ಪಿ.ಎಫ್.ಐ.ಯು ಕರಾಟೆ ಕಲಿಸುವ ನೆಪದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸುತ್ತಿತ್ತು !

ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಲ್ಲಿರುವ ಉಲ್ಲೇಖ !

ತೆಲಂಗಣಾದಲ್ಲಿ ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿದ ನಾಸ್ತಿಕ ಮುಖಂಡನಿಗೆ ಭಕ್ತರಿಂದ ಥಳಿತ !

ಇತ್ತೀಚಿಗೆ ಯಾರೋ ಬಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಟೀಕಿಸುತ್ತಾರೆ. ಇದು ನಿಲ್ಲಿಸಬೇಕಾದರೆ ಧರ್ಮನಿಂದನೆ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ !

ಹಿಂದೂಗಳು ಸಂಘಟಿತರಾದಲ್ಲಿ ತಿರುಪತಿ ಸೇರಿದಂತೆ ಹಲವು ದೇವಾಲಯಗಳು ಸರಕಾರಿಕರಣದಿಂದ ಮುಕ್ತವಾಗುವವು ! – ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ್

ಸರಕಾರದ ನಿಯಂತ್ರಣದಲ್ಲಿರುವ ದೇವಾಲಯ ಸಮಿತಿಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲದಂತಿದೆ. ಹಿಂದೂಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು.

ನಾಲ್ಕು ಹೆಂಡತಿಯರಿರುವುದು ಅಸ್ವಾಭಾವಿಕ !

ನಿಮಗೆ ಎಲ್ಲಿ ೨ ನಾಗರೀಕ ಕಾನೂನು ಇರುವಂತಹ ಯಾವುದಾದರೂ ಇಸ್ಲಾಮಿ ದೇಶದ ಪರಿಚಯ ಇದೆಯಾ ? ಒಬ್ಬ ಪುರುಷನು ಮಹಿಳೆಯ ಜೊತೆ ವಿವಾಹ ಮಾಡಿಕೊಂಡರೆ ಅದು ಸ್ವಾಭಾವಿಕವಾಗಿದೆ; ಆದರೆ ಒಬ್ಬ ಪುರುಷನು ೪ ಮಹಿಳೆಯರ ಜೊತೆ ವಿವಾಹ ಮಾಡಿಕೊಂಡರೆ ಅದು ಅಸ್ವಾಭಾವಿಕವಾಗಿದೆ.

ರಂಗಾರೆಡ್ಡಿ (ತೆಲಂಗಾಣ) ಇಲ್ಲಿ ಮನೆಯೊಳಗೆ ನುಗ್ಗಿ ಡಾಕ್ಟರ್ ಯುವತಿಯನ್ನು ಅಪಹರಿಸಿದ ೧೦೦ ಜನರು!

ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?

ದೇಶಾದ್ಯಂತ ನಡೆಯುವ ವೇಶ್ಯಾವಾಟಿಕೆಯ ದೊಡ್ಡ ಜಾಲ ಭೇದಿಸಿದ ತೆಲಂಗಾಣ ಪೋಲೀಸರು  !

ದೇಶಾದ್ಯಂತ ಈ  ಜಾಲ ಪಸರಿಸಿದೆ ಅಂದರೆ, ಇತರ ರಾಜ್ಯಗಳ ಪೊಲೀಸರಿಗೆ ಮತ್ತು ಗುಪ್ತಚರ ಇಲಾಖೆಗೆ ಇದರ ಮಾಹಿತಿ ಏಕೆ ದೊರೆಯಲಿಲ್ಲ ?

ಭಾಗ್ಯನಗರ (ತೇಲಂಗಾಣ) ದಲ್ಲಿ `ಅಯ್ಯಪ್ಪ ಮಾಲೆ’ ಧರಿಸುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನಿರಾಕರಣೆ !

ಅಯ್ಯಪ್ಪ ಸ್ವಾಮಿಯ ಹೆಸರಿನಿಂದ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಲು ನಿರ್ಭಂದಿಸಲು ಧೈರ್ಯ ಮಾಡುತ್ತಿದ್ದರೇ, ಅದು ಖೇದಕರ ಸಂಗತಿಯಾಗಿದೆ !

ಈಡಿಯಿಂದ ನಟ ವಿಜಯ್ ದೇವರಕೊಂಡ ಇವರ ವಿಚಾರಣೆ

ಇತ್ತಿಚೆಗೆ ಪ್ರದರ್ಶನಗೊಂಡಿರುವ ಅವರ ಚಲನಚಿತ್ರ `ಲಾಯಗರ್’ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂದಿದೆ ? ಈ ವಿಷಯವಾಗಿ ಈ ವಿಚಾರಣೆ ನಡೆಸಲಾಗಿದೆ.

ಭಾಗ್ಯನಗರ (ತೆಲಂಗಾಣ) ಇಲ್ಲಿ ಭಾಜಪದ ಶಾಸಕನ ಮನೆ ಧ್ವಂಸ

ಇಲ್ಲಿ ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ಶಾಸಕ ಅರವಿಂದ ಧರ್ಮಾಪುರಿ ಇವರು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಕುಟುಂಬದ ಬಗ್ಗೆ ಅಶ್ಲೀಲ ಟೀಕೆ ಮಾಡಿರುವ ಆರೋಪ ಮಾಡಲಾಗಿತ್ತು. ಅದರ ನಂತರ ನವಂಬರ್ ೧೮ ರಂದು ಕೆಲವು ಜನರು ಧರ್ಮಾಪುರಿ ಇವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ದ್ವಂಸ ಮಾಡಿದರು.

ಭಾಗ್ಯನಗರ (ತೇಲಂಗಾಣಾ) ಇಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಥಳಿತ !

ಇಲ್ಲಿಯ ‘ಐ.ಸಿ.ಎಫ್.ಐ.ಎ. ಫೌಂಡೇಶನ ಫಾರ ಹಾಯರ ಎಜ್ಯುಕೇಶನ’ ನ ಹಿಮಾಂಕ ಬನ್ಸಲ್ ಈ ವಿದ್ಯಾರ್ಥಿಗೆ ವಸತಿಗೃಹದ ಒಂದು ಕೋಣೆಯಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿಗಳು ಥಳಿಸಿ ಅವನಿಗೆ ‘ಅಲ್ಲಾಹು ಅಕಬರ’ ಎಂದು ಕೂಗುವಂತೆ ಒತ್ತಾಯಿಸಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಿಂದ ಪ್ರಸಾರವಾಗಿದೆ.