ಗುಂಟೂರು (ಆಂಧ್ರಪ್ರದೇಶ) ಇಲ್ಲಿಯ ದುಷ್ಕರ್ಮಿಗಳಿಂದ ಶ್ರೀಗಣೇಶನ ಮೂರ್ತಿ ಧ್ವಂಸ !

ಪಿರಂಗಿಪುರದಲ್ಲಿರುವ ಹೌಸ್ ಗಣೇಶ ಹೆಸರಿನ ಗ್ರಾಮದಲ್ಲಿನ ಶ್ರೀಗಣೇಶ ದೇವಸ್ಥಾನದಲ್ಲಿನ ಶ್ರೀ ಗಣೇಶನ ಮೂರ್ತಿಯನ್ನು ಏಪ್ರಿಲ್ ೩ ರಂದು ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಇಲ್ಲಿಯವರೆಗೆ ಆರೋಪಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

‘ಡಾ. ಅಂಬೇಡ್ಕರ ಬದುಕಿದ್ದರೇ, ನಾನು ಅವರ ಮೇಲೆ ಗುಂಡು ಹಾರಿಸುತ್ತಿದ್ದೆ’ ಎಂದು ಹೇಳಿದ್ದ ದಲಿತ ಮುಖಂಡನ ಬಂಧನ

ರೀಡಲ್ಸ್ ಇನ್ ಹಿಂದೂಯಿಝಮ್ ಪುಸ್ತಕದಲ್ಲಿ ಡಾ. ಅಂಬೇಡ್ಕರ ಇವರು ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಆರೋಪ

ವಿಜಯವಾಡದಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆಗೆ ನೆರೆಯ ಕ್ರೈಸ್ತರಿಂದ ವಿಘ್ನ !

ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ಇರುವುದರಿಂದ ಮತಾಂಧ ಕ್ರೈಸ್ತರು ಚಿಗುರಿದ್ದರಿಂದ ಹಿಂದೂಗಳಿಗೆ ತೊಂದರೆ ನೀಡಲು ಧೈರ್ಯ ತೋರುತ್ತಾರೆ ! ಹಿಂದೂಗಳು ಕೂಡ ಸಂಘಟಿತರಾಗಿ ಕಾನೂನು ರೀತಿಯಲ್ಲಿ ಪಾಠ ಕಲಿಸಬೇಕು !

ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ – ಮುಖ್ಯ ನ್ಯಾಯಮೂರ್ತಿ

ಜಿಲ್ಲಾ ನ್ಯಾಯಾಲಯಗಳನ್ನು ಕನಿಷ್ಟವೆಂದು ತಿಳಿಯುವ ಮಾನಸಿಕತೆಯನ್ನು ಬದಲಾಯಿಸುವಂತೆ ನಾಗರಿಕರಿಗೆ ಕರೆ

`ಯೇಸು ಕ್ರಿಸ್ತನ ಆಶೀರ್ವಾದ ಮತ್ತು ಕರುಣೆಯಿಂದ ನಾವು ಕೊರೋನಾವನ್ನು ಸೋಲಿಸಲು ಸಾಧ್ಯವಾಯಿತು !’ (ಅಂತೆ)

ತೆಲಂಗಾಣ ರಾಜ್ಯದಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ ಇವರ ಹೇಳಿಕೆ !

ಆಂಧ್ರಪ್ರದೇಶದ ಸಾರಿಗೆ ಇಲಾಖೆಯ ಪೊಲೀಸರ ಪಾವತಿಯ ಮೇಲೆ ಏಸುಕ್ರಿಸ್ತನ ಚಿತ್ರ ಮತ್ತು ಬೈಬಲ್ ನ ವಾಕ್ಯ !

ಆಂಧ್ರಪ್ರದೇಶದ ಮುಖ್ಯಮಂತ್ರಿ ಕ್ರೈಸ್ತ ಆಗಿದ್ದರಿಂದ ಈ ರೀತಿ ನಡೆಯುತ್ತಿದೆಯೆಂದು ಯಾರಾದರೂ ಹೇಳಿದರೆ ತಪ್ಪೇನಿದೆ ?