ಬ್ರಹ್ಮಾಸ್ತ್ರ ಚಲನಚಿತ್ರದಲ್ಲಿ ರಣಬೀರ್ ಕಪೂರ್ ಬೂಟು ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿರುವುದು ತೋರಿಸಿರುವುದರಿಂದ ಹಿಂದೂಗಳಿಂದ ವಿರೋಧ

ಬಾಲಿವುಡ್ ಚಲನಚಿತ್ರ ಇದು ಹಿಂದೂ ವಿರೋಧಿ ಕಾರ್ಯಾಚರಣೆಯ ಮಾಧ್ಯಮವಾಗಿದೆ. ಇದರ ಇದು ಇನ್ನೊಂದು ಉದಾಹರಣೆ ! ಹೇಗೆ ಅನೇಕ ಚಲನಚಿತ್ರಗಳ ಸಂಧರ್ಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳು ನೋಯಿಸಲಾಗಿದೆ ಎಂದು ಹೇಳಿಯೂ ಚಲನಚಿತ್ರದ ಸಂಬಂಧಿತ ಭಾಗ ತೆಗೆದುಹಾಕಲು ಚಲನಚಿತ್ರ ಪರೀಕ್ಷಣಾ ಮಂಡಳಿ ಏನು ಮಾಡುವುದಿಲ್ಲ.

ಪ್ರವಾದಿಯವರ ಕಥಿತ ಅವಮಾನದಿಂದಾಗಿ ಈಗ ಇಸ್ಲಾಮಿಕ ಸ್ಟೇಟದಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ

ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ.

ಜಿಹಾದಿ ಚಟುವಟಿಕೆಗಳು ನಡೆಯದ ಒಂದೇ ಒಂದು ದೇಶ ಇಡೀ ವಿಶ್ವದಲ್ಲಿ ಇದೆಯೇ

ಜಿಹಾದಿಗಳು ವಿಶ್ವದಲ್ಲಿಯ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಅಫ್ರಿಕಾದ ಬುರ್ಕಿನಾ ಫಾಸೊದ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಲ್ಲುತ್ತಿದ್ದಾರೆ.

ದ್ವೇಷದಿಂದ ತುಂಬಿದ ಭಾಷಣದ ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಂದೂಗಳು ಪಲಾಯನಗೊಂಡರು ! – ದೆಹಲಿ ಉಚ್ಚನ್ಯಾಯಾಲಯ

ದ್ವೇಷದಿಂದ ತುಂಬಿದ ಭಾಷಣಗಳು ಯಾವಾಗಲೂ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದರಿಂದ ಈ ಸಮಾಜದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಲ್ಲಿ ಭಯ ಹುಟ್ಟಿಸುತ್ತದೆ. ಇಂತಹ ಭಾಷಣಗಳು ಸಂಬಂಧಪಟ್ಟ ಸಮಾಜದ ಮೇಲಿನ ದಾಳಿಯ ಮೊದಲ ಹಂತವಾಗಿದೆ.

ನೂಪುರ ಶರ್ಮಾ ಪ್ರತಿಕೃತಿಯನ್ನು ನೇಣಿಗೇರಿಸಿದುದನ್ನು ವಿರೋಧಿಸಿದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ: ಪ್ರಸಾದ ವಿರುದ್ಧ ಮುಸಲ್ಮಾನರಿಂದ ಟೀಕೆ

ಶುಕ್ರವಾರದ ನಮಾಜಿನ ನಂತರ ಬೆಳಗಾವಿಯ ಮಸೀದಿಯೊಂದರ ಮುಂದೆ ಮುಸಲ್ಮಾನರು ನೂಪುರ ಶರ್ಮಾ ಅವರ ಪ್ರತಿಕೃತಿಯನ್ನು ನೇತು ಹಾಕಿದ್ದರು. ಮಾಜಿ ಕ್ರಿಕೆಟ ಆಟಗಾರ ವೆಂಕಟೇಶ ಪ್ರಸಾದ ಇವರು ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರಿಂದ ನೂಪುರ ಶರ್ಮ ಇವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ

ದೇಶದಲ್ಲಿ ಕಾನೂನು ಮತ್ತು ವ್ಯವಸ್ಥೆ ಇರುವಾಗ ಈ ರೀತಿಯ ಬೆದರಿಕೆ ನೀಡುವ ಧೈರ್ಯ ಹೇಗೆ ಬರುತ್ತದೆ ? ಈ ವಿಷಯವಾಗಿ ಜಾತ್ಯಾತೀತ ರಾಜಕೀಯ ಪಕ್ಷಗಳು ಮಾತನಾಡುವರೇ? ಅಥವಾ ಅವರಿಗೆ ಈ ರೀತಿಯ ಬೆದರಿಕೆ ಸಮ್ಮತ ಇರುವುದೇ?

ಕತಾರನಿಂದ ಜಗತ್ತಿನಾದ್ಯಂತವಿರುವ ಇಸ್ಲಾಮಿ ಭಯೋತ್ಪಾದಕರಿಗೆ ಹಣ ಪೂರೈಕೆ !- `ಪಾಲಿಸಿ ರಿಸರ್ಚ ಗ್ರೂಪ’ ನ ವರದಿಯ ಮಾಹಿತಿ

ಜಗತ್ತು ಇಂತಹ ದೇಶಗಳನ್ನು ಬಹಿಷ್ಕರಿಸಬೇಕು. ಇದಕ್ಕಾಗಿ ಭಾರತ ಮುಂದಾಳತ್ವ ವಹಿಸಬೇಕಾಗಿದೆ!

ಪ್ರವಾದಿ ಏನಾದರೂ ಈಗ ಇದ್ದಿದ್ದರೆ, ಕಟ್ಟರ ಮುಸಲ್ಮಾನರ ಮೂರ್ಖತನಕ್ಕೆ ಆಶ್ಚರ್ಯ ಪಡುತ್ತಿದ್ದರು ! – ತಸ್ಲೀಮಾ ನಸ್ರಿನ್

ಒಂದುವೇಳೆ ಪೈಗಂಬರ ಇದ್ದಿದ್ದರೆ ಜಗತ್ತಿನಲ್ಲಿನ ಕಟ್ಟರ ಮುಸಲ್ಮಾನರ ಮೂರ್ಖತನವನ್ನು ನೋಡಿ ಅವರಿಗೆ ಆಶ್ಚರ್ಯವಾಗುತ್ತಿತ್ತು, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರಿನ್ ಇವರು ನೂಪೂರ ಶರ್ಮಾ ಪ್ರಕರಣದಲ್ಲಿ ಮುಸಲ್ಮಾನರಿಂದಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದರು