ಜೋಶಿ ಮಠ ಗ್ರಾಮ ೧೨ ದಿನದಲ್ಲಿ ೫.೪ ಸೆಂಟಿಮೀಟರ ಕುಸಿದಿದೆ !

ಜೋಶಿಮಠ ಗ್ರಾಮ ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿಮೀಟರ್ ಕುಸದಿದೆ, ಎಂದು `ಇಸ್ರೋ’ದ ಉಪಗ್ರಹದ ಮೂಲಕ ತೆಗೆದ ಛಾಯಾಚಿತ್ರದಿಂದ ಬೆಳಕಿಗೆ ಬಂದಿದೆ.

ಜೋಶಿಮಠದ ವಿಪತ್ತಿನ ಬಗ್ಗೆ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಜೀಯವರ ಪ್ರತಿಕ್ರಿಯೆ

ಗುಡ್ಡ ಮತ್ತು ಅರಣ್ಯಗಳನ್ನು ನಾಶ ಮಾಡಿರುವುದರಿಂದಲೇ ಜೋಶಿಮಠದಲ್ಲಿ ಇಂತಹ ಕಠಿಣ ಪರಿಸ್ಥಿತಿ ಉದ್ಭವಿಸಿದೆ !

ಡೆಹರಾಡುನ (ಉತ್ತರಖಂಡ) ಇಲ್ಲಿ ಹಿಂದೂ ಯುವಕನೊಂದಿಗೆ ವಿವಾಹವಾಗಲು ಮುಸಲ್ಮಾನ ಯುವತಿಗೆ ಕುಟುಂಬದವರಿಂದ ವಿರೋಧ !

ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಫುಸಲಾಯಿಸಿ ಓಡಿಸಿಕೊಂಡು ಹೋದ ನಂತರ ಮತ್ತು ಹಿಂದೂಗಳು ಅದಕ್ಕೆ ವಿರೋಧಿಸಿದ ನಂತರ ಹಿಂದೂಗಳಿಗೆ ‘ಸರ್ವಧರ್ಮ ಸಮಭಾವ’ದ ಉಪದೇಶ ನೀಡುವ ಜಾತ್ಯತೀತರು ಇಂತಹ ಸಮಯದಲ್ಲಿ ಎಲ್ಲಿರುತ್ತಾರೆ ?

ಹಿಂದೂಗಳ ಮತಾಂತರವಾಗುತ್ತಿರ ಬಗ್ಗೆ ೩೦ ಯುವಕರಿಂದ ಕ್ರಿಸ್ ಮಸ್ ಕಾರ್ಯಕ್ರಮದ ಮೇಲೆ ದಾಳಿ

ಈ ರೀತಿಯ ಘಟನೆ ತಡೆಯುವುದಕ್ಕಾಗಿ ಕೇಂದ್ರ ಸರಕಾರದಿಂದ ತಕ್ಷಣ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವುದು ಅವಶ್ಯಕವಾಗಿದೆ !

ಕಾಡಿನಲ್ಲಿ ಅಕ್ರಮವಾಗಿ ಕಟ್ಟಿರುವ ಮುಸಲ್ಮಾನರ ೧೫ ಗೋರಿಗಳ ಮೇಲೆ ಅರಣ್ಯ ಇಲಾಖೆಯಿಂದ ಕ್ರಮ

ಉತ್ತರಾಖಂಡದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಗೋರಿ ಇರುವ ಸಾಧ್ಯತೆ

ಮಕ್ಕಳ ಸಂಖ್ಯೆಯಲ್ಲಿ ಸಮಾನತೆ ಇರಬೇಕು ! ಏಕರೂಪ ನಾಗರೀಕ ಕಾನೂನಿಗಾಗಿ ಉತ್ತರಾಖಂಡ ಸರಕಾರದ ಸಮಿತಿಯ ವರದಿ

ಈ ರೀತಿ ಒಂದೊಂದು ರಾಜ್ಯಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಕ್ಕಾಗಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು, ಅವಶ್ಯಕ ವರದಿ ತಯಾರಿಸುವುದು ಮುಂತಾದವುಗಳಿಗೆ ಇಷ್ಟೊಂದು ಮನುಷ್ಯ ಬಲ ಖರ್ಚು ಮಾಡುವ ಬದಲು ಕೇಂದ್ರ ಸರಕಾರವೇ ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !

ಉತ್ತರಾಖಂಡದ ನೇಪಾಳ ಗಡಿಯಲ್ಲಿ ನೇಪಾಳಿ ಜನರಿಂದ ಭಾರತೀಯ ಕಾರ್ಮಿಕರ ಮೇಲೆ ಕಲ್ಲು ತೂರಾಟ

ಉತ್ತರಖಂಡ ಮತ್ತು ನೇಪಾಳದ ಗಡಿಯಲ್ಲಿರುವ ಕಾಲಿ ನದಿಯ ಮೇಲೆ ಸೇತುವೆ ಕಟ್ಟುವ ಕಾಮಗಾರಿಗೆ ನೇಪಾಳಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಅವರು ಸೇತುವೆ ಕಟ್ಟುವ ಭಾರತೀಯ ಕಾರ್ಮಿಕರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

`ಖಾಸಗಿ ಮದರಸಾಗಳಿಗೆ ಕೈ ಹಚ್ಚಿದರೆ, ದೇಶದಲ್ಲಿ ಅಲ್ಲೋಲಕಲ್ಲೋಲಾಗುವುದು !’(ಅಂತೆ)

ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !

ಚಂದ್ರಗ್ರಹಣದಿಂದ ಮನೆಯಲ್ಲಿ ನಿರಂತರ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಉತ್ತರಾಖಂಡದ ಕುಟುಂಬಗಳಲ್ಲಿ ಭಯದ ವಾತಾವರಣ

ಇತ್ತೀಚೆಗೆ ನಡೆದ ಚಂದ್ರಗ್ರಹಣದ ನಂತರ ಇಲ್ಲಿ ಮಹಾನಗರಪಾಲಿಕೆಯ ಸಮೀಪದಲ್ಲಿರುವ ಕಮಲ ಪಾಂಡೆ ಇವರ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಅವರ ಕುಟುಂಬದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.