ಸಾಸಾರಾಮ್ (ಬಿಹಾರ) ಶಾಲೆಯಲ್ಲಿ ಗೋಮಾಂಸ ಪತ್ತೆ: ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ! – Beef Found in Sasaram School
ಬೆಳಿಗ್ಗೆ ಶಾಲೆ ತೆರೆದಾಗ 4 ಪ್ಲಾಸ್ಟಿಕ್ ಚೀಲಗಳಲ್ಲಿ ಗೋಮಾಂಸ ಪತ್ತೆಯಾಗಿದೆ. ಗ್ರಾಮಸ್ಥರು ಶಾಲಾ ಆವರಣದಲ್ಲಿ ಜಮಾಯಿಸಿ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಅನ್ವರ್ ಸೇರಿದಂತೆ ಒಟ್ಟು 5 ಮುಸಲ್ಮಾನ ಶಿಕ್ಷಕರ ಮೇಲೆ, ಹಿಂದೂ ಮಕ್ಕಳಿಗೆ ಗೋಮಾಂಸ ತಿನ್ನಿಸುವ ಪ್ರಯತ್ನದಲ್ಲಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.