ಅಯೋಧ್ಯೆಯ ಶ್ರೀರಾಮ ಮಂದಿರದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿಯಿಂದ ಬಂಗಾರದ ರಾಮಚರಿತಮಾನಸ ಅರ್ಪಣೆ !

ಇಲ್ಲಿನ ಶ್ರೀರಾಮಮಂದಿರಕ್ಕೆ ಮಧ್ಯಪ್ರದೇಶದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿ ಸುಬ್ರಹ್ಮಣ್ಯಂ ಲಕ್ಷ್ಮೀ ನಾರಾಯಣ ಅವರು ಬಂಗಾರದ ರಾಮಚರಿತಮಾನಸವನ್ನು ಉಡುಗೋರೆಯಾಗಿ ನೀಡಿದ್ದಾರೆ.

ಮೀರತ(ಉತ್ತರಪ್ರದೇಶ) ಶಾಹಿ ಈದಗಾಹ ಹತ್ತಿರದ ರಸ್ತೆಯ ಮೇಲೆ ನಮಾಜ್ ಮಾಡಲು ಪೊಲೀಸರಿಂದ ವಿರೋಧ

ರಸ್ತೆಯಲ್ಲಿ ನಮಾಜ್ ಪಠಣ ಮಾಡುವುದು ಅಯೋಗ್ಯವಾಗಿರುವಾಗ, ಅಂತಹ ಪ್ರಯತ್ನ ಮಾಡುವವರ ಮೇಲೆ ಕಠಿಣ ಕ್ರಮ ಕೈಕೊಂಡರೆ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಇಬ್ಬರು ಮುಸ್ಲಿಂ ಯುವಕರ ಬಂಧನ!

ಭಾರತದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟಕೊಳ್ಳಿ ಠ

Kamlesh Tiwari Murder Case : ಹಿಂದುತ್ವನಿಷ್ಠ ಕಮಲೇಶ ತಿವಾರಿಯವರ ಹತ್ಯೆಯ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ನಿರಾಕರಣೆ.

ಉಚ್ಚನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮೃತ (ತಿವಾರಿ) ರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಇದು ತೀವ್ರ ಧಾರ್ಮಿಕ ದ್ವೇಷದ ಪ್ರಕರಣವಾಗಿದೆ. ಆರೋಪಿಯು ಅಪರಾಧದಲ್ಲಿ ಸಹಭಾಗಿಯಾಗಿದ್ದನು ಮತ್ತು ದೊಡ್ಡ ಸಂಚಿನ ಭಾಗವಾಗಿದ್ದನು.

ಹಿಂದೂ ರಾಷ್ಟ್ರ ಬೇಡ, ರಾಮರಾಜ್ಯ ಬೇಕು ! – ಭಾಜಪ ಸಂಸದ ಸಾಕ್ಷಿ ಮಹಾರಾಜ

ಮೊದಲ ಹಂತದಲ್ಲಿ, ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ, ಮುಂದೆ ಅದು ರಾಮರಾಜ್ಯದಲ್ಲಿ ರೂಪಾಂತರಗೊಳ್ಳುತ್ತದೆ. ಆದುದರಿಂದ ಸಾಕ್ಷಿ ಮಹಾರಾಜರು ಮೊದಲು ದೇಶದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನ ಮಾಡಬೇಕು, ಎಂದು ಧರ್ಮಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ !

Cooler For Ram Lalla : ಶ್ರೀರಾಮಲಲ್ಲಾ ಉಷ್ಣತೆಯಿಂದ ಬಳಲಬಾರದೆಂದು ಗರ್ಭಗುಡಿಯಲ್ಲಿ ಕೂಲರ್ ಅಳವಡಿಕೆ !

ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗುವುದು

Iqbal Ansari Attacked : ಬಾಬ್ರಿಯ ಕಕ್ಷಿದಾರನಾಗಿದ್ದ ಇಕ್ಬಾಲ್ ಅನ್ಸಾರಿ ಮೇಲೆ ಮುಸ್ಲಿಮರಿಂದ ದಾಳಿ

ಬಿಜೆಪಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ದುಷ್ಪರಿಣಾಮ !

Muslims Attempted to Vandalize Car : ಅಮರೊಹಾದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡ್ಯಾನಿಶ್ ಅಲಿ ಅವರ ಕಾರನ್ನು ಧ್ವಂಸಗೊಳಿಸಲು ಮುಸಲ್ಮಾನರ ಗುಂಪಿನಿಂದ ಪ್ರಯತ್ನ

ಕಾಂಗ್ರೆಸ್ಸಿನ ಸಂಸದ ಡ್ಯಾನಿಶ್ ಅಲಿ ಅವರು ಏಪ್ರಿಲ್ 5 ರಂದು ಸಂಜೆ ನಮಾಜ್ ಮಾಡಲು ಹೋಗುತ್ತಿರುವಾಗ ಮುಸ್ಲಿಮರ ಗುಂಪೊಂದು ಅವರ ಬೆಂಗಾವಲು ಪಡೆಗೆ ಸುತ್ತುವರಿದು ಕಾರನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ.

Announcement by Allahabad HC : ಹಿಂದೂ ವಿವಾಹ ಸಿಂಧುತ್ವಕ್ಕೆ ‘ಕನ್ಯಾದಾನ’ ವಿಧಿ ಕಡ್ಡಾಯವಲ್ಲ ಸಪ್ತಪದಿಯಾಗಿದ್ದರೆ ಸಾಕು! – ಅಲಹಾಬಾದ್ ಉಚ್ಚ ನ್ಯಾಯಾಲಯ

ಕನ್ಯಾದಾನವು ಹಿಂದೂ ವಿವಾಹದ ಅನಿವಾರ್ಯ ವಿಧಿ ಅಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ ಹೇಳಿದೆ.

Alexa’ monkeys: ‘ಅಲೆಕ್ಸಾ’ ಸಹಾಯದಿಂದ ಮಂಗಗಳಿಂದ ತನ್ನ ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕಿ !

ರಾಜ್ಯದ ಬಸ್ತಿ ಜಿಲ್ಲೆಯ ಆವಾಸ ವಿಕಾಸ್ ಕಾಲೋನಿಯಲ್ಲಿ 13 ವರ್ಷದ ಬಾಲಕಿಯೊಬ್ಬಳು ಕೋತಿಗಳಿಂದ ತನ್ನ ಮತ್ತು ತನ್ನ 15 ತಿಂಗಳ ಸೋದರತ್ತೆಯ ಮಗಳನ್ನು ರಕ್ಷಿಸಿದ ಘಟನೆ ನಡೆದಿದೆ.