ವಿದ್ಯುತ್ ಬಿಕ್ಕಟ್ಟನ್ನು ಎದುರಿಸುವುದಕ್ಕಾಗಿ ಜರ್ಮನಿಯಿಂದ ೮೩ ಲಕ್ಷ ಕೋಟಿ ರೂಪಾಯಿಗಳ ಏರ್ಪಾಡು

ರಷ್ಯಾದ ಒಂದು ವರ್ಷದ ಹಿಂದೆ ಯುಕ್ರೇನ ಜೊತೆಗೆ ನಡೆಯುತ್ತಿರುವ ಯುದ್ಧದಿಂದ ಪಾಶ್ಚಾತ್ಯ ಶಕ್ತಿಗಳು ರಷ್ಯಾದ ಜೊತೆಗಿನ ಎಲ್ಲಾ ಒಪ್ಪಂದಗಳು ರದ್ದುಪಡಿಸಲು ಆರಂಭಿಸಿದರು.

`ಜಿಹಾದಿ ವಧು’ ಶಮೀಮಾ ಬೇಗಮನನ್ನು ನಾಗರಿಕತ್ವ ನೀಡಲು ಬ್ರಿಟನ ನಿರಾಕರಣೆ

ಭಯೋತ್ಪಾದಕನೊಂದಿಗೆ ವಿವಾಹ ಆಗಿರುವ ಯುವತಿಯ ವಿರುದ್ಧ ಕಠೀಣ ಧೋರಣೆಯನ್ನು ತೆಗೆದುಕೊಂಡಿರುವ ಬ್ರಿಟನ್ ನಿಂದ ಭಾರತ ಪಾಠ ಕಲಿಯಬೇಕು.

ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ

೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ಕೊಹಿನೂರ್ ವಜ್ರ ಬ್ರಿಟಿಷರ ಕ್ರೂರ ಕರಾಳ ವಸಾಹತು ಶಾಹಿ ಇತಿಹಾಸವನ್ನು ಪ್ರತಿನಿಧಿಸುತ್ತದೆ !

ಸ್ವಾತಂತ್ರ್ಯದ ನಂತರ ಅನೇಕ ಬಾರಿ ಕೊಹಿನೂರು ವಜ್ರ ಬ್ರಿಟನ್ ನಿಂದ ಭಾರತಕ್ಕೆ ಹಿಂತರಲು ಒತ್ತಾಯಿಸಲಾಗಿತ್ತು. ಈಗ ಇದೇ ಅಂಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬ್ರಿಟನ್ ನ ರಾಜ ಚಾರ್ಲ್ಸ್ ಇವರ ರಾಜ್ಯಾಭಿಷೇಕದ ಸಮಯದಲ್ಲಿ ಅವರ ಪತ್ನಿ ಮತ್ತು ರಾಣಿ ಕ್ಯಾಮಿಲಾ ಇವರು ರಾಣಿ ಎಲಿಜಬೆತ್ ನಿಂದ ಸಿಕ್ಕಿದ್ದ ಕೊಹಿನೂರು ವಜ್ರ ಜಡಿತ ಮುಕುಟ ಧರಿಸದಿರುವ ನಿರ್ಣಯ ತೆಗೆದುಕೊಂಡಿದ್ದರು.

ಕೆಲವರಿಗೆ ಭಾರತ ಹಾಗೂ ಪ್ರಧಾನಮಂತ್ರಿ ಮೋದಿಯವರ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ !

ಬ್ರಿಟೀಶ್ ಸಂಸದ ರಾಮೀ ರೇಂಜರ್ ಇವರಿಂದ ಬಿಬಿಸಿಗೆ ಛೀಮಾರಿ

ಹಿಂದೂ ದ್ವೇಷದಿಂದಾಗಿ ಕೆನಡಾದಲ್ಲಿ ಹಿಂದೂಗಳ ಮೇಲೆ ಹಲ್ಲೆ !

ಕೆನಡಾದ ಸಂಸತ್ತಿನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಅಂಶವನ್ನು ಮಂಡಿಸಿದ ಭಾರತೀಯ ಮೂಲದ ಸಂಸದ !

ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕಕ್ಕೆ ರಾಣಿಯಾದ ಕಮಿಲಾರು ಕೋಹಿನೂರ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ !

ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕದ ಸಮಯದಲ್ಲಿ ಅವರ ಪತ್ನಿ ರಾಣಿ ಕಮಿಲಾರವರು ಕೊಹಿನೂರ ವಜ್ರವನ್ನು ಹಾಕಲಾದ ಕಿರೀಟವನ್ನು ಧರಿಸದಿರುವುದಾಗಿ ನಿರ್ಧರಿಸಿದ್ದಾರೆ. ಇದು ಭಾರತೀಯ ಸಮಾಜದ ವಿರೋಧದ ವಿಜಯವಾಗಿದೆ ಎಂದು ಹೇಳಲಾಗುತ್ತಿದೆ.

ನ್ಯೂಝಿಲ್ಯಾಂಡ್ ನಲ್ಲಿ ೬.೧ ತೀವ್ರತೆಯ ಭೂಕಂಪ

ನಗರದ ಬಳಿ ಇರುವ ಲೋವರ ಹಟನಲ್ಲಿ ಭೂಕಂಪದ ತೀವೃ ಹೊಡೆತದ ಅರಿವಾಗಿದ್ದು ರಿಕ್ಟರ್‌ ಮಾಪನದಲ್ಲಿ ಇದರ ತೀವೃತೆಯು ೬.೧ರಷ್ಟು ನೋಂದಣಿಯಾಗಿದೆ. ಭೂಕಂಪದ ನಂತರ ಯಾವುದೇ ಆರ್ಥಿಕ ಅಥವಾ ಜೀವಹಾನಿಯಾಗಿರುವ ಮಾಹಿತಿ ಕಂಡುಬಂದಿಲ್ಲ.

ಪೋರ್ಚುಗಲ್ ಚರ್ಚನಲ್ಲಿ ಪಾದ್ರಿಯಿಂದ 4 ಸಾವಿರ 815 ಮಕ್ಕಳ ಲೈಂಗಿಕ ಶೋಷಣೆ

ಚರ್ಚಗಳಿಂದ ಇಂತಹ ಪಾದ್ರಿಗಳನ್ನು ರಕ್ಷಿಸಲಾಗುತ್ತಿರುವುದರಿಂದ ಇಂತಹ ಘಟನೆಗಳನ್ನು ನಿಲ್ಲಿಸುವ ಬದಲಾಗಿ ಅಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ; ಆದರೆ ಅವುಗಳನ್ನು ನಿಲ್ಲಿಸಲು ಯಾರೂ ಪ್ರಯತ್ನಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು !