‘ಇಸ್ರೋ’ನಿಂದ ಪ್ರಪ್ರಥಮ ಬಾರಿ ಖಾಸಗಿ ರಾಕೆಟ್ ನ ಯಶಸ್ವಿ ಉಡಾವಣೆ !
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ನವೆಂಬರ್ ೧೮ ರಂದು ಪ್ರಥಮ ಖಾಸಗಿ ರಾಕೆಟ್‌ಅನ್ನು ಬೆಳಿಗ್ಗೆ ೧೧.೩೦ ಕ್ಕೆ ಇಲ್ಲಿನ ‘ಸತೀಶ ಭವನ ಬಾಹ್ಯಾಕಾಶ ಕೇಂದ್ರ’ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ನವೆಂಬರ್ ೧೮ ರಂದು ಪ್ರಥಮ ಖಾಸಗಿ ರಾಕೆಟ್‌ಅನ್ನು ಬೆಳಿಗ್ಗೆ ೧೧.೩೦ ಕ್ಕೆ ಇಲ್ಲಿನ ‘ಸತೀಶ ಭವನ ಬಾಹ್ಯಾಕಾಶ ಕೇಂದ್ರ’ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.
೧೦.೩ ಟನ್ ಚಿನ್ನ ಮತ್ತು ೧೬ ಸಾವಿರ ಕೋಟಿ ಬ್ಯಾಂಕಿನಲ್ಲಿ ಜಮೆ !
ಮುಸಲ್ಮಾನ ಮಹಿಳೆಯರು ಮಾತ್ರ ‘ಬುರ್ಖಾ’ ಸಹಿತ ಪ್ರವೇಶ
ಅಲ್ಪಸಂಖ್ಯಾತರನ್ನು ಒಲೈಸುವ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ, ಅಲ್ಲಿ ಈ ರೀತಿಯ ಘಟನೆಗಳಾಗುವುದರಲ್ಲಿ ಆಶ್ಚರ್ಯವೇನು ಇಲ್ಲ ?
ತಿರುಪತಿಯಲ್ಲಿನ ರಸ್ತೆಗಳಿಗೆ ಅಂಟಿಕೊಂಡಿರುವ ಗೋಡೆಗಳ ಮೇಲೆ ಹಿಂದೆ ಭಗವಾನ್ ಶಿವ, ಹನುಮಂತ ಇತರ ದೇವತೆಗಳ ಚಿತ್ರಗಳು ಹಾಗೂ ಶಿವಲಿಂಗ ಚಿತ್ರಿಸಲಾಗಿತ್ತು; ಆದರೆ ಈಗ ಅದರ ಮೇಲೆ ಅಧಿಕಾರದಲ್ಲಿರುವ ವೈ.ಇಸ್.ಆರ್. ಕಾಂಗ್ರೆಸ್ ಪಕ್ಷದ ನೀಲಿ, ಹಸಿರು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ.
ಓರ್ವ ಭಕ್ತನಿಗೆ ವಿಶೇಷ ಪೂಜೆಗಾಗಿ ೧೪ ವರ್ಷಗಳ ವರೆಗೆ ಕಾಯುವಂತೆ ಮಾಡಿರುವ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ತಿರುಮಲಾ ತಿರುಪತಿ ದೇವಸ್ಥಾನವು ಆ ಭಕ್ತನಿಗೆ ೫೦ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು.
ಆಂಧ್ರಪ್ರದೇಶದಲ್ಲಿನ ಜಗನ ಮೋಹನ ರೆಡ್ಡಿ ಸರಕಾರವು ಆರಂಭಿಸಿದ ಡ್ರೋನ್ ವೈಮಾನಿಕ ತರಬೇತಿಯ ಯೋಜನೆಯಲ್ಲಿ ಕೇವಲ ಮುಸಲ್ಮಾನ ಹಾಗೂ ಕ್ರೈಸ್ತ ಪಂಥದ ಜನರಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ.
ಒಂದುವೇಳೆ ಮಾನವೀಯತೆಯ ಮೇಲೆ ವಿಶ್ವಾಸ ಇದ್ದರೆ ಕಾಶ್ಮೀರಿ ಹಿಂದೂಗಳ ತೊಂದರೆ ನೋಡಿ ನಾಯಕಿ ಸಾಯಿ ಪಲ್ಲವಿ ಇಂತಹ ಹಾಸ್ಯಾಸ್ಪದ ತುಲನೆ ಮಾಡುತ್ತಿರಲಿಲ್ಲ ! ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ನ್ಯಾಯಾಂಗ ನಿಂದನೆ ಮತ್ತು ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದ ಆರೋಪದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ೨,೦೦೦ ರೂಪಾಯಿ ದಂಡ ವಿಧಿಸಿದೆ.