ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿರುವ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯ ರೂಹಾಬ್ ಮೆಮನ್ ಈ ಮಾಜಿ ಪದಾಧಿಕಾರಿಯ ಬಂಧನ

ಕಾಂಕೇರ (ಛತ್ತೀಸ್‌ಗಡ) – ಇಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ.ನ ಮಾಜಿ ಪ್ರದೇಶ ಅಧಿಕಾರಿ ರೂಹಾಬ ಮೆಮನ್ ಇವನು ಒಂದು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ರೂಹಾಬ ಇವನು ಈ ವಿದ್ಯಾರ್ಥಿನಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಸಿದನು ಮತ್ತು ಒಂದು ದಿನ ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿದೆ. ರೊಹಾಬಗೆ ಕಾಂಗ್ರೆಸ್‌ನ ಭಾನು ಪ್ರತಾಪುರ ಇಲ್ಲಿಯ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿತ್ತು. ಎನ್.ಎಸ್.ಯು.ಐ. ಗೆ ರೂಹಾಬನ ಕೆಟ್ಟ ಸ್ವಭಾವದ ಬಗ್ಗೆ ತಿಳಿದ ನಂತರ ಅವನ ಮೇಲೆ ಶಿಸ್ತುಭಂಗದ ಕ್ರಮ ಕೈಗೊಳ್ಳುತ್ತಾ ಸಂಘಟನೆಯಿಂದ ಅಮಾನತುಗೊಳಿಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಶರಿಯತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಅವನ ಮೇಲೆ ಕಲ್ಲು ಎಸೆದು ಕೊಲ್ಲುವ ಶಿಕ್ಷೆ ನೀಡಲು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !