ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯ ಹಾಜಿಪುರದಲ್ಲಿ ಜೂನ ೨೨, ೨೦೨೨ ರಂದು ಸಂಜೆ ಸುಜಿತ ಸೂತ್ರಧರ ಎಂಬ ಹೆಸರಿನ ಹಿಂದೂ ಉದ್ಯಮಿಯನ್ನು ಮುಸ್ಲಿಂ ಯುವಕನು ಹತ್ಯೆ ಮಾಡಿದ್ದಾನೆ.
ಅಮಾನತುಗೊಂಡಿರುವ ಭಾಜಪದ ವಕ್ತಾರರಾದ ನೂಪುರ ಶರ್ಮಾ ಮತ್ತು ನವೀನ ಜಿಂದಾಲ ಅವರು ಪ್ರವಾದಿ ಮೊಹಮ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಅವರ ಹೇಳಿಕೆಯ ಕುರಿತು ಹಲವಾರು ರಾಜ್ಯಗಳಲ್ಲಿ ಹಿಂಸಾಚಾರವನ್ನು ಹುಟ್ಟು ಹಾಕಿದರೆ ಭಾರತವನ್ನು ಇಸ್ಲಾಮಿಕ ದೇಶಗಳು ಖಂಡಿಸಿದವು.
ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.
ನೂಪುರ ಶರ್ಮ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ಮಾಡಿದ ಕಥಿತ ಅವಮಾನದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅಪಘಾನಿಸ್ತಾನದ ರಾಜಧಾನಿ ಕಾಬೂಲನ ಶಿಖ್ಕರ ಗುರುದ್ವಾರದ ಮೇಲೆ ದಾಳಿ ನಡೆಸಿದ್ದಾರೆ, ಎಂದು ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್‌ನಿಂದ ಅಧಿಕೃತವಾಗಿ ಹೇಳಲಾಗಿದೆ.
‘ಗ್ಲೋಬಲ್ ಪೀಸ ಇಂಡೆಕ್ಸ್ -೨೦೨೨’ ರ (ವಿಶ್ವಶಾಂತಿ ಸೂಚ್ಯಾಂಕ-೨೦೨೨) ವರದಿಯ ಪ್ರಕಾರ ಐಸ್‌ಲ್ಯಾಂಡ್ ಜಗತ್ತಿನ ಎಲ್ಲಕ್ಕಿಂತ ಶಾಂತವಾಗಿರುವ ದೇಶ ಎಂದು ಹೇಳಲಾಗಿದೆ ಹಾಗೂ ಅಪಘಾನಿಸ್ತಾನ ಎಲ್ಲಕ್ಕಿಂತ ಅಶಾಂತ ದೇಶವೆಂದು ಹೇಳಲಾಗಿದೆ
ಭಾರತದ ಸಂರಕ್ಷಣಾ ಸಚಿವಾಲಯದಿಂದ ಮೂರು ಸೈನ್ಯ ದಳದಲ್ಲಿ ಯುವಕರ ಭರ್ತಿ ಮಾಡುವುದಕ್ಕಾಗಿ ತಂದಿರುವ ‘ಅಗ್ನಿಪಥ’ ಯೋಜನೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕವಾಗಿ ವಿರೋಧ ವ್ಯಕ್ತ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜೂನ್ ೧೯ ರಂದು ಮೂರು ಸೈನ್ಯ ದಳದಿಂದ ಪತ್ರಕರ್ತರ ಸಭೆ ತೆಗೆದುಕೊಳ್ಳಲಾಯಿತು.
ಕೇವಲ ರೇಲ್ವೆ ಆಡಳಿತಕ್ಕೆ ಇಷ್ಟೊಂದು ಹಾನಿಯಾಗಿದ್ದರೆ ಎಷ್ಟೊಂದು ಪ್ರಮಾಣದಲ್ಲಿ ಇತರ ಸಾರ್ವಜನಿಕ ಸಂಪತ್ತಿನ ಹಾನಿಯಾಗಿರಬಹುದು, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ.
ಕೇಂದ್ರ ಸಶಸ್ತ್ರ ಪೊಲೀಸ ಪಡೆ ಮತ್ತು ಆಸಾಮ ರೈಫಲ್ಸ ನೇಮಕಾತಿಗಾಗಿ ಅಗ್ನಿವೀರ ಸೈನಿಕರಿಗೆ ಪ್ರತಿಶತ ೧೦ ರ ಮೀಸಲಾತಿ ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ.
ರಸ್ತೆಯಲ್ಲಿ ತಪ್ಪಾಗಿ ವಾಹನ ನಿಲ್ಲಿಸುವವರಿಗೆ ಇನ್ನುಮುಂದೆ ಒಂದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ ಗಡಕರಿ ಇವರು ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ಶೀಘ್ರವೇ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.