ಪಾಕಿಸ್ತಾನದ ಕರ್ತಾರಪೂರ ಗುರುದ್ವಾರದ ಪ್ರಸಾದ ಕೊಡಲು ಸಿಗರೇಟ್‍ನ ಮೇಲಿನ ಕಾಗದದ ಬಳಕೆ !
ಯಾವಾಗಲೂ ಭಾರತದ ವಿರುದ್ಧ ವಿಷಕಾರುವ ಖಲಿಸ್ತಾನಿಗಳು ಪಾಕಿಸ್ತಾನದಲ್ಲಿನ ಈ ಕೃತ್ಯದ ವಿರುದ್ಧ ಚಕಾರವನ್ನೂ ಎತ್ತಿ ವಿರೋಧ ವ್ಯಕ್ತಪಡಿಸುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಯಾವಾಗಲೂ ಭಾರತದ ವಿರುದ್ಧ ವಿಷಕಾರುವ ಖಲಿಸ್ತಾನಿಗಳು ಪಾಕಿಸ್ತಾನದಲ್ಲಿನ ಈ ಕೃತ್ಯದ ವಿರುದ್ಧ ಚಕಾರವನ್ನೂ ಎತ್ತಿ ವಿರೋಧ ವ್ಯಕ್ತಪಡಿಸುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ದೆಹಲಿಯಲ್ಲಿ ಕಳೆದ ವರ್ಷ ನಡೆದ ಗಲಭೆಯ ಮೊದಲು ಭಾಜಪದ ನಾಯಕರು ನೀಡಿದ ದ್ವೇಷ ಹರಡುವ ಹೇಳಿಕೆಗಳ ವಿರುದ್ಧ ಅಪರಾಧ ದಾಖಲಿಸಿ ವಿಚಾರಣೆ ನಡೆಸುವ ಬೇಡಿಕೆಯ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಬೇಗನೆ ನಿರ್ಣಯ ತೆಗೆದುಕೊಳ್ಳಲು ಹೇಳಿದೆ.
ಸೇನೆಗೆ ಆಯುಧಗಳನ್ನು ತಯಾರಿಸುವ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಇಂತಹ ಅಪರಾಧೀ ಪ್ರವೃತ್ತಿ ಹೊಂದಿದ್ದರೆ ಸಮಾಜಕ್ಕೆ ಅಪಾಯಕಾರಿ !
ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !
ಹರಿಯಾಣದಲ್ಲಿ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರ ಲಾಲ ಕಟ್ಟರ ಇವರು `ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ಸಾಧ್ಯವಿಲ್ಲ’, ಹೀಗೆ ಹೇಳಿಯೂ ಅಲ್ಲಿ ನಮಾಜ ಪಠಣ ಮುಂದುವರಿಯುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಕರ್ನಾಟಕದ ವಿಧಾನಸಭೆಯಲ್ಲಿ ಮಾತನಾಡುವಾಗ ‘ಬಲಾತ್ಕಾರ ತಡೆಯಲು ಸಾಧ್ಯವಿಲ್ಲದಿದ್ದರೆ, ಮಲಗಿ ಮತ್ತು ಮಜಾ ಮಾಡಿ’, ಎಂದು ಹೇಳಿಕೆ ನೀಡುವ ಕಾಂಗ್ರೆಸ್‌ನ ಶಾಸಕ ಮತ್ತು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಇವರ ಮೇಲೆ ಎಲ್ಲಕಡೆಯಿಂದಲೂ ಟೀಕೆಯಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.
೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಖರರವರನ್ನು ಭೇಟಿಯಾಗಲು ಜ್ಯಾಕಲಿನ ಫರ್ನಾಂಡಿಸ, ನೊರಾ ಫತೇಹಿ ಸೇರಿದಂತೆ ೧೦ ಚಲನಚಿತ್ರ ನಟಿಯರು ಹಾಗೂ ಅವನ ಸ್ನೇಹಿತೆಯರು ಬಂದು ಹೋದರು.
ದೆಹಲಿಯ ನ್ಯಾಯಾಲಯವು ೨೦೨೦ ರಲ್ಲಿನ ದೆಹಲಿಯಲ್ಲಿ ನಡೆದಿರುವ ಗಲಭೆಯ ಪ್ರಕರಣದಲ್ಲಿ ಆರೋಪಗಳನ್ನು ನಿಗದಿಪಡಿಸಿದೆ. ನ್ಯಾಯಾಲಯವು ಈ ಸಮಯದಲ್ಲಿ, ಈ ಗಲಭೆಯ ಮುಖ್ಯ ಉದ್ದೇಶ ಹಿಂದೂಗಳಲ್ಲಿ ಭಯ ಹುಟ್ಟಿಸುವುದಾಗಿತ್ತು ಎಂದು ಒಪ್ಪಿಕೊಂಡಿದೆ.
ಪಾಕಿನ ಕಂದಾಯ ಮಂಡಳಿಯ ಮಾಜಿ ಅಧ್ಯಕ್ಷ ಶಬ್ಬರ ಜ್ಯೆದಿ ಇವರು ‘ಪಾಕಿಸ್ತಾನ ದೀವಳಿಯಾದ ದೇಶವಾಗಿದೆ. ಯಾವುದೇ ಭ್ರಮೆಯಲ್ಲಿರುವ ಬದಲು ವಸ್ತುಸ್ಥಿತಿಯನ್ನು ಗುರುತಿಸಬೇಕು’, ಎಂದು ಹೇಳಿದ್ದಾರೆ.
2021 ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ವಿದೇಶಿ ಸಾಲವು ಹೆಚ್ಚಾಗಿ 32 ಸಾವಿರ ರೂಪಾಯಿಗಳು ಆಗಿವೆ. 2021ರಲ್ಲಿ ಭಾರತದ ಮೇಲೆ 43 ಲಕ್ಷ 32 ಸಾವಿರ ಕೋಟಿಗಳ ವಿದೇಶಿ ಸಾಲವಿದೆ. ಈ ರೀತಿಯಲ್ಲಿ ಒಟ್ಟು ಸಾಲವು 147 ಲಕ್ಷ ಕೋಟಿ ರೂಪಾಯಿಗಳಷ್ಟು ಆಗಿದೆ.