ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕಕ್ಕೆ ರಾಣಿಯಾದ ಕಮಿಲಾರು ಕೋಹಿನೂರ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ !
ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕದ ಸಮಯದಲ್ಲಿ ಅವರ ಪತ್ನಿ ರಾಣಿ ಕಮಿಲಾರವರು ಕೊಹಿನೂರ ವಜ್ರವನ್ನು ಹಾಕಲಾದ ಕಿರೀಟವನ್ನು ಧರಿಸದಿರುವುದಾಗಿ ನಿರ್ಧರಿಸಿದ್ದಾರೆ. ಇದು ಭಾರತೀಯ ಸಮಾಜದ ವಿರೋಧದ ವಿಜಯವಾಗಿದೆ ಎಂದು ಹೇಳಲಾಗುತ್ತಿದೆ.