ಅಮರನಾಥ ಯಾತ್ರೆಯ ಮೇಲೆ ಉಗ್ರ ದಾಳಿಯ ಸಂಚು ವಿಫಲ !
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.
ಕಾಂಗ್ರೆಸ್ಸಿನ ಸಮಾರ್ಥಕ ಮತ್ತು ಕಥಿತ ಸಾಮಾಜಿಕ ಕಾರ್ಯಕರ್ತೆ ಜೋಸ್ನಾ ಧನಖಡ್ ಇವರು ನೂಪುರ ಶರ್ಮಾ ಇವರ ವಿರುದ್ಧ ಮಾಡಿರುವ ಟ್ವೀಟ್ ನಲ್ಲಿ ಅವರನ್ನು ‘ವೇಶ್ಯೆ’ ಎನ್ನುತ್ತ ‘ಅವರ ಸಾವಿನ ದಾರಿ ಕಾಯುತ್ತಿದ್ದೇನೆ’, ಎಂದು ಬರೆದ್ದಿದ್ದರು. ಅದಕ್ಕೆ ವಿರೋಧ ಆದ ನಂತರ ಕೂಡ ಅವರು ಟ್ವೀಟ್ ತೆಗದಿರಲಿಲ್ಲ.
ಇಂದಿನ ದಿನ ಭಾರತೀಯ ನ್ಯಾಯವ್ಯವಸ್ಥೆಗೆ ಕರಿದಿನ! ಈ ದೇಶದಲ್ಲಿ ಈಗ ನ್ಯಾಯದ ಆಸೆಯೇ ಇಲ್ಲ. ಯಾವುದೇ ಆಸೆ ಉಳಿದಿಲ್ಲ. ಮುಂಬರುವ ದಿನಗಳಲ್ಲಿ ರಕ್ತಪಿಪಾಸು ಜಿಹಾದಿಗಳಿಂದ ನೂಪುರ ಶರ್ಮಾರವರ ಕೊಲೆ ನಡೆಯಬಹುದು.
ಭಾರತದಲ್ಲಿ ಸುಸಂಸ್ಕೃತ ಹಿಂದೂ ಮತ್ತು ಮುಸ್ಲಿಂ ಸಮಾಜವನ್ನು ಸೃಷ್ಟಿಸುವ ಏಕೈಕ ಮಾರ್ಗವೆಂದರೆ ಪಾಕಿಸ್ತಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವುದು; ಆದರೆ ಇಗಿನ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ; ಏಕೆಂದರೆ ದುಬೈನಿಂದ ಹಣ, ಚಲನ ಚಿತ್ರ ಮತ್ತು ಕ್ರಿಕೆಟಗಳನ್ನು ನಿಯಂತ್ರಿಸಲ್ಪಡುತ್ತದೆ
ಹಿಂದೂಗಳ ದೇವತೆಗಳಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ `ಅಲ್ಟ್ ನ್ಯೂಜ’ನ ಸಹ ಸಂಸ್ಥಾಪಕ ಮಹಮ್ಮದ ಜುಬೇರ ಎಂಬವನ ಸಮರ್ಥನೆಗೆ ಸಂಪಾದಕರ ಸಂಘಟನೆಯಾದ `ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಮುಂದಾಗಿದೆ.
ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನದ ಐ.ಎಸ.ಐ ನಂಟು ಹೊಂದಿರುವ ಖಾತೆಗಳು ಮತ್ತು ಭಯೋತ್ಪಾದಕರ ಖಾತೆಗಳನ್ನು ನಿಷೇಧಿಸಲಾಗಿದೆ.
ಓರ್ವ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಸೋನಿಯಾ ಗಾಂಧಿ ಅವರ ೭೧ ವರ್ಷದ ಆಪ್ತ ಸಹಾಯಕ ಪಿ.ಪಿ. ಮಾಧವನ್ ವಿರುದ್ಧ ಪ್ರಕರಣ ದಾಖಲಾಗಿದೆ.
‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಜ್ಞಾನವ್ಯಾಪಿ ಮಸಿದಿ ಪ್ರಕರಣದಿಂದಾಗಿ ಪ್ರಸಿದ್ಧಿ ಪಡೆದ ‘೧೯೯೧ ರ ಪೂಜಾ ಸ್ಥಳಗಳ ಕಾಯ್ದೆ’ಯ (‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ ೧೯೯೧’ರ) ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾಜಪದ ಮಾಜಿ ಸಂಸದ ಚಿಂತಾಮಣಿ ಮಾಲವೀಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಏಷ್ಯಾ ಖಂಡದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿ ಗೌತಮ ಅಡಾಣಿ ಇವರ ೬೦ ನೇ ಹುಟ್ಟುಹಬ್ಬದ ದಿನದಂದು ಅವರ ಕುಟುಂಬದಿಂದ ಸಾಮಾಜಿಕ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ ನೀಡಿದ್ದಾರೆ.