ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಇನ್ನೂ 2 ಮೂರ್ತಿಗಳನ್ನು ಸ್ಥಾಪಿಸಲಾಗುವುದು!
ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪಿಸಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಟ್ಟು 3 ಶಿಲ್ಪಕಾರರನ್ನು 3 ಮೂರ್ತಿಗಳನ್ನು ತಯಾರಿಸುವಂತೆ ಹೇಳಿತ್ತು.
ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪಿಸಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಟ್ಟು 3 ಶಿಲ್ಪಕಾರರನ್ನು 3 ಮೂರ್ತಿಗಳನ್ನು ತಯಾರಿಸುವಂತೆ ಹೇಳಿತ್ತು.
ಜ್ಞಾನವಾಪಿ ಸ್ಥಳದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿ ಬಹಿರಂಗಪಡಿಸಿದೆ. ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಹಿರಂಗಪಡಿಸಿದರು.
ಇಲ್ಲಿಯ ಜ್ಞಾನವಾಪಿಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿ ಎರಡು ಪಕ್ಷದವರಿಗೆ ನೀಡಲು ನ್ಯಾಯಾಲಯ ಒಪ್ಪಿದೆ. ಆದಷ್ಟು ಬೇಗನೆ ಇದರ ಪ್ರತಿ ಅವರಿಗೆ ನೀಡುವರು.
ಭಾರತದ ತಥಾಕಥಿತ ಸೆಕ್ಯುಲರಿಸ್ಟ್ ಮತ್ತು ಮುಸ್ಲಿಂ ಪ್ರಿಯ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ರಾಜಕೀಯ ಪಕ್ಷಗಳ ಹಿಂದೂ ನಾಯಕರ ಕನಸಿನಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್, ಅಕ್ಬರ್, ಬಾಬರ್ ಬರುತ್ತಾರೆ ಎಂದು ಯಾರಿಗಾದರೂ ಅನ್ನಿಸಬಹುದು !
ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಮರುದಿನವೇ ಒಂದು ಕೋತಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿರುವ ಘಟನೆಯೊಂದು ನಡೆದಿದೆ. ಈ ಕೋತಿ ಕೆಲವು ಸಮಯ ಗರ್ಭಗುಡಿಯಲ್ಲಿ ಶಾಂತವಾಗಿ ಕುಳಿತುಕೊಂಡು ಮೂರ್ತಿಯನ್ನು ನೋಡುತ್ತಿತ್ತು ಮತ್ತು ನಂತರ ಅದು ಅಲ್ಲಿಂದ ಹೊರಟು ಹೋಯಿತು.
ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಜನವರಿ 23 ರಿಂದ ಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಇಲ್ಲಿ ಪ್ರತಿದಿನ 1 ಲಕ್ಷ ಭಕ್ತರು ದರ್ಶನಕ್ಕಾಗಿ ಬರುವರೆಂದು ಅಂದಾಜಿಸಲಾಗಿದೆ.ಮುಂದಿನ 6 ತಿಂಗಳಲ್ಲಿ ಈ ಸಂಖ್ಯೆ 2 ಕೋಟಿಯವರೆಗೆ ತಲುಪಲಿದೆ.
ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀ ರಾಮಲಲ್ಲಾನ ಮೂರ್ತಿಗೆ ಹಾಕಿರುವ ಚಿನ್ನದ ಆಭರಣಗಳನ್ನು ನೋಡಿದ ನಂತರ, ಪ್ರತಿಯೊಬ್ಬ ರಾಮ ಭಕ್ತನೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿರುತ್ತಾನೆ
ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸುವ ಹಿಂದೂಗಳ ಕನಸು ಜನವರಿ 22 ರಂದು ಅಂದರೆ ಸುಮಾರು ಐದೂವರೆ ನೂರು ವರ್ಷಗಳ ನಂತರ ಪೂರ್ಣಗೊಂಡಿತು. ಅದರ ನಂತರ, ಜನವರಿ 23 ರಿಂದ ದೇವಸ್ಥಾನವು ಎಲ್ಲಾ ಭಕ್ತರಿಗಾಗಿ ತೆರೆಯಲಾಯಿತು.
ಹಿಂದೂಗಳಿಗೆ ಭಕ್ತಿಗಾಗಿ ದೊರೆತಿರುವ ಅದ್ವಿತೀಯ ಮತ್ತು ಅಲೌಕಿಕ ನಿಧಿ ಆಗಿದೆ. ಜನವರಿ ೨೨ ರಂದು ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಸಮಯದಲ್ಲಿ ಜಗತ್ತು ಈ ಸಾಕ್ಷಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿತು.
ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು.