ಪಾಟಲಿಪುತ್ರ (ಬಿಹಾರ) ಇಲ್ಲಿಯ ಮರಳು ಮಾಫಿಯಾದಿಂದ ಸರಕಾರಿ ಅಧಿಕಾರಿಗಳ ಮೇಲೆ ದಾಳಿ !
ಬಿಹಾರ ಮತ್ತೊಮ್ಮೆ ಜಂಗಲ ರಾಜ್ ದಿಕ್ಕಿನತ್ತ ಹೋಗುತ್ತಿರುವುದು ಇದು ಒಂದು ನಿದರ್ಶನ ! ಈ ಪರಿಸ್ಥಿತಿ ಅಲ್ಲಿಯ ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು !
ಬಿಹಾರ ಮತ್ತೊಮ್ಮೆ ಜಂಗಲ ರಾಜ್ ದಿಕ್ಕಿನತ್ತ ಹೋಗುತ್ತಿರುವುದು ಇದು ಒಂದು ನಿದರ್ಶನ ! ಈ ಪರಿಸ್ಥಿತಿ ಅಲ್ಲಿಯ ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು !
ಮೊತಿಹಾರಿಯಲ್ಲಿ ಒಬ್ಬ ೨೩ ವರ್ಷದ ಕಿವುಡು ಮೂಗ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬಿಹಾರದಲ್ಲಿ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವುಗಳ ಹಿಂದು ವಿರೋಧಿ ಯುತಿಯಿಂದಗಿ ಮತಾಂಧರು ರಾಜಾರೋಷವಾಗಿ ತಿರುಗಾಡುತ್ತಿರುವುದರಲ್ಲಿ ಆಶ್ಚರ್ಯವೇನಿದೆ ?
ಇಂತಹ ಹೇಳಿಕೆಯನ್ನು ಭಾಜಪ ಶಾಸಕರು ನೀಡಿದ್ದರೆ, ದೇಶ ವಿದೇಶಗಳಲ್ಲಿನ ಜಾತ್ಯತೀತರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು ಮತ್ತು ಹಿಂದೂಗಳನ್ನು ತಾಲಿಬಾನಿಯರೆಂದು ಘೋಷಿಸುತ್ತಿದ್ದರು; ಆದರೆ ನೆಹಾಲುದ್ದೀನ್ ಬಗ್ಗೆ ಎಲ್ಲವೂ ಶಾಂತವಾಗಿದೆ !
ಮಸೀದಿಗಳ ಬಳಿ ಹಿಂದೂಗಳ ಮೇಲೆ ದಾಳಿ ಆಗುತ್ತದೆ, ಮಸೀದಿಗಳಲ್ಲಿ ಕಲ್ಲುಗಳನ್ನು ರಾಶಿ ಹಾಕುತ್ತಾರೆ, ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಮತ್ತು ಈಗ ಬಾಂಬ್‌ಗಳನ್ನು ತಯಾರಿಸಲಾಗುತ್ತಿದೆ. ಇಂತಹ ಮಸೀದಿಗಳನ್ನು ಈಗ ಕಾನೂನು ರೂಪಿಸಿ ಬೀಗ ಜಡಿಯುವುದು ಅಗ್ತಯವಾಗಿದೆ !
ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ.
ಜಿಲ್ಲಾ ಆಡಳಿತದಿಂದ ಮುಂಬರುವ ಶ್ರೀರಾಮನವಮಿ ಮತ್ತು ಛಟಪೂಜೆ ಉತ್ಸವ ಸಮಯದಲ್ಲಿ ಹಾಕಲಾಗುವ ಧ್ವನಿವರ್ಧಕಗಳ ಧ್ವನಿಯ ಮಟ್ಟ ೭೫ ಡೆಸಿಬಲಗಿಂತಲೂ ಹೆಚ್ಚು ಇದ್ದರೆ ಸಂಬಂಧ ಪಟ್ಟ ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರಲಾಗುವುದು, ಎಂದು ಸುತ್ತೋಲೆ ಹೊರಡಿಸಿದೆ.
ಬಿಹಾರ್ ನ ದರ್ಭಂಗಾ ನಗರದ ಮೌಲಾಗಂಜನಲ್ಲಿ `ಹಿಂದೂ ರಾಷ್ಟ್ರ’ ಎಂದು ಬರೆದಿರುವ ಧ್ವಜ ಹಾರಿಸಿರುವುದು ಬೆಳಕಿಗೆ ಬಂದಿದೆ. ಈ ಫಲಕ ಆಕ್ಷೇಪಾರ್ಹವಾಗಿದೆಯೆಂದು ಹೇಳುತ್ತಾ ಪೊಲೀಸರು ದೂರು ದಾಖಲಿಸಿದ್ದಾರೆ.
ಮಹಿಳೆಯನ್ನು ಮುತ್ತಿಟ್ಟು ಪಲಾಯನ ಮಾಡುವ ಮಹಮದ್ ಅಕ್ರಂ ಮತ್ತು ಅವನ ಗುಂಪಿನ ಇತರ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿನ ಒಂದು ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಬಿಹಾರ ಸರಕಾರದಿಂದ ರಂಜಾನ ಪ್ರಯುಕ್ತ ಮುಸಲ್ಮಾನ ಸಿಬ್ಬಂದಿಗಳಿಗೆ ವಿಶೇಷ ರಿಯಾಯತಿ ನೀಡಿದೆ. ಸರಕಾರವು ರಂಜಾನ್ ತಿಂಗಳಲ್ಲಿ ಮುಸಲ್ಮಾನ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲಸದ ಅವಧಿಯ ಒಂದು ಗಂಟೆ ಮುಂಚಿತವಾಗಿ ಬಂದು ಒಂದು ಗಂಟೆ ಬೇಗನೆ ಹೋಗುವ ರಿಯಾಯತಿ ನೀಡಿದೆ.