ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ

ಬಹರಾಯಿಚ (ಉತ್ತರಪ್ರದೇಶ) – ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು. ‘ಸ್ವಾತಂತ್ರ್ಯದ ನಂತರ ಮೊಹಮ್ಮದ್ ಅಲಿ ಜಿನ್ನಾ ಇವರು ಬೇರನ್ನು ಇಲ್ಲೇ ಬಿಟ್ಟು ಕಾಂಡವನ್ನು ತೆಗೆದುಕೊಂಡು ಹೋದರು. ಅದರ ತೊಂದರೆ ಪೂರ್ಣ ದೇಶ ಅನುಭವಿಸುತ್ತಿದೆ’, ಎಂದೂ ಅವರು ಹೇಳಿದರು.