ಕೋರೋನಾದ ಉತ್ಪತ್ತಿಯ ಬಗ್ಗೆ ನಮಗೆ ಮಾಹಿತಿ ನೀಡಿ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಎಲ್ಲಾ ದೇಶಗಳಿಗೆ ಕರೆ
ಯಾವುದೇ ದೇಶದ ಬಳಿ ಕೊರೋನಾದ ಉತ್ಪತ್ತಿ ಸಂಬಂಧಿತ ಏನೇ ಮಾಹಿತಿ ಇದ್ದರೂ ಅದನ್ನು ನಮಗೆ ನೀಡಿರಿ. ಮಹಾಮಾರಿ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಯಿತು ? ಎಂಬುದು ನಮಗೆ ಕೇವಲ ತಿಳಿದುಕೊಳ್ಳಬೇಕಿದೆ, ನಮಗೆ ಕೆಲವು ನಿಖರ ಮಾಹಿತಿ ದೊರೆತರೆ ನಾವು ಮುಂಬರುವ ಸಮಯದಲ್ಲಿ ಬರುವ ಮಹಾಮಾರಿ ತಡೆಯಲು ಮಾರ್ಗ ಹುಡುಕಬಹುದು.