ಪಾಕಿಸ್ತಾನ ಸರಕಾರದಿಂದ ಇದೇ ಮೊದಲಬಾರಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ‘ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯ ಸ್ಥಾಪನೆ
ಪಾಕಿಸ್ತಾನವು ‘ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧನ ಸಮಿತಿಯಂತೆಯೇ ‘ಪಾಕಿಸ್ತಾನ ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ. ಪಾಕಿಸ್ತಾನ ಸರಕಾರದಿಂದ ಪ್ರಥಮ ಬಾರಿಗೆ ಈ ರೀತಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ಇಂತಹ ಸಮಿತಿಯನ್ನು ಸ್ಥಾಪಿಸಲಾಗಿದೆ.