Priyanka Vadra Handbag ‘Palestine’ : ಪ್ರಿಯಾಂಕಾ ವಾಡ್ರಾ ‘ಪ್ಯಾಲೆಸ್ಟೈನ್’ ಬರೆದಿರುವ ಕೈಚೀಲ ತೆಗೆದು ಸಂಸತ್ತಿಗೆ ಬಂದರು !
ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕ ವಾಡ್ರಾ ‘ಪ್ಯಾಲೆಸ್ಟೈನ್’ ಎಂದು ಬರೆದಿರುವ ಕೈಚೀಲ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಅವರ ಈ ಛಾಯಾಚಿತ್ರ ಬೆಳಕಿಗೆ ಬಂದಿದೆ.
ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕ ವಾಡ್ರಾ ‘ಪ್ಯಾಲೆಸ್ಟೈನ್’ ಎಂದು ಬರೆದಿರುವ ಕೈಚೀಲ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಅವರ ಈ ಛಾಯಾಚಿತ್ರ ಬೆಳಕಿಗೆ ಬಂದಿದೆ.
೨ ಲಕ್ಷ ೧೬ ಸಾವಿರ ೨೧೯ ಭಾರತೀಯರು ಪೌರತ್ವ ತೊರೆದಿದ್ದಾರೆ !
ಉತ್ತರಪ್ರದೇಶ ಸಾರಿಗೆ ಇಲಾಖೆಯಿಂದ ಏಳುವರೆ ಸಾವಿರ ಬಸ್ಸುಗಳ ಸೇವೆ !
ಅಮೇರಿಕಾದಿಂದ ಪ್ರತಿ ವರ್ಷ ಪ್ರಸ್ತುತಪಡಿಸುವ ‘ಕಂಟ್ರಿ ರಿಪೋರ್ಟ ಆಫ್ ಟೆರೇರಿಸಂ’ ಈ ಅಂತರಾಷ್ಟ್ರೀಯ ಭಯೋತ್ಪಾದಕರ ಕುರಿತಾದ ವರದಿಯಲ್ಲಿ ಪಾಕಿಸ್ತಾನದ ಹೆಸರು ಕೈ ಬಿಟ್ಟಿದ್ದರಿಂದ ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ.
ಇದರಿಂದ ಜಿಹಾದಿ ಭಯೋತ್ಪಾದನೆ ಕೇವಲ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಕ್ಕೆ ಸೀಮಿತವಾಗದೆ ಇಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ಭಾರತಕ್ಕೆ ಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
‘ಸಂವಿಧಾನ ದಿನ’ದ ಪ್ರಯುಕ್ತ ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ
ಉತ್ತರಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯು ಹಿಂದಿನ ಹರಿಹರ ದೇವಸ್ಥಾನವಾಗಿದೆ, ಎಂದು ಹೇಳುತ್ತಾ ಹಿಂದೂ ಪಕ್ಷವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಬಾಂಗ್ಲಾದೇಶ ಅಲ್ಪಸಂಖ್ಯಾತರ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ, ಎಂದು ಭಾರತದ ವಿದೇಶಾಂಗ ಸಚಿವರು ಡಾ. ಎಸ್. ಜಯಶಂಕರ ಇವರು ಲೋಕಸಭೆಯಲ್ಲಿ ಸಂಸದ ಅಸಾದುದ್ದೀನ ಓವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
‘ಪೂಜಾ ಸ್ಥಳಗಳ ಕಾನೂನು 1991’ (ಪ್ಲೇಸಸ್ ಆಫ್ ವರ್ಶಿಪ್ 1991) ಈ ಕಾನೂನಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ 4 ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿದೆ.
ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜಾಮಾ ಮಸೀದಿ ಹಿಂದೆ ಹರಿಹರ ದೇವಸ್ಥಾನವಾಗಿತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ಹೋರಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ ಜೈನ ಅವರಿಗೆ ಜೀವ ಬೆದರಿಕೆ ಬಂದಿದೆ.