‘ಬಂಗಾಳದ ಗಡಿಯಲ್ಲಿ ಗಡಿ ಭದ್ರತಾ ಪಡೆ ಭಯೋತ್ಪಾದನೆ ಮೂಡಿಸಿದೆ !'(ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಗಡಿ ಕಾಯುವ ಒಂದು ದಳದ ಮೇಲೆ ಈ ರೀತಿಯ ಆರೋಪವು ಕೇವಲ ರಾಷ್ಟ್ರಘಾತುಕರೇ ಮಾಡಬಲ್ಲರು ! ಈ ರೀತಿಯ ಆರೋಪದಿಂದ ಮಮತಾ ಬ್ಯಾನರ್ಜಿಯವರ ಮಾನಸಿಕತೆ ಗಮನಕ್ಕೆ ಬರುತ್ತದೆ ! ಇದಕ್ಕಾಗಿಯೇ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !

ಬಿರಭೂಮ (ಬಂಗಾಲ) ಇಲ್ಲಿಯ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತ ಹತ !

ಮೃತರ ಕುಟುಂಬದಿಂದ ಕಾಂಗ್ರೆಸ್ ಮೇಲೆ ಆರೋಪ !
ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಕೈವಾಡದ ಆರೋಪ !

ಭಾರತ ದೇಶ ಶ್ರೇಷ್ಠ ಆಗಬೇಕು, ಎಂದು ಸುಂದರ ಕನಸು ಕಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕನಸು ನನಸಾಗಿಸುವುದು ನಮ್ಮ ಜವಾಬ್ದಾರಿ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು.

ಬಂಗಾಲದ ಒಂದು ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಾರಿನಲ್ಲಿ ಹಾವು ಪತ್ತೆ !

ಬಂಗಾಲದ ಬೀರಭೂಮ ಜಿಲ್ಲೆಯ ಮಯೂರೇಶ್ವರ ಪ್ರದೇಶದ ಒಂದು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಿದ ಬಳಿಕ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸಲಾಯಿತು.

ಬಂಗಾಲದಲ್ಲಿ ಒಂದು ವಾರದಲ್ಲಿ ಮೂರನೇ ಸಲ `ವಂದೇ ಭಾರತ’ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ !

`ವಂದೇ ಭಾರತ’ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಬಂಗಾಲದಲ್ಲಿ ಒಂದು ವಾರದಲ್ಲಿ ಈ  ರೈಲಿನ ಮೇಲೆ ಕಲ್ಲು ತೂರಾಟದ ೩ ನೇ ಘಟನೆಯಾಗಿದೆ. ಬಾರೋಸಯಿ ರೈಲು ನಿಲ್ದಾಣದ ಬಳಿ `ವಂದೇ ಭಾರತ’ ಎಕ್ಸಪ್ರೆಸ್ಸಿನ ಸಿಸೀ-೧೪ ಭೋಗಿಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ.

ಮಧ್ಯಾಹ್ನದ ಊಟದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಝಟಕಾ ಪದ್ಧತಿಯ ಮಾಂಸಹಾರ ನೀಡಿದಕ್ಕೆ ಪೋಷಕರ ವಿರೋಧ !

ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಪದ್ಧತಿಯ ಮಾಂಸಾಹಾರ ನೀತ್ತಿರುವುದರಿಂದ ಅವರ ಪೋಷಕರು ಜನವರಿ ೭ ರಂದು ಪ್ರತಿಭಟನೆ ನಡೆಸಿದರೆ.

ಕೊಲಕಾತಾದಿಂದ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರ ಬಂಧನ

ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !

ಬಂಗಾಲಿ ಧಾರವಾಹಿ ಗೌರಿ ಇಲೋ ಇಂದ ಲವ್ ಜಿಹಾದ್ ನ ಪ್ರಚಾರ !

ಝೆಡ್ ಬಂಗಾಳ ಈ ಮನೋರಂಜನಾ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಭಾರತೀಯ ಬೆಂಗಾಲಿ ಭಾಷೆಯ ಗೌರಿ ಇಲೊ ಧಾರಾವಾಹಿಯಲ್ಲಿ ಬಹಿರಂಗವಾಗಿ ಲವ್ ಜಿಹಾದ್ ಪ್ರಚಾರ ಮಾಡಲಾಗುತ್ತಿದೆ. ಈ ಧಾರಾವಾಹಿ ಬಾಂಗ್ಲಾದೇಶದಲ್ಲಿ ಕೂಡ ಪ್ರಸಾರವಾಗುತ್ತಿದೆ.

ತವಾಂಗನಲ್ಲಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಸುಳುತ್ತಿದ್ದರು ! – ಲೆಫ್ಟಿನೆಂಟ ಜನರಲ ಕಲಿತಾ

ಚೀನಾದ `ಪೀಪಲ್ಸ್ ಲಿಬರೇಶನ ಆರ್ಮಿ’ಯು ಅರುಣಾಚಲ ಪ್ರದೇಶದ ತವಾಂಗನ ಯಾಂಗ್ಟ್ಸೆಯಲ್ಲಿ ವಾಸ್ತವಿಕ ಗಡಿ ರೇಖೆಯನ್ನು ದಾಟಲು ಪ್ರಯತ್ನಿಸಿತ್ತು; ಆದರೆ ಭಾರತೀಯ ಸೇನೆಯು ಚೀನಾ ಸೇನೆಗೆ ದಿಟ್ಟ ಉತ್ತರ ನೀಡಿದೆ.