ಬಿಹಾರದಲ್ಲಿ ಮುಸಲ್ಮಾನ ಯುವತಿಯೊಂದಿಗೆ ಹೋಗುತ್ತಿದ್ದ ಹಿಂದೂ ಯುವಕನಿಗೆ ಮುಸಲ್ಮಾನರಿಂದ ಅಮಾನುಷವಾಗಿ ಥಳಿತ
ಯಾವಾಗಲೂ ಹಿಂದೂಗಳಿಗೆ ಸರ್ವಧರ್ಮಸಮಭಾವದ ಉಪದೇಶವನ್ನು ನೀಡುವವರು ಇಂತಹ ಘಟನೆಗಳ ಬಳಿಕ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಬೇಕು !
ಯಾವಾಗಲೂ ಹಿಂದೂಗಳಿಗೆ ಸರ್ವಧರ್ಮಸಮಭಾವದ ಉಪದೇಶವನ್ನು ನೀಡುವವರು ಇಂತಹ ಘಟನೆಗಳ ಬಳಿಕ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಬೇಕು !
ಸನಾತನಿ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡ ದಿನವೇ ಭಾರತವು ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಫೇಸ್‌ಬುಕ್ ಲೈವ್’ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಬಿಹಾರದ ಶಿಕ್ಷಣ ಸಚಿವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಗಳಿಗೆ ಪರೋಕ್ಷವಾಗಿ ಬೆದರಿಕೆ
ಬಿಹಾರದಲ್ಲಿ ನಡೆಯಲಿದ್ದ ಜಾತಿ ಆಧಾರಿತ ಜನಗಣತಿಯನ್ನು ಪಾಟಲೀಪುತ್ರ ಉಚ್ಚ ನ್ಯಾಯಾಲಯ ತಡೆದಿದೆ. ನ್ಯಾಯಾಲಯವು `ಜುಲೈ ೩ ರಂದು ಮುಂದಿನ ಆಲಿಕೆ ನಡೆಯಲಿದೆ, ಅಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ವರದಿಯನ್ನು ತಯಾರಿಸಬಾರದು’ ಎಂದು ಹೇಳಿದೆ.
ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ. ಬ್ರಾಹ್ಮಣರು ರಷ್ಯಾ ಮೂಲದವರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆಸಿದ `ಡಿ.ಎನ್.ಎ’ ಪರೀಕ್ಷೆಯಿಂದ ದೃಢಪಟ್ಟಿದೆ, ಎಂದು ಬಿಹಾರ ಆಡಳಿತಾರೂಢ ಸಂಯುಕ್ತ ಪಕ್ಷದ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಯದುವಂಶಕುಮಾರ ಯಾದವ ಇವರು ಹೇಳಿಕೆ ನೀಡಿದ್ದಾರೆ.
ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿದ್ದಾರೆ, ಆಗ ತೇಜ್ ಪ್ರತಾಪ್ ಯಾದವ್ ಬಾಯಿಬಿಡುವುದಿಲ್ಲ ಎಂಬುದನ್ನು ಗಮನಿಸಿ !
ಸಂಯುಕ್ತ ಜನತಾ ದಳ ಪಕ್ಷವನ್ನು ನಿಷೇಧಿಸಲು ಈಗ ಏಕೆ ಒತ್ತಾಯಿಸುತ್ತಿಲ್ಲ ? ರಾಜಕೀಯ ಪಕ್ಷಗಳ ನಾಯಕರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಅನುಮತಿ ಇದೆಯೇ ?
ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.)ಯು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ.ಐ)ದ ದೇಶಾದ್ಯಂತ ೧೭ ಸ್ಥಳಗಳಲ್ಲಿ ದಾಳಿ ಮಾಡಿದೆ.
ಇಲ್ಲಿಯ ಮದ್ಯ ಮಾಫಿಯಾದಿಂದ ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿ ಅವರ ವಶದಲ್ಲಿರುವ ಮಧ್ಯ ಕಳ್ಳ ಸಾಗಾಣಿಕೆ ಮಾಡುವವರ ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ಬಾಂಬ್ ಸ್ಫೋಟಿಸಲು ಯಾರು ಪ್ರಯತ್ನಿಸುತ್ತಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !