ಡಾರ್ಜಿಲಿಂಗನಲ್ಲಿ ದುಷ್ಕರ್ಮಿಗಳಿಂದ ಲೆನಿನ ಪುತ್ತಳಿ ಧ್ವಂಸ !
ರಷ್ಯಾದ ಕಮ್ಯುನಿಸ್ಟ್ ಮುಖಂಡ ವ್ಲಾದಿಮಿರ್ ಲೆನಿನ್ ಇವರ ಪುತ್ತಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ರಷ್ಯಾದ ಕಮ್ಯುನಿಸ್ಟ್ ಮುಖಂಡ ವ್ಲಾದಿಮಿರ್ ಲೆನಿನ್ ಇವರ ಪುತ್ತಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.
ಸೈನಿಕರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಯುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲು ಆದೇಶ ಇಲ್ಲವೇ ? ಸೈನಿಕರಿಗೆ ಥಳಿಸಿ ಅವರಿಂದ ಬಂದೂಕು ಕಸೆದುಕೊಂಡು ಹೋಗುತ್ತಿದ್ದರೇ, ಗಡಿಯಲ್ಲಿ ಸೈನಿಕರ ನೇಮಕ ಏತಕ್ಕಾಗಿ ಮಾಡಿದೆ ?
ಗಡಿ ಕಾಯುವ ಒಂದು ದಳದ ಮೇಲೆ ಈ ರೀತಿಯ ಆರೋಪವು ಕೇವಲ ರಾಷ್ಟ್ರಘಾತುಕರೇ ಮಾಡಬಲ್ಲರು ! ಈ ರೀತಿಯ ಆರೋಪದಿಂದ ಮಮತಾ ಬ್ಯಾನರ್ಜಿಯವರ ಮಾನಸಿಕತೆ ಗಮನಕ್ಕೆ ಬರುತ್ತದೆ ! ಇದಕ್ಕಾಗಿಯೇ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !
ಮೃತರ ಕುಟುಂಬದಿಂದ ಕಾಂಗ್ರೆಸ್ ಮೇಲೆ ಆರೋಪ !
ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಕೈವಾಡದ ಆರೋಪ !
ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು.
೭೨ ವರ್ಷಗಳ ನಂತರದ ತೀರ್ಪಿಗೆ ಯಾರಾದರೂ ‘ನ್ಯಾಯ ಸಿಕ್ಕಿತು’, ಎಂದು ಹೇಳಬಹುದೇ ?
ಬಂಗಾಲದ ಬೀರಭೂಮ ಜಿಲ್ಲೆಯ ಮಯೂರೇಶ್ವರ ಪ್ರದೇಶದ ಒಂದು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಿದ ಬಳಿಕ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸಲಾಯಿತು.
`ವಂದೇ ಭಾರತ’ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಬಂಗಾಲದಲ್ಲಿ ಒಂದು ವಾರದಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟದ ೩ ನೇ ಘಟನೆಯಾಗಿದೆ. ಬಾರೋಸಯಿ ರೈಲು ನಿಲ್ದಾಣದ ಬಳಿ `ವಂದೇ ಭಾರತ’ ಎಕ್ಸಪ್ರೆಸ್ಸಿನ ಸಿಸೀ-೧೪ ಭೋಗಿಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ.
ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಪದ್ಧತಿಯ ಮಾಂಸಾಹಾರ ನೀತ್ತಿರುವುದರಿಂದ ಅವರ ಪೋಷಕರು ಜನವರಿ ೭ ರಂದು ಪ್ರತಿಭಟನೆ ನಡೆಸಿದರೆ.