ಗಂಗಾನದಿಯಲ್ಲಿ ರೋಗಕಾರಕ ‘ಕೋಲಿಫಾರ್ಮ್’ ಬ್ಯಾಕ್ಟೀರಿಯಾಗಳ ಪ್ರಮಾಣ 32 ಪಟ್ಟು ಹೆಚ್ಚಳ! – CAG Report

ಇಡೀ ಮಾನವಕುಲವನ್ನು ಪವಿತ್ರಗೊಳಿಸಿ ಪಾಪಮುಕ್ತಗೊಳಿಸುವ ಗಂಗಾನದಿಯನ್ನೇ ಅಶುದ್ಧಗೊಳಿಸುವವರು ಮಹಾಪಾಪಿಗಳೇ ಆಗಿದ್ದಾರೆ. ಅಂತಹವರ ಪಾಪ ಎಂದಿಗೂ ತೊಳೆದು ಹೋಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು !

Joshimath Namaz : ಜೋಶಿಮಠ (ಉತ್ತರಾಖಂಡ) ನಿರ್ಮಾಣ ಹಂತದಲ್ಲಿರುವ ಪುರಸಭೆ ಸಭಾಂಗಣದಲ್ಲಿ ನಮಾಜ್ ಪಠಣ : ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ನಮಾಜ್ ಮಾಡುವ ಧೈರ್ಯ ಮುಸ್ಲಿಮರಿಗೆ ಬರುತ್ತದೆಯಾದರೂ ಹೇಗೆ? ಇಂತಹ ಘಟನೆ ನಡೆಯುವಾಗ ಪೊಲೀಸ್ ಮತ್ತು ಆಡಳಿತ ಮಂಡಳಿ ನಿದ್ದೆ ಮಾಡುತ್ತಿತ್ತೇ ?

ಮಹಾಶಿವರಾತ್ರಿಯ ದಿನದಂದು ಕಾವಡಿ ಯಾತ್ರಿಕರ ಮೇಲೆ ತಂಪು ಪಾನೀಯದ ಖಾಲಿ ಪ್ಯಾಕೆಟ್ಗಳನ್ನು ಎಸೆದ ಮುಸಲ್ಮಾನ ಮಕ್ಕಳು ! Muslims Kanwar Yatra

ಮಹಾಶಿವರಾತ್ರಿಯಂದು ಜಸಪುರದ ಅಬ್ದುಲವಾರಿ ವೃತ್ತದ ಬಳಿ ಮನೆಯ ಛಾವಣಿಯಿಂದ ಕೆಲವು ಮುಸಲ್ಮಾನ ಮಕ್ಕಳು ಕಾವಡಿಗಳ ಮೇಲೆ ಖಾಲಿ ಫ್ರೂಟಿ ಪ್ಯಾಕೆಟ್‌ಗಳು ಹಾಗೂ ಮರದ ಕೋಲುಗಳನ್ನು ಎಸೆದ ಘಟನೆ ವಿಡಿಯೋ ವೈರಲ್ ಆಗಿ, ಪ್ರದೇಶದಲ್ಲಿ ಆಕ್ರೋಶ ಮತ್ತು ಉದ್ವಿಗ್ನತೆ ಉಂಟಾಯಿತು.

ಉತ್ತರಾಖಂಡದಲ್ಲಿ ಮದರಸಾ ಮಂಡಳಿ ರದ್ದು ! – Uttarakhand to abolish Madrasa board

ಉತ್ತರಾಖಂಡದ ಭಾಜಪ ಸರ್ಕಾರ ಮದರಸಾ ಮಂಡಳಿಯನ್ನು ರದ್ದುಪಡಿಸಿ, ಅದರ ಬದಲಿಗೆ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ವಿಶೇಷವಾಗಿ ಮದರಸಾಗಳ ನಿರ್ವಹಣೆ, ನೀತಿ ಹಾಗೂ ಪಠ್ಯಕ್ರಮವನ್ನು ನಿರ್ಧರಿಸಲಿದೆ.

ಚಾರಧಾಮನಲ್ಲಿ ಅಹಿಂದೂಗಳ ಪ್ರವೇಶಕ್ಕೆ ನಿಷೇಧ ಹೇರುವುದು ಸರಿಯಾಗಿದೆ. Chardham Non Hindu Entry Banned

ಧಾರ್ಮಿಕ ಸ್ಥಳಗಳು ಶ್ರದ್ಧೆ–ಭಕ್ತಿಗಾಗಿ; ಶ್ರದ್ಧೆಯಿಲ್ಲದವರ ಪ್ರವೇಶದಿಂದ ಉದ್ದೇಶ ಸಾಧನೆಯಾಗದು ಮತ್ತು ಸಂಘರ್ಷ ಸಾಧ್ಯ. ಆದ್ದರಿಂದ ಸನಾತನ ತೀರ್ಥಕ್ಷೇತ್ರಗಳಿಗೆ ಶ್ರದ್ಧೆ ಇಲ್ಲದವರ ಪ್ರವೇಶ ನಿಷೇಧ ಸರಿಯೆಂದು ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಮ್ಸ್ ಹೇಳಿದ್ದಾರೆ.

ಬದ್ರಿನಾಥ ಮತ್ತು ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಹಿಂದೂಯೇತರರ ಪ್ರವೇಶಕ್ಕೆ ನಿಷೇಧ!

ಬದ್ರಿನಾಥ ಧಾಮ, ಕೇದಾರನಾಥ ಧಾಮ ಮತ್ತು ದೇವಸ್ಥಾನ ಸಮಿತಿಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗುವುದು.

ಹರಿದ್ವಾರ: ‘ಹರ್ ಕಿ ಪೌಡಿ’ಯಲ್ಲಿ ಹಿಂದೂಯೇತರರ ಪ್ರವೇಶ ಮತ್ತು ಚಿತ್ರೀಕರಣ ಮಾಡುವ ಮೇಲೆ ನಿಷೇಧ Har Ki Pauri Uttarakhand Non Hindus

ಹರ್ ಕಿ ಪೌಡಿ ಪರಿಸರದ ವಿವಿಧ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಿ, ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ತೀರ್ಥಕ್ಷೇತ್ರದ ಪವಿತ್ರತೆಯನ್ನು ಕಾಪಾಡಲು ಹರ್ ಕಿ ಪೌಡಿ ಮತ್ತು ಮಾಳವೀಯ ದ್ವೀಪ ಪ್ರದೇಶದಲ್ಲಿ ಡ್ರೋನ್ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.

ರಿಷಿಕೇಶದಲ್ಲಿ ಮೃತ ವ್ಯಕ್ತಿಗಳ ಹಾಸಿಗೆ ಮತ್ತು ದಿಂಬಿನ ಹತ್ತಿಯನ್ನು ಮಾರಾಟ ಮಾಡುತ್ತಿದ್ದ ಜಾಲ ಬೆಳಕಿಗೆ: ೩ ಜನರ ಬಂಧನ : Dead People Quilt Sale

ರಿಷಿಕೇಶದಲ್ಲಿ, ಹಾಸಿಗೆ ಮತ್ತು ದಿಂಬುಗಳನ್ನು ತಯಾರಿಸುವ ಕೆಲವು ಆರೋಪಿಗಳು ಮೃತ ವ್ಯಕ್ತಿಗಳ ಹಾಸಿಗೆ ಮತ್ತು ದಿಂಬುಗಳಿಂದ ಹತ್ತಿಯನ್ನು ತೆಗೆದು ಅದನ್ನು ಹೊಸ ಹತ್ತಿಯೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಹರಿದ್ವಾರದ ಧಾರ್ಮಿಕ ಗುರುತನ್ನು ಸಂರಕ್ಷಿಸುವುದು ಸರಕಾರದ ಜವಾಬ್ದಾರಿ! – ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ Uttarakhand Haridwar Religious Protection

ಹರಿದ್ವಾರದ ಧಾರ್ಮಿಕ ಶುದ್ಧತೆ ಕಾಪಾಡಲು, ೨೦೨೭ರ ಕುಂಭಮೇಳದ ಹಿನ್ನೆಲೆಯಲ್ಲಿ ಅಹಿಂದುಗಳ ಪ್ರವೇಶ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

‘ಬಿಹಾರದಲ್ಲಿ ೨೦ ರಿಂದ ೨೫ ಸಾವಿರಕ್ಕೆ ಹುಡುಗಿಯರು ಸಿಗುತ್ತಾರೆ!’(ಅಂತೆ) – Bihar Girls Available For Rs 20,000

ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ಪತಿ ಗಿರಿಧಾರಿ ಲಾಲ್ ಸಾಹು ಅವರ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಿಹಾರ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಭಾಜಪ ಹೇಳಿಕೆಯನ್ನು ಖಂಡಿಸಿದೆ.