ಭಾಗ್ಯನಗರದಲ್ಲಿನ ಉಪಹಾರ ಗೃಹಕ್ಕೆ ಹತ್ತಿದ್ದ ಬೆಂಕಿಯಲ್ಲಿ ೮ ಜನರ ಸಾವು !
ಇಲ್ಲಿಯ ಒಂದು ಉಪಹಾರ ಗೃಹಕ್ಕೆ ಸಪ್ಟೆಂಬರ್ ೧೨ ರಂದು ರಾತ್ರಿ ಹತ್ತಿರುವ ಬೆಂಕಿಯಲ್ಲಿ ೮ ಜನರು ಸಾವನ್ನಪ್ಪಿದ್ದಾರೆ. ಉತ್ತರ ವಿಭಾಗದ ಪೊಲೀಸ ಉಪಯುಕ್ತರಾದ ಚಂದನ ದೀಪ್ತಿ ಇವರು, ಉಪಹಾರ ಗೃಹದ ನೆಲೆಮಾಳಿಗೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ರಿಚಾರ್ಜ್ ಯೂನಿಟ್ ಇದೆ.