ಕೊರಬಾ (ಛತ್ತೀಸಗಡ)ದಲ್ಲಿ ಶಾಹಬಾದ ಖಾನನಿಂದ ಹಿಂದೂ ಪ್ರೇಯಸಿಯ ಹತ್ಯೆ !

ಕೊರಬಾ (ಛತ್ತೀಸಗಡ) – ಇಲ್ಲಿ ಶಾಹಬಾದ ಖಾನನು ನೀಲ ಕುಸುಮ ಎಂಬ ಹಿಂದೂ ಪ್ರೇಯಸಿಯ ಮೇಲೆ ಬಲಾತ್ಕಾರ ಮಾಡಿ ಸ್ಕ್ರೂಡ್ರೈವರನಿಂದ ಆಕೆಯ ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯ ಅನುಸಾರ ಈ ಯುವತಿಯ ಕುತ್ತಿಗೆ, ಎದೆ ಮತ್ತು ಶರೀರದ ಇತರ ಭಾಗಗಳ ಮೇಲೆ ಸ್ಕ್ರೂಡ್ರೈವರನಿಂದ ೨೬ ಬಾರಿ ಹಲ್ಲೆ ಮಾಡಲಾಗಿತ್ತು. ಪೊಲೀಸರು ಶಾಹಬಾದ ಖಾನನನ್ನು ಹುಡುಕುತ್ತಿದ್ದಾರೆ. ಶಾಹಬಾದನು ಗುಜರಾತಿನಲ್ಲಿ ಕೆಲಸ ಮಾಡುತ್ತಿದ್ದನು. ನೀಲಳು ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿರುವುದರ ಬಗ್ಗೆ ಅವನಿಗೆ ತಿಳಿದಿದ್ದರಿಂದ ಅವನು ವಿಮಾನದಿಂದ ಕೊರಬಾಗೆ ಬಂದು ನೀಲಳ ಹತ್ಯೆ ಮಾಡಿದನು. ಅವನು ಛತ್ತೀಸಗಡದ ಜಶಪುರದ ನಿವಾಸಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಇಂತಹ ಕೊಲೆಗಡುಕರಿಗೆ ಯಾವಾಗ ಶಿಕ್ಷೆಯಾಗುವುದು ?