ಮನೆಯ ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ರಯಿಸ್ ಮತ್ತು ಅವನ ಮಗ ರಶೀದ್ ನ ಬಂಧನ

ಇಲ್ಲಿ ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಟ್ಟೆ ವ್ಯಾಪಾರಿ ರಯಿಸ್ ಮತ್ತು ಅವನ ಮಗ ರಶೀದ್ ನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ಕಲಂ ೧೫೩ ಅ, ೧೫೩ ಬ ಅಡಿಯಲ್ಲಿ ದೇಶದ್ರೋಹದ ಆರೋಪ ದಾಖಲಿಸಲಾಗಿದೆ.

ಬಂಧಿಸಲಾಗಿರುವ ಮುಸಲ್ಮಾನ ಆರೋಪಿ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯ

ಇಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುತ್ತಿರುವ ಓರ್ವ ಅಪ್ರಾಪ್ತ ಹಿಂದೂ ಹುಡುಗಿಗೆ ಕಿರುಕುಳ ನೀಡಿದ ಮಹಮ್ಮದ್ ಅಫಜಲ್ ನನ್ನು ಪೊಲೀಸರು ಬಂಧಿಸಿದ್ದರು. ಅವನಿಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ನಂತರ ಅವನು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದನು.

ಆಝಮಗಡ (ಉತ್ತರಪ್ರದೇಶ) ಇಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರಕ್ಕೆ ಪ್ರಯತ್ನ !

ಮೆಹರಾಜಪುರ ಪ್ರದೇಶದಲ್ಲಿನ ಲಾಲಮೌ ಗ್ರಾಮದಲ್ಲಿನ ಹಿಂದುಗಳ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸಲ್ಮಾನ್ ಮತ್ತು ತ್ರಿಭುವನ ರಾಮ ಈ ಕ್ರೈಸ್ತರು ಪ್ರಾರ್ಥನಾ ಸಭೆ ಆಯೋಜಿಸಿದ್ದರು. ಸಭೆಗಾಗಿ ಧ್ವನಿವರ್ಧಕ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಕಯಾಮುದ್ದಿನ್, ಜಹಾಂಗೀರ್ ಮತ್ತು ಸಿಕಂದರ್ ಈ ಮೂವರಿಂದ ಚಲಿಸುತ್ತಿರುವ ವಾಹನದಲ್ಲಿ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿಕೊಲ್ಲುವ ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ?

ಕಾನ್ಪುರದ ಸರಕಾರಿ ಕಚೇರಿಯಲ್ಲಿನ ಫೈಲ್ಸ್ ಗಳನ್ನು ಸ್ವಚ್ಛತಾ ಸಿಬ್ಬಂದಿಗಳು ರದ್ದಿಗೆ ಮಾರಿದರು !

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೋಹನ್ ಮತ್ತು ರಮೇಶ ಈ ಸ್ವಚ್ಛತಾ ಸಿಬ್ಬಂದಿಗಳು ಕಳೆದ ೩ ತಿಂಗಳಿಂದ ಇಲಾಖೆಯ ದಾಖಲೆಯ ಫೈಲ್ಸ್ ಗಳನ್ನು ರದ್ದಿಯ ಅಂಗಡಿಗೆ ಹೋಗಿ ಮಾರಿ ಸಿಕ್ಕ ಹಣದಿಂದ ಮದ್ಯ ಸೇವಿಸುತ್ತಿದ್ದರು, ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಮುರಾದಾಬಾದ (ಉತ್ತರಪ್ರದೇಶ) ನಲ್ಲಿ ಮತಾಂಧ ಮುಸಲ್ಮಾನರಿಂದ ನಿರ್ಮಾಣ ಹಂತದಲ್ಲಿರುವ ದೇವಾಲಯ ಧ್ವಂಸ !

ಉತ್ರಪ್ರದೇಶದಲ್ಲಿ ಭಾಜಪ ರಾಜ್ಯವಿದ್ದರೂ ಮತಾಂಧರ ಹಿಂದೂದ್ವೇಷ ಇನ್ನೂ ನಿಂತಿಲ್ಲ. ಇದಕ್ಕಾಗಿ ಸರಕಾರವು ಹೆಚ್ಚು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಮುಸಫ್ಫರನಗರದಲ್ಲಿ ಮಸೀದಿಯಲ್ಲಿನ ಮದರಸಾದ ಮೌಲ್ವಿಯಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ

ಮದರಸಗಳಲ್ಲಿ ಭಯೋತ್ಪಾದಕರ ವಾಸ್ತವ್ಯದಿಂದ ಹಿಡಿದು ಬಲಾತ್ಕಾರದವರೆಗೆನ ಘಟನೆ ಯಾವಾಗಲೂ ಬಹಿರಂಗವಾಗುತ್ತಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿನ ಮದರಸಾಗಳ ಮೇಲೆ ನಿಷೇಧ ಹೇರಬೇಕು !

ಬಸ್ತಿ (ಉತ್ತರಪ್ರದೇಶ)ಯಲ್ಲಿ ಇಬ್ಬರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ !

ಇಬ್ಬರು ಮಧ್ಯರಾತ್ರಿ ಮನೆಗೆ ನುಗ್ಗಿ ಓರ್ವ ವಿವಾಹಿತೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಘಟನೆಯ ನಂತರ ಸಂತ್ರಸ್ತೆ ಸಹಿತ ಗಂಡನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಪೊಲೀಸರು ಇಬ್ಬರು ಅಪರಾಧಿಗಳನ್ನೂ ಬಂಧಿಸಿದ್ದಾರೆ.

ಅಂತರರಾಷ್ಟ್ರೀಯ ಮೊಟಾರಸೈಕಲ್ ಸ್ಪರ್ಧೆಯ ಪ್ರಸಾರದ ಸಮಯದಲ್ಲಿ ಭಾರತದ ತಪ್ಪಾದ ನಕ್ಷೆಯ ಪ್ರಸಾರ !

ಇಲ್ಲಿನ “ಬುದ್ಧ ಇಂಟರ್ ನ್ಯಾಷನಲ್ ಸರ್ಕಿಟ್”ನಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಮೋಟಾರ್ ಸೈಕಲ್ ಸ್ಪರ್ಧೆಯ ನೇರ ಪ್ರಸಾರ ಮಾಡುವಾಗ ಭಾರತದ ತಪ್ಪಾದ ನಕ್ಷೆಯನ್ನು ತೋರಿಸಿದ್ದಾರೆ.

ಪೊಲೀಸರು ಚಕಮಕಿಯಲ್ಲಿ ಅನೀಶ್‌ನನ್ನು ಕೊಂದರು, ಇಬ್ಬರಿಗೆ ಗಾಯ !

ಆಗಸ್ಟ್ 30 ರಂದು ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಚಕಮಕಿಯಲ್ಲಿ ಕೊಂದಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ.