ಯಾರು ಸನಾತನ ಧರ್ಮವನ್ನು ಅವಮಾನಿಸುವರೋ, ಅವರದ್ದು 2024 ರಲ್ಲಿ ಕೊನೆಗೊಳ್ಳಲಿದೆ ! – ಯೋಗ ಋಷಿ ರಾಮದೇವಬಾಬಾ

ಯಾರು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆಯೋ ಅವರ 2024 ರಲ್ಲಿ (2024ರಲ್ಲಿ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ) ಅಂತ್ಯವಾಗಲಿದೆ ಎಂದು ಯೋಗಿಶಿ ರಾಮದೇವ ಬಾಬಾ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

ಅಯೋಧ್ಯಯಲ್ಲಿಯ ಶ್ರೀರಾಮಮಂದಿರದ ಅಡಿಪಾಯ ಕೆಲಸ ಅಂತಿಮ ಹಂತದಲ್ಲಿ !

ನ್ಯಾಸದ ಪ್ರಕಾರ ಮೊದಲ ಮಹಡಿಯ ಕೆಲಸ ಶೇ. ೫೦ ರಷ್ಟು ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ಈ ಮಹಡಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಿದೆ. ದೇವಸ್ತಾನದ ಬಾಗಿಲಿಗೆ ಬೇಕಾಗುವ ಕಟ್ಟಿಗೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಿಂದ ತರಲಾಗಿದೆ.

ಕಾನಪುರ (ಉತ್ತರ ಪ್ರದೇಶ) ಇಲ್ಲಿ ಚರ್ಚ್ ದಿಂದ ಅಪ್ರಾಪ್ತ ಹಿಂದೂ ಹುಡುಗನಿಗೆ ಮತಾಂತರಕ್ಕಾಗಿ ಆಮಿಷ !

ಮತಾಂತರದ ವಿರೋಧದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಶನರಿಗಳು ಚಿಗುರುತ್ತಿವೆ, ಇದು ಇಲ್ಲಿಯವರೆಗೆ ಮುಂದುವರೆದಿದೆ. ಇದಕ್ಕಾಗಿ ಭಾಜಪ ಸರಕಾರದಿಂದ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ, ಎಂದು ಹಿಂದೂಗಳ ಆಗ್ರಹವಾಗಿದೆ !

ಹಾಪುಡ (ಉತ್ತರ ಪ್ರದೇಶ) ಇಲ್ಲಿಯ ಸೇಂಟ್ ಅಂತೋನಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮತಾಂತರಕ್ಕಾಗಿ ಆಮಿಷ !

ತತಾರಪುರ ಗ್ರಾಮದಲ್ಲಿನ ಸೇಂಟ್ ಅಂತೋನಿ ಮಾಧ್ಯಮಿಕ ಶಾಲೆಯಲ್ಲಿನ ಶಿಕ್ಷಕರಿಂದ ಹಿಂದೂ ವಿದ್ಯಾರ್ಥಿಗಳ ಹಳೆಯ ಮೇಲಿನ ಬೊಟ್ಟು ಅಳಿಸಿರುವ ಬಗ್ಗೆ ಅವರ ಪೋಷಕರು ಶಾಲೆಗೆ ದೂರು ನೀಡಿದರು.

ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ೩೦ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ

ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ೩೦ ಕ್ಕಿಂತಲೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತು. ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯು ಆಝಮ್ ಖಾನ್ ಮತ್ತು ಅವರ ಕುಟುಂಬದವರಿಂದ ನಡೆಸಲಾಗುವ ಕೆಲವು ವಿಶ್ವಸ್ಥ ಮಂಡಳಗಳಿಗೆ(ಟ್ರಸ್ಟ್ ಗಳಿಗೆ) ಸಂಬಂಧಿಸಿವೆ.

ಶ್ರೀರಾಮಮಂದಿರದ ಉತ್ಖನನ ಮಾಡುವಾಗ ಸಿಕ್ಕಿರುವ ದೇವತೆಯ ವಿಗ್ರಹ ಮತ್ತು ಕಂಭ !

ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮ ಭೂಮಿಯ ನ್ಯಾಸದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯರವರು ‘ಎಕ್ಸ್ ‘ನಲ್ಲಿ (ಹಿಂದಿನ ಟ್ವೀಟ್) ಟ್ಟೀಟ್ ಮಾಡಿದ್ದಾರೆ.

ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯ ನಂತರ ಮಥುರಾದಲ್ಲಿ ಪರಿವರ್ತನೆ !

ಹಿಂದೂ ಯಾತ್ರಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡದೆ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿಸುವ ಪ್ರಯತ್ನ ಮಾಡಬೇಕು ! ಭಾರತ ವಿಶ್ವಗುರುವಾಗಬೇಕಾದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯ !

ಉತ್ತರಪ್ರದೇಶದಲ್ಲಿ ಕಡಿಮೆ ಹಾಜರಾತಿಯಿಂದ ೨೪೦ ಮದರಸಾಗಳ ಅನುಮತಿ ರದ್ದು !

ಜಾತ್ಯಾತೀತ ದೇಶದಲ್ಲಿ ಸರಕಾರದ ಹಣದಿಂದ ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣಕೊಡುವುದು, ಇದು ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯವಾಗಿದ್ದು, ಸಂವಿಧಾನವು ಜನರಿಗೆ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ !

ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ‘ಲವ್ ಜಿಹಾದ್’ !

ದಾವೂದ್ ‘ರಾಹುಲ್’ ಎಂದು ಹೇಳಿ ಹಿಂದೂ ದಲಿತ ಹುಡುಗಿಯೊಂದಿಗೆ ದೇವಸ್ಥಾನದಲ್ಲಿ ಮದುವೆ !

ಪ್ರಯಾಗರಾಜ್ ನಲ್ಲಿ ಶಿವನ ದೇವಸ್ಥಾನದಿಂದ ಶಿವಲಿಂಗ ಕಳ್ಳತನ !

ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.