ಸಂಚಾರ ನಿಷೇಧದ ಸಮಯದಲ್ಲಿ ಔಷಧಿ ತೆಗೆದುಕೊಳ್ಳಲು ಹೊರಟ ಯುವಕನ ಕೆನ್ನೆಗೆ ಬಾರಿಸಿದ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾ !

ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ದಂತೇವಾಡಾ (ಛತ್ತೀಸಗಡ್) ದ ಕಾಂಗ್ರೆಸ್‍ನ ಮತಾಂಧ ಮುಖಂಡನಿಂದ ಫೇಸ್‍ಬುಕ್‍ನಲ್ಲಿ ಹಿಂದೂ ಧರ್ಮದ ಬಗ್ಗೆ ಅಕ್ಷೆಪಾರ್ಹ ಪೋಸ್ಟ್

‘ಮೊದಲೇ ಮಂಗ, ಹೆಂಡ ಬೇರೆ ಕುಡಿದಿದೆ’ ಎಂಬ ಗಾದೆಗನುಸಾರ ‘ಮೊದಲೇ ಕಾಂಗ್ರೆಸಿಗ ಅದರಲ್ಲೂ ಮತಾಂಧ’, ಹೀಗಿರುವಾಗ ಹಿಂದೂ ಧರ್ಮವನ್ನು ಖಂಡಿತವಾಗಿಯೂ ಅವಮಾನಿಸುವನು ! ಇಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ಹಿರಿಯ ಅಧಿಕಾರಿಗಳ ಆಳುಗಳಂತೆ ವರ್ತಿಸುತ್ತಾರೆಂದು ಪೊಲೀಸರ ರಾಜೀನಾಮೆ !

ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸರೊಂದಿಗೆ ಮನೆಯಾಳಿನಂತೆ ವರ್ತಿಸುವ ಘಟನೆಗಳು ಸಾರಾಸಗಟಾಗಿ ನಡೆಯುತ್ತಿವೆ. ಇಂತಹ ಪ್ರಕರಣಗಳ ವಿಚಾರಣೆಯಾಗಿ ಪೊಲೀಸ್ ದಳದಲ್ಲಿ ಪರಿವರ್ತನೆಯಾಗುವುದು ಅವಶ್ಯಕ !

ನಕ್ಸಲರೊಂದಿಗೆ ಹೋರಾಡುವಾಗ ಹುತಾತ್ಮರಾದ ಸೈನಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಬರೆದಿದ್ದ ಲೇಖಕಿಯ ಬಂಧನ

ಸಂಬಳ ಪಡೆಯುವ ಕಾರ್ಮಿಕರು ಕೆಲಸದ ಸಮಯದಲ್ಲಿ ಸಾಯುತ್ತಿದ್ದರೆ, ಅವರನ್ನು ‘ಹುತಾತ್ಮರು’ ಎಂದು ಹೇಗೆ ಕರೆಯಬಹುದು ? ಈ ಆಧಾರದ ಮೇಲೆ, ವಿದ್ಯುತ್ ವಿಭಾಗದ ಉದ್ಯೋಗಿಯೊಬ್ಬರು ವಿದ್ಯುತ್ ಆಘಾತದಿಂದ ಸತ್ತರೆ, ಅವರನ್ನು ‘ಹುತಾತ್ಮ’ ಎಂದೂ ಕರೆಯಬೇಕು.