`ದಿ ಕಾಶ್ಮೀರ ಫಾಯಿಲ್ಸ್‌’ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ತಮ್ಮ ಟ್ಟಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ !

ಕಾಶ್ಮೀರಿ ಹಿಂದೂಗಳ ಮೇಲೆ ಮತಾಂಧರು ಮಾಡಿರುವ ಅತ್ಯಾಚಾರಗಳನ್ನು ಚಲನಚಿತ್ರದ ಮೂಲದ ಬಹಿರಂಗಗೊಳಿಸುವ ನಿರ್ದೇಶಕರಿಗೆ ಬೆದರಿಕೆ ಹಾಕುವವರ ಮೇಲೆ ಪೊಲೀಸರು ಯಾವಾಗ ಕಾರ್ಯಾಚರಣೆ ಮಾಡುವರು ?

ಪರಸ್ಪರರಲ್ಲಿ ದ್ವೇಷ ಭಾವನೆ ನಿರ್ಮಾಣ ಮಾಡುವ ವಿಷ ಮಕ್ಕಳ ಮನಸಿನಲ್ಲಿ ತುಂಬುವುದು ಅಯೋಗ್ಯ ! – ಸದ್ಗುರು ಜಗ್ಗಿ ವಾಸುದೇವ್

ಸಮಾಜವನ್ನೂ ಒಗ್ಗೂಡಿಸುವದರ ಕಡೆ ಗಮನ ಕೊಡುವದರ ಬದಲು ದುರಾದೃಷ್ಟಕರದಿಂದ ‘ಅದರ ವಿಭಜನೆ ಹೇಗೆ ಆಗುವುದು’, ಎಂಬ ಕಡೆ ಗಮನ ಕೊಡಲಾಗುತ್ತಿದೆ. ಮಣ್ಣಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವಿದೆ. ನಮ್ಮ ನಿರ್ಮಾಣ ಕೂಡ ಮಣ್ಣಿನಿಂದ ಆಗಿರುವುದು ಮತ್ತು ಅಂತ್ಯ ಕೂಡ ಮಣ್ಣಿನಲ್ಲಿ ಆಗುವುದು.

ಭಾರತೀಯ ಜ್ಯೋತಿಷಿಯು ಹೇಳಿರುವ ಭವಿಷ್ಯವಾಣಿಯ ಪ್ರಕಾರ ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಫೆಬ್ರುವರಿ ೨೪ ರಂದು ಆರಂಭ

ನನ್ನ ಲೆಕ್ಕದ ಪ್ರಕಾರ ಮಾತುಕತೆ ಅಥವಾ ಚರ್ಚೆ ಫೆಬ್ರವರಿ ೩೩ ವರೆಗೂ ನಡೆಯಬಹುದು ಮತ್ತು ಫೆಬ್ರುವರಿ ೨೪, ೨೦೨೨ ನಂತರ ಯಾವುದೇ ದಿನ ಯುದ್ಧವಾಗಬಹುದು. ಫೆಬ್ರುವರಿ ೨೪ ರ ನಂತರ ಚರ್ಚೆ ವಿಫಲವಾಗುವುದು. ಗ್ರಹ ಮತ್ತು ನಕ್ಷತ್ರದ ಪ್ರಕಾರ ರಶಿಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು.

ಕುತುಬ್ ಮಿನಾರ ಪ್ರದೇಶದಲ್ಲಿನ ಮಸೀದಿ ಮತ್ತು ಮಂದಿರದ ವಿವಾದದ ಕುರಿತು ದೆಹಲಿಯ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ನೋಟಿಸ ಜಾರಿ

ಹಿಂದೂ ಮತ್ತು ಜೈನ ಬಸದಿಗಳನ್ನೂ ಕೆಡವಿ ಅಲ್ಲಿ ನಿರ್ಮಿಸಿರುವ ‘ಕುವ್ವತ್-ಉಲ್-ಇಸ್ಲಾಮ್’ ಈ ಮಸೀದಿಯ ವಿರುದ್ಧ ನೀಡಿರುವ ಅರ್ಜಿಗೆ ಇಲ್ಲಿ ಸಾಕೇತ ಜಿಲ್ಲೆಯ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ಪುರಾತತ್ವ ಇಲಾಖೆ ದೆಹಲಿ ಕ್ಷೇತ್ರದ ಮಹಾಸಂಚಾಲಕರು ಇವರಿಗೆ ನೋಟಿಸ್ ಕಳಿಸಿ ಇದಕ್ಕೆ ಉತ್ತರಿಸಬೇಕೆಂದು ಹೇಳಿದೆ.

ಹಿಜಾಬ್ ವಿಷಯದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ ‘ಮುಕ್ರಂ ಖಾನ್’ ಇವನನ್ನು ಕೂಡಲೇ ಬಂಧಿಸಿ !

20 ಫೆಬ್ರವರಿಯಂದು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ, 26 ವರ್ಷದ ಹರ್ಷ ಇವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಭಾರತದಲ್ಲಿ ಗಲಭೆಕೊರರಿಂದ ನಷ್ಟ ಪರಿಹಾರವನ್ನು ವಸೂಲಿ ಮಾಡಲು ವಿರೋಧ ವ್ಯಕ್ತವಾಗುತ್ತದೆ, ಆದರೆ ಕೆನಡಾದಲ್ಲಿ ಯಾವುದೇ ಸೂಕ್ತ ಪ್ರಕ್ರಿಯೆಯಿಲ್ಲದೆ ಅರೋಪಿಗಳೆಂದು ನಿರ್ಧರಿಸಲಾಗುತ್ತದೆ ! – ಚಿಂತಕ ಬ್ರಹ್ಮ ಚೆಲಾನಿ

ಭಾರತದ ಸರ್ವೋಚ್ಚ ನ್ಯಾಯಾಲಯವು ರಾಜ್ಯವೊಂದರ ಅಧಿಖಾರಿಗಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಗಲಭೆಕೊರರಿಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಮಾಡಿತು. ಮತ್ತೊಂದೆಡೆ, ಕೆನಡಾದಲ್ಲಿ ಶಾಂತಿಯುತ ಚಳುವಳಿಯು ಸೂಕ್ತ ಪ್ರಕ್ರಿಯೆಯಿಲ್ಲದೆ ಅಪರಾಧವೆಂದು ನಿರ್ಧರಿಸಲಾಗುತ್ತದೆ.

ಬುರ್ಖಾ ಮಹಿಳೆಯರ ಅವಮಾನದ ಪ್ರತೀಕ ! – ತಸ್ಲೀಮಾ ನಸ್ರೀನ್

ಬುರ್ಖಾವು ಮಹಿಳೆಯರ ಅವಮಾನದ ಪ್ರತೀಕವಾಗಿದೆ. ನಿಜಾ ಹೇಳ ಬೇಕೆಂದರೆ, ಮಹಿಳೆಯರಿಗಾಗಿ ಇದು ಎಷ್ಟು ಅವಮಾನಕರವಾಗಿದೆ ಅದಕ್ಕಿಂತ ಹೆಚ್ಚು ಅದು ಪುರುಷರಿಗಾಗಿ ಇದೆ. ‘ಪುರುಷರು ಅವರ ಲೈಂಗಿಕ ಆವೇಶದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಾನೆ

ಯುಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಕ್ಷಣ ದೇಶ ಬಿಡಬೇಕು ! – ಭಾರತೀಯ ರಾಯಭಾರಿ ಕಚೇರಿಯಿಂದ ಸಲಹೆ

ಯುಕ್ರೇನಿನ ರಾಜಧಾನಿ ಕಿವ್ ಅಲ್ಲಿಯ ಭಾರತೀಯ ರಾಯಭಾರಿ ಕಚೇರಿಯಿಂದ ಇಲ್ಲಿಯ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ತಕ್ಷಣ ದೇಶ ತೋರೆಯುವ ಸಲಹೆ ನೀಡಿದ್ದಾರೆ. ಅವರಿಗಾಗಿ ವಿಮಾನಗಳ ಸೌಲಭ್ಯ ಮಾಡಲಾಗಿರುವ ಮಾಹಿತಿ ರಾಯಭಾರಿ ಕಚೇರಿಯಿಂದ ನೀಡಲಾಗಿದೆ.

ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !

ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ