವ ಹೇಳಿಕೆಗೆ ಕೊಲಿಜಿಯಂ ಅಸಮಾಧಾನ ವ್ಯಕ್ತಪಡಿಸಿತು.

INR 22,280 Crore Recovery ED : ವಂಚನೆ ಮಾಡಿ ಭಾರತದಿಂದ ಪರಾರಿಯಾಗಿದ್ದ ಉದ್ಯಮಿಗಳಿಂದ ಇದುವರೆಗೆ 22 ಸಾವಿರದ 280 ಕೋಟಿ ರೂಪಾಯಿ ವಸೂಲಿ !

ವಂಚನೆ ಮಾಡಿ ದೇಶದಿಂದ ಪಲಾಯನ ಮಾಡಿದ ಉದ್ಯಮಿ ವಿಜಯ ಮಲ್ಯ ಮತ್ತು ನೀರವ್ ಮೋದಿ ಅವರಿಂದ 22 ಸಾವಿರದ 280 ಕೋಟಿ ರೂಪಾಯಿಗಳನ್ನು ಜಾರಿ ನಿರ್ದೇಶನಾಲಯದ ಮೂಲಕ (ಇಡಿ) ವಸೂಲಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಾರ್ಯಚರಣೆ ಮುಂದುವರೆಯುತ್ತದೆ.

ಶ್ರೀಲಂಕಾದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ ! – ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ

ಭಾರತದ ವಿರೋಧವನ್ನು ಧಿಕ್ಕರಿಸಿ ಭಾರತದ ಮೇಲೆ ಬೇಹುಗಾರಿಕೆ ಮಾಡುವ ಚೀನಾ ಹಡಗನ್ನು ಶ್ರೀಲಂಕಾದಲ್ಲಿ ನಿಲ್ಲಿಸಲು ಅಲ್ಲಿನ ಸರಕಾರ ಅನುಮತಿ ನೀಡಿತ್ತು.

“ಮಸೀದಿಯಲ್ಲಿ ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡುವುದು ಅಪರಾಧ ಹೇಗೆ ಆಗುತ್ತದೆ ?” – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಡಾಬಾ ತಾಲೂಕಿನ ಒಂದು ಮಸೀದಿಯಲ್ಲಿ ಕೀರ್ತನ ಕುಮಾರ್ ಮತ್ತು ಸಚಿನ ಕುಮಾರ್ ಈ ಇಬ್ಬರು ಹಿಂದೂ ಯುವಕರಿಂದ ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡಿರುವುದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

Priyanka Vadra Handbag ‘Palestine’ : ಪ್ರಿಯಾಂಕಾ ವಾಡ್ರಾ ‘ಪ್ಯಾಲೆಸ್ಟೈನ್’ ಬರೆದಿರುವ ಕೈಚೀಲ ತೆಗೆದು ಸಂಸತ್ತಿಗೆ ಬಂದರು !

ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕ ವಾಡ್ರಾ ‘ಪ್ಯಾಲೆಸ್ಟೈನ್’ ಎಂದು ಬರೆದಿರುವ ಕೈಚೀಲ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಅವರ ಈ ಛಾಯಾಚಿತ್ರ ಬೆಳಕಿಗೆ ಬಂದಿದೆ.