ಕಾಮುಕ ಮುಸಲ್ಮಾನ !
ಪಾಟಲಿಪುತ್ರ (ಬಿಹಾರ) – ಮೊತಿಹಾರಿಯಲ್ಲಿ ಒಬ್ಬ ೨೩ ವರ್ಷದ ಕಿವುಡು ಮೂಗ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿಯ ‘ಚಿಕನ್ ಸೆಂಟರ್ ನಲ್ಲಿ’ ಸಂತ್ರಸ್ತ ಹುಡುಗಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಆಕೆಯ ಮೇಲೆ ೪ ಮುಸಲ್ಮಾನರು ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಇದನ್ನು ವಿರೋಧಿಸಿದಾಗ ಸಂತ್ರಸ್ತೆಗೆ ಥಳಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ‘ಚಿಕನ್ ಸೆಂಟರ್’ನ ಮಾಲಿಕ ಮಹಮ್ಮದ್ ಅರಮಾನ್ ಮತ್ತು ಅವನ ಸಹಕಾರಿ ಮಹಮ್ಮದ್ ಇಕ್ಬಾಲ್, ಶೋಕತ್ ಅಲಿ ಮತ್ತು ನೂರುಲ್ ಹುದಾ ಈ 3 ರನ್ನು ಬಂಧಿಸಿದ್ದಾರೆ.
೧. ಒಂದು ವಾರ್ತಾ ಸಂಸ್ಥೆಯಿಂದ ದೊರೆತಿರುವ ಮಾಹಿತಿ ಪ್ರಕಾರ ಮೊತಿಹಾರಿ ಇಲ್ಲಿಯ ಸೈನಿಕ ಮಾರ್ಗದಲ್ಲಿ ಮಹಮ್ಮದ್ ಅರ್ಮಾನ್ ಇವನ ‘ಚಿಕನ್ ಸೆಂಟರ್’ ಇದೆ. ಏಪ್ರಿಲ್ ೮ ರಂದು ಮಹಮ್ಮದ್ ಅರ್ಮಾನ್ ಇವನ ‘ಚಿಕನ್ ಸೆಂಟರ್’ನ ಎದುರಿನಿಂದ ೨೩ ವರ್ಷದ ಕಿವುಡು ಮೂಗ ಹುಡುಗಿ ಹೋಗುತ್ತಿದ್ದಳು.
೨. ಅರ್ಮಾನ ಜೊತೆಗೆ ಇತರ ಮೂವರು ಹುಡುಗಿಯನ್ನು ಹಿಡಿದುಕೊಂಡು ‘ಚಿಕನ್ ಸೆಂಟರ್’ ನಲ್ಲಿ ಎಳೆದುಕೊಂಡು ಹೋಗಿ ನಾಲ್ಕು ಜನರು ಆಕೆಯ ಮೇಲೆ ಬಲತ್ಕಾರ ಮಾಡಿದರು. ಏಪ್ರಿಲ್ ೧೦ ರಂದು ಸಂತ್ರಸ್ತೇ ಹುಡುಗಿ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡಳು.
೩. ಮನೆಗೆ ತಲುಪಿದ ನಂತರ ಆಕೆ ಕೈ ಸನ್ನೆ ಮಾಡಿ ಆಕೆಯ ಮೇಲೆ ನಡೆದಿರುವ ಅತ್ಯಾಚಾರದ ಮಾಹಿತಿ ಸಂಬಂಧಿಕರಿಗೆ ಹೇಳಿದಳು. ಅದರ ನಂತರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಎಲ್ಲರನ್ನೂ ಬಂಧಿಸಲಾಯಿತು.